UP: ವೈರಲ್ ಜ್ವರದಿಂದಾಗಿ 170ಕ್ಕೂ ಹೆಚ್ಚು ಮಕ್ಕಳು ಪ್ರಯಾಗರಾಜ್ ಆಸ್ಪತ್ರೆಗೆ ದಾಖಲು; 120 ಹಾಸಿಗೆಯಲ್ಲಿ 170 ಜನರಿಗೆ ಚಿಕಿತ್ಸೆ!
ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್‌ನ ಮೋತಿಲಾಲ್ ನೆಹರು ಆಸ್ಪತ್ರೆಯಲ್ಲಿ 170 ಕ್ಕೂ ಹೆಚ್ಚು ಮಕ್ಕಳನ್ನು ದಾಖಲು ಮಾಡಲಾಗಿದೆ. ದೀರ್ಘಕಾಲದ ಕಾಯಿಲೆಗಳು ಮತ್ತು ಆಕ್ಸಿಜನ್ ಬೆಂಬಲ ಅಗತ್ಯವಿರುವ ಎನ್ಸೆಫಾಲಿಟಿಸ್ ...
Read moreDetails
