’ಕೈ’ ಗೂಡಿಗೆ ಮರಳಲಿದ್ದಾರಾ ಜ್ಯೋತಿರಾದಿತ್ಯ ಸಿಂಧಿಯಾ?; ಮ.ಪ್ರ. ಕಮಲ ಪಾಳಯದಲ್ಲಿ ಕೋಲಾಹಲ!
ಜ್ಯೋತಿರಾದಿತ್ಯ ಸಿಂಧಿಯಾ.. ವಿಶ್ವಕ್ಕೆ ವ್ಯಾಪಿಸಿದ್ದ ಕರೋನಾ ಎಂಬ ಮಹಾಮಾರಿ ಭಾರತಕ್ಕೆ ವಕ್ಕರಿಸುವ ಮುನ್ನ ಇಡೀ ರಾಷ್ಟ್ರಾದ್ಯಂತ ರಾಜಕೀಯ ಪಡಸಾಲೆಗಳಲ್ಲಿ ಮತ್ತೆ ಮತ್ತೆ ಮಾರ್ದನಿಸಿದ ಹೆಸರು ಜ್ಯೋತಿರಾದಿತ್ಯ ಸಿಂಧಿಯಾ. ...
Read moreDetails
