ಮೈತ್ರಿ ಸರ್ಕಾರದ ʻಜನಸ್ಪಂದನʼ ಯೋಜನೆಗೆ ಬೊಮ್ಮಾಯಿ ಸರ್ಕಾರದಿಂದ ಚಾಲನೆ: ಅಷ್ಟಕ್ಕೂ ಏನಿದು `ಜನಸ್ಪಂದನ’?
ಈ ಬಾರಿಯ ಕನ್ನಡ ರಾಜ್ಯೋತ್ಸವದಂದು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಸಾರ್ವಜನಿಕ ಕುಂದುಕೊರತೆ ಪರಿಹರಿಸಲು ಮಲ್ಟಿ ಪ್ಲಾಟ್ ಫಾರ್ಮ್ ಯೋಜನೆಯಾಗಿರುವ ಜನಸ್ಪಂದನಕ್ಕೆ ಚಾಲನೆ ನೀಡುತ್ತಿದೆ. 2018ರ ...
Read moreDetails
