• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮಲತಂದೆಯಿಂದ 7 ವರ್ಷದ ಮಗಳ ಭೀಕರ ಹತ್ಯೆ- ಕಂಪ್ಲೀಟ್ ಡಿಟೇಲ್ಸ್

ಮಲತಂದೆಯೊಬ್ಬ 7 ವರ್ಷದ ಮಗಳ ಹತ್ಯೆ ಮಾಡಿರುವ ಘಟನೆ 

ಪ್ರತಿಧ್ವನಿ by ಪ್ರತಿಧ್ವನಿ
October 25, 2025
in Top Story, ಕರ್ನಾಟಕ, ಶೋಧ
0
ಮಲತಂದೆಯಿಂದ 7 ವರ್ಷದ ಮಗಳ ಭೀಕರ ಹತ್ಯೆ- ಕಂಪ್ಲೀಟ್ ಡಿಟೇಲ್ಸ್
Share on WhatsAppShare on FacebookShare on Telegram

ಬೆಂಗಳೂರು: ಮಲತಂದೆಯೊಬ್ಬ 7 ವರ್ಷದ ಮಗಳ ಹತ್ಯೆ ಮಾಡಿರುವ ಘಟನೆ ಕುಂಬಳಗೊಡು ಠಾಣಾ ವ್ಯಾಪ್ತಿಯ ಕನ್ನಿಕಾ ಬಡಾವಣೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ. ಮಲತಂದೆ ದರ್ಶನ್, 7 ವರ್ಷದ ಸಿರಿ ಎನ್ನುವ ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಮೊದಲ ಪತಿ ಮೃತಪಟ್ಟ ಬಳಿಕ ಕೊಲೆಯಾದ ಬಾಲಕಿ ಸಿರಿ ತಾಯಿ ದರ್ಶನನ್ನು ಎರಡನೇ ಮದುವೆಯಾಗಿದ್ದಳು. ಆದರೆ, ಇದೀಗ ದರ್ಶನ್ ಪತ್ನಿ ಜೊತೆ ಗಲಾಟೆ ಮಾಡಿ ಅದೇ ಕೋಪದಲ್ಲಿ ಬಾಲಕಿಯನ್ನು ಹತ್ಯೆ ಮಾಡಿದ್ದಾನೆ

ADVERTISEMENT

 

Pradeep Eshwar Slams Prathap Simha | ಅಮಿತ್ ಷಾ, ಮೋದಿ ಅವ್ರೇ ನಿಮ್ಮವರು ಲಿಮಿಟ್ಸ್ ದಾಟ್ತಿದ್ದಾರೆ

 

ಕಳೆದ ಒಂದೂವರೆ ವರ್ಷದಿಂದ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯು ರಾಮಸಂದ್ರ ಕನ್ನಿಕಾನಗರದಲ್ಲಿ ವಾಸವಿದ್ದ ಶಿಲ್ಪಾ ಗಂಡನಿಂದ ದೂರಾಗಿ ತನ್ನ ಒಬ್ಬಳೆ ಮಗಳ ಜೊತೆ ತನ್ನ ತಾಯಿ ಜೊತೆ ವಾಸ ಮಾಡ್ತಿದ್ದಳು. ಇತ್ತೀಚೆಗೆ ಶಿಲ್ಪಾಳ ತಾಯಿ ಕೂಡ ಸಾವನ್ನಪ್ಪಿ ಮಗಳ ಜೊತೆ ಆಕೆ ಜೀವನ ಸಾಗಿಸ್ತಿದ್ಲು.. ಆದರೆ ಗಂಡನಿಂದ ದೂರಾಗಿದ್ದ ಶಿಲ್ಪಾಗೆ ಇನ್ಸಾಟ್ರಾಗ್ರಾಂನಲ್ಲಿ ಪರಿಚಯವಾಗಿದ್ದ ದರ್ಶನ್ ಜೊತೆ 4 ತಿಂಗಳ ಹಿಂದಷ್ಟೇ 2ನೇ ಮದುವೆಯಾಗಿತ್ತಂತೆ. ಅನೇಕಲ್ ಮೂಲದ ದರ್ಶನ್ ಆಗಾಗ ಅಷ್ಟೇ ಶಿಲ್ಪಾಳ ಈ ಮನೆಗೆ ಬಂದು ಹೋಗ್ತಿದ್ದ. ಹೀಗಿರೋವಾಗ ಗುರುವಾರ ರಾತ್ರಿ ಮನೆಗೆ ಬಂದಿದ್ದ ಮರುದಿನ ಸಂಜೆ ಸಿರಿಯನ್ನ ಕೊಲೆ ಮಾಡಿದ್ದಾನೆ.

 

ಗುರುವಾರ ರಾತ್ರಿ ಮನೆಗೆ ಬಂದಿದ್ದ ದರ್ಶನ್ ಜೊತೆ ಶಿಲ್ಪಾಗೆ ಸ್ವಲ್ಪ ಜಗಳ ಕೂಡ ಆಗಿತ್ತಂತೆ. ಮರುದಿನ ಎಲ್ಲವನ್ನ ಮರೆತ ಶಿಲ್ಪಾ ಟ್ಯೂಷನ್ ಕ್ಲಾಸ್ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಬಂದಿದ್ಲು. ಬಾಲಕಿ ಸಿರಿ ಕೂಡ ಶಾಲೆಗೆ ಹೋಗಿ ವಾಪಸ್ ಬಂದಿದ್ಲು. ಆದ್ರೆ ಸಂಜೆ ಮನೆಯಲ್ಲಿ ಏನಾಯ್ತೋ ಏನೋ ದರ್ಶನ್ ಸಿರಿ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾನೆ. ಕೈಯಿಂದಲೇ ಆಕೆ ಬಡಿಯುತ್ತಿದ್ದ. ಇದನ್ನ ತಡೆಯಲು ಹೋದ ಶಿಲ್ಪಾಳನ್ನ ರೂಮಿನಲ್ಲಿ ಕೂಡ ಹಾಕಿ ಸಿರಿಯನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದ.

ಬಾಲಕಿಯನ್ನ ಕೊಲೆ ಮಾಡಿದ್ದ ದರ್ಶನ್ ರೂಮಿನ ಲಾಕ್ ತೆಗೆದು ಮೇನ್ ಡೋರ್ ಲಾಕ್ ಮಾಡಿ ತನ್ನ ಬೈಕ್ ನಲ್ಲಿ ಎಸ್ಕೇಪ್ ಆಗಿದ್ದಾನೆ. ತಾಯಿ ಶಿಲ್ಪಾ ರೂಮಿನಿಂದ ಹೊರಬಂದಾಗ ಮಗಳ ಮೂಗಿನಲ್ಲಿ ರಕ್ತ ಸುರಿಯುತ್ತಿದ್ದು, ಆಕೆಯ ಉಸಿರೇ ನಿಂತಿತ್ತು. ತಕ್ಷಣ ಕೂಗಿಗೊಂಡಾಗ ಸ್ಥಳೀಯರು ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Pradeep Eshwar On Prathap Simha: ರಾಜಕೀಯ ಮಾಡೋರಿಗೆ ದಪ್ಪ ಚರ್ಮ ಇರಬೇಕು.. ನಿಂಗೆ ಇದೆಯಾ? #pratidhvani

 

ಇನ್ನು ಸ್ಥಳಕ್ಕೆ ಬಂದ ಕುಂಬಳಗೋಡು ಪೊಲೀಸರು ಮತ್ತು ಡಿಸಿಪಿ ಅನಿತಾ ಹದ್ದಣ್ಣನವರ್ ಪರಿಶೀಲನೆ ನಡೆಸಿ ಕೊಲೆಯ ಬಗ್ಗೆ ತಾಯಿ ಶಿಲ್ಪಾಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಸದ್ಯ ಘಟನೆ ಬಗ್ಗೆ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಕಡೆ ದರ್ಶನ್ ಕೊಲೆ ಮಾಡಿ ತನ್ನ ಬೈಕ್‌ ನಲ್ಲಿ ಎಸ್ಕೇಪ್ ಆಗಿದ್ದಾನೆ. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇತ್ತ ಗಂಡನಿಂದ ದೂರಾಗಿದ್ದ ಶಿಲ್ಪಾ ಇನ್ಸಾಟ್ರಾಗ್ರಾಂ ಗೆಳೆಯನ ಸಹವಾಸ ಮಾಡಿ ಮಗಳನ್ನ ಕಳೆದುಕೊಂಡಿದ್ದು, ಒಬ್ಬಂಟಿಯಾಗಿದ್ದಾಳೆ.

Tags: Bangalorebangalore crime newsbangalore latest crime newsbangalore newsbangalore news crimebangalore political newsbangalore robbery newsbangaore latest crime newsbengaluru newsbengaluru news reportbreaking bus fire newsbreaking crime newsBreaking Newschina newsCRIME NEWScurrent newsenglish newsenglish news livehebbal newsindia newsindian breaking newsindian crime newsindian newslive newsmorning newsNewsnews reportsports newstrending newsworld news
Previous Post

ಸುಳ್ಳಿಗೆ ಪ್ರಪಂಚದಲ್ಲಿ ಆಸ್ಕರ್ ಪ್ರಶಸ್ತಿ ಕೊಡುವುದ್ರಾದೆ ನರೇಂದ್ರ ಮೋದಿಗೆ ಕೊಡಬೇಕು

Next Post

ನಾನು ನೀಡಿರುವ ಹೇಳಿಕೆಗೆ ಬದ್ಧನಾಗಿದ್ದೇನೆ: ಯತೀಂದ್ರ ಸಿದ್ದರಾಮಯ್ಯ

Related Posts

₹10,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ‘ಒಂದು ಗಂಟೆ’ ವಿಳಂಬ? ವಂಚನೆ ತಡೆಗೆ RBI ಹೊಸ ಯೋಜನೆ
Top Story

ಪ್ಲೂಟೋಗೆ ಮತ್ತೆ ಗ್ರಹ ಸ್ಥಾನಮಾನ? ಬಾಲಕಿಯ ಪತ್ರದಿಂದ ವಿಜ್ಞಾನ ಲೋಕದಲ್ಲಿ ಚರ್ಚೆ

by ಪ್ರತಿಧ್ವನಿ
April 10, 2026
0

ಬಾಹ್ಯಾಕಾಶ ಪ್ರಿಯರಿಗೆ ಸಂತಸದ ಸುದ್ದಿ ಕೇಳಿಬಂದಿದ್ದು, ಒಮ್ಮೆ ಸೌರಮಂಡಲದ ಒಂಬತ್ತನೇ ಗ್ರಹವೆಂದು ಪರಿಗಣಿಸಲ್ಪಟ್ಟಿದ್ದ Pluto ಮತ್ತೆ ಗ್ರಹ ಸ್ಥಾನಮಾನ ಪಡೆಯುವ ಸಾಧ್ಯತೆ ಕುರಿತು ಹೊಸ ಚರ್ಚೆಗಳು ಆರಂಭವಾಗಿವೆ.ಈ...

Read moreDetails
ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

April 10, 2026
ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

April 10, 2026
ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

April 9, 2026
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
Next Post
ನಾನು ನೀಡಿರುವ ಹೇಳಿಕೆಗೆ ಬದ್ಧನಾಗಿದ್ದೇನೆ: ಯತೀಂದ್ರ ಸಿದ್ದರಾಮಯ್ಯ

ನಾನು ನೀಡಿರುವ ಹೇಳಿಕೆಗೆ ಬದ್ಧನಾಗಿದ್ದೇನೆ: ಯತೀಂದ್ರ ಸಿದ್ದರಾಮಯ್ಯ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada