• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ʻಸ್ವರೂಪ್ ನನ್ನ ಮಗ.. ಅವನನ್ನು ಗೆಲ್ಲಿಸೋದೆ ನನ್ನ ಗುರಿʼ: ಭವಾನಿ ರೇವಣ್ಣ ಹೇಳಿಕೆಗೆ ಶಾಸಕ ಪ್ರೀತಂಗೌಡ ಟಾಂಗ್..!‌

Any Mind by Any Mind
April 27, 2023
in ರಾಜಕೀಯ
0
ʻಸ್ವರೂಪ್ ನನ್ನ ಮಗ.. ಅವನನ್ನು ಗೆಲ್ಲಿಸೋದೆ ನನ್ನ ಗುರಿʼ: ಭವಾನಿ ರೇವಣ್ಣ ಹೇಳಿಕೆಗೆ ಶಾಸಕ ಪ್ರೀತಂಗೌಡ ಟಾಂಗ್..!‌
Share on WhatsAppShare on FacebookShare on Telegram

ರಾಜ್ಯದಲ್ಲಿ ಚುನಾವಣೆ ಕಾವು ಜೋರಾಗಿದ್ದು, ರಾಜಕೀಯ ನಾಯಕರು ಈಗಾಗಲೇ ಭರ್ಜರಿ ಮತ ಪ್ರಚಾರ ನಡೆಸುತ್ತಿದ್ದಾರೆ. ಶಾಸಕ ಪ್ರೀತಂಗೌಡ  ಕೂಡ ಹಾಸನಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ ಈ ವೇಳೆ ಮಾತ್ನಾಡಿದ ಅವರು, ʻಜನರು ಪ್ರೀತಂಗೌಡ ಕೆಲಸ ಮಾಡಿದ್ದಾನೆ ಎಂದು ಆಶೀರ್ವಾದ ಮಾಡ್ತಿದಾರೆ. ಮೇ.13 ಕ್ಕೆ ಎರಡನೇ ರೌಂಡ್‌ಗೆ ತೀರ್ಪು ಗೊತ್ತಾಗುತ್ತೆ, ಆಗ ‌ಯಾರ್‌ ಯಾರು ಏನೇನು ಮಾಡಬೇಕು ಎಂದು ತೀರ್ಮಾನ ಮಾಡೋಣ ಅಂತ ಟಾಂಗ್ ಕೊಟ್ಟರು. ʻಸ್ವರೂಪ್ ನನ್ನ ಮಗ ಅವನ ಗೆಲ್ಲಿಸೋದೆ ನನ್ನ ಗುರಿʼ ಎಂಬ ಭವಾನಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರೀತಂಗೌಡ, ʻಅವರ ಪ್ರೀತಿ ಸ್ವರೂಪ್ ಮೇಲೆ ಇರೋದು ಗೊತ್ತಾಗಿದೆ. ಇಬ್ಬರು ಹೊಂದಾಣಿಕೆ ಮಾಡಿಕೊಂಡಿರೋದು ಒಳ್ಳೆಯ ಬೆಳವಣಿಗೆ. 2024ಕ್ಕೆ ಅವರ ಮಗ ಎಂಪಿ ಕ್ಯಾಂಡೇಟ್ ಆಗುವುದರಿಂದ ಅವರು ಈ ಎಲ್ಲಾ ಸರ್ಕಸ್ ಮಾಡಬೇಕಾಗುತ್ತೆ. ಚುನಾವಣೆ ಮಾಡ್ತಾ ಇರೋದು 2023ರ ಅಭ್ಯರ್ಥಿ ಗೆಲ್ಲಲಿ ಅಂತ ಅಲ್ಲ. 2024ಕ್ಕೆ ಚುನಾವಣೆ ಮಾಡಲು ಕಾರ್ಯಕರ್ತರನ್ನು ಉಳಿಸಿಕೊಳ್ಳಲು ಚುನಾವಣೆ ಮಾಡ್ತಾ ಇದ್ದಾರೆ. 1947ರಲ್ಲಿ ಇದೆಲ್ಲಾ ಮಾಡಿದ್ರೆ ಜನರಿಗೆ ಅರ್ಥ ಆಗ್ತಾ ಇರಲಿಲ್ಲ. ಈಗ ಏನೇ ಮಾಡಿದ್ರು ಜನರಿಗೆ ಗೊತ್ತಾಗುತ್ತೆʼ ಅಂತ ಭವಾನಿ ರೇವಣ್ಣಗೆ ತಿರುಗೇಟು ನೀಡಿದ್ರು.

ADVERTISEMENT

ʻಹಾಸನದಲ್ಲಿ ಕ್ಯಾಂಡೇಟ್ ಹೆಸರು ಗೊತ್ತಿಲ್ಲ ಅಂದವರು ಈಗ ಮಗ ಅಂತ ಯಾಕೆ ಹೇಳ್ತಾ ಇದಾರೆ? ಇದೆಲ್ಲ ರಾಜಕಾರಣದಲ್ಲಿ ಸಹಜ ಅಲ್ವಾ? 2024 ಅವರಿಗೆ ನೆನಪಾಗ್ತಾ ಇದೆ. 2023ರ ಚುನಾವಣಾ ಫಲಿತಾಂಶ ಮುಗಿದು ಹೋಗಿದೆ. 2024ಕ್ಕಾದ್ರೂ ನಾವು ಉಳಿಬೇಕಾದ್ರೆ ಏನಾದ್ರೂ ಮಾಡಬೇಕಲ್ಲ ಅಂತ ಮಾಡ್ತಾ ಇದ್ದಾರೆ. ಮಗ ಅಮ್ಮ, ತಂದೆ ತಾಯಿ ಎಲ್ಲಾ ನೆನಪಿಗೆ ಬರ್ತಾ ಇದೆ. ಅವರು ಒಂದಾಗಿರೋದು ಅವರ ಪಾರ್ಟಿ‌ಗೆ ಒಳ್ಳೆಯದು. ಹೀಗೆ ಒಂದಾಗಿದ್ದು ಅವರ ಕಾರ್ಯಕರ್ತರಿಗೆ ಸ್ಪೂರ್ತಿ ನೀಡಲಿ ಅಂತ ಹೇಳಿದ್ರು. ʻಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಪಕ್ಷ ಇರಬೇಕು, ಇಲ್ಲಾಂದ್ರೆ ಕೆಲಸ ಮಾಡಬೇಕು. ಈ ಏರಿಯಾದಲ್ಲಿ ಮೂರುವರೆ ಸಾವಿರ ಮತ ಇದೆ. ಯಾವ ಕಾರಣಕ್ಕೆ ಮತ ಹಾಕಬೇಕು ಅಂತಾ ತೋರಿಸ್ತೀನಿ ನೋಡಿ ಈ ರಾಜಕಾಲುವೆ ಮಳೆಗಾಲದಲ್ಲಿ ತುಂಬಿ ಹರಿದು ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದರು.ಈಗ ಜನರು ನೆಮ್ಮದಿಯಿಂದ ಇರುವಂತೆ ಮಾಡಿದ್ದೀನಿ. ಈ ಭಾಗದ ಜನರಿಗೆ ಹಕ್ಕು ಪತ್ರ ಇರಲಿಲ್ಲ ನಾನು ಬಂದು ಕೊಡಿಸಿದ್ದೀನಿ. ಅಭಿವೃದ್ಧಿ ಅಂದರೆ ಇದುʼ ಅಂತ ಜೆಡಿಎಸ್ ನಾಯಕರಿಗೆ ಶಾಸಕ ಪ್ರೀತಂಗೌಡ ತಿರುಗೇಟು ಕೊಟ್ಟರು.

Tags: #bhavanirevanna#bjp#congress#election2023#jds#karnataka#karnatakaassemblyelection#pratidhvani#pratidhvanidigital#pratidhvaninews#preetamgowda#statement
Previous Post

ಸಚಿವ ಬಿ.ಸಿ ಪಾಟೀಲ್​ ಪರ ಕಿಚ್ಚ ಸುದೀಪ ಅಬ್ಬರದ ಪ್ರಚಾರ

Next Post

ಲಿಂಗಾಯತ ಸಮುದಾಯದ ನಾಯಕರನ್ನು ಬಿಜೆಪಿ ಕೀಳಾಗಿ ನಡೆಸಿಕೊಂಡಿದೆ : ಸಿದ್ದರಾಮಯ್ಯ

Related Posts

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?
Top Story

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

by ಪ್ರತಿಧ್ವನಿ
April 9, 2026
0

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ರಾಮನಾಥಪುರ ಗ್ರಾಮದಲ್ಲಿ 4 ಎಕರೆ 12 ಗುಂಟೆ ಜಮೀನಿನ ವಿಚಾರದಲ್ಲಿ ಅಕ್ರಮವಾಗಿ ಖಾತೆ ಹಾಗೂ ಪಹಣಿ ತಯಾರಿಸಿ...

Read moreDetails
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
ಕರ್ನಾಟಕದ 2026 ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಕೆಇಎ..

ಕರ್ನಾಟಕದ 2026 ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಕೆಇಎ..

April 9, 2026
ಕರಾವಳಿಯಲ್ಲಿ ರಕ್ತದೋಕುಳಿ.. ಹಿಂದೂ ಕಾರ್ಯಕರ್ತನ ಹತ್ಯೆ

ಸಿದ್ದರಾಮಯ್ಯ  ಸಿಎಂ ಮುಂದುವರಿಕೆ ಬಗ್ಗೆ  ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದೇನು ?

April 7, 2026
Next Post
ಲಿಂಗಾಯತ ಸಮುದಾಯದ ನಾಯಕರನ್ನು ಬಿಜೆಪಿ ಕೀಳಾಗಿ ನಡೆಸಿಕೊಂಡಿದೆ : ಸಿದ್ದರಾಮಯ್ಯ

ಲಿಂಗಾಯತ ಸಮುದಾಯದ ನಾಯಕರನ್ನು ಬಿಜೆಪಿ ಕೀಳಾಗಿ ನಡೆಸಿಕೊಂಡಿದೆ : ಸಿದ್ದರಾಮಯ್ಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada