ಪ್ರತಿಧ್ವನಿ ಬಜೆಟ್ ಸರಣಿ- 3 | ಬಂಡವಾಳ ಹಿಂತೆಗೆತದ ಗುರಿ ಸಾಧನೆಗೆ ಎಲ್ಐಸಿ ಮಾರಾಟಕ್ಕೆ ಮುಂದಾದ ಕೇಂದ್ರ ಸರ್ಕಾರ!
ಎಲ್ಐಸಿಯನ್ನು ಮಾರಾಟ ಮಾಡಲು ಮೋದಿ ಸರ್ಕಾರ ಮುಂದಾಗಿದೆ. ಮಾರಾಟವೆಂದರೆ- ಈಗಿನಂತೆ ಇಡೀ ವಿಮಾನ ನಿಲ್ದಾಣ ಮಾರಾಟ ಮಾಡುವುದು, ಏರ್ ಇಂಡಿಯಾ ಮಾರಿದಂತೆ ಇಡೀ ಕಂಪನಿಯನ್ನೇ ಮಾರಾಟ ಮಾಡುವುದಲ್ಲ. ...
Read more