• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, August 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇತರೆ / Others

ಸಿದ್ದಾಪುರ ರಾಬರಿ ಕೇಸ್- ಮತ್ತೆ 47 ಲಕ್ಷ ರೂ. ಜಪ್ತಿ

ಪ್ರತಿಧ್ವನಿ by ಪ್ರತಿಧ್ವನಿ
November 25, 2025
in ಇತರೆ / Others, ಇದೀಗ
0
ಸಿದ್ದಾಪುರ ರಾಬರಿ ಕೇಸ್- ಮತ್ತೆ 47 ಲಕ್ಷ ರೂ. ಜಪ್ತಿ
Share on WhatsAppShare on FacebookShare on Telegram
ADVERTISEMENT

ಬೆಂಗಳೂರು: ಸಿದ್ದಾಪುರದಲ್ಲಿ ನಡೆದಿದ್ದ 7.11 ಕೋಟಿ ರೂ. ರಾಬರಿ ಕೇಸ್ ನಲ್ಲಿ ಮತ್ತೆ 47 ಲಕ್ಷ ರೂ. ಜಪ್ತಿ ಮಾಡಲಾಗಿದೆ‌.ಪ್ರಕರಣದ ಆರೋಪಿ ತಮಿಳುನಾಡಿನ ಕುಪ್ಪಂನ ನವೀನ್ ಮನೆಯಲ್ಲಿ ಈ ಹಣವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಿಂದ ದರೋಡೆ ಪ್ರಕರಣದಲ್ಲಿ ಈವರೆಗೆ 7.01 ಕೋಟಿ ಹಣ ವಶಪಡಿಸಿಕೊಳ್ಳಲಾಗಿದ್ದು, ಉಳಿದ 10 ಲಕ್ಷ ಹಣ ಪತ್ತೆಗೆ ತನಿಖೆ ಮುಂದುವರಿದಿದೆ.

CM Siddaramaiah : ಜೆಡಿಎಸ್ ಎಂಎಲ್ಎ ಹೊಗಳಿದ ಸಿದ್ದರಾಮಯ್ಯ #pratidhvani

ಇನ್ನು ಪ್ರಕರಣದಲ್ಲಿ ಇದುವರೆಗೆ 9 ಆರೋಪಿಗಳನ್ನ ತೀವ್ರ ವಿಚಾರಣೆ ನಡೆಸಲಾಗ್ತಿದೆ. ಈ‌ ಮೊದಲು ನವೀನ್ ಹೈದರಾಬಾದ್ ಲಾಡ್ಜ್ ನಲ್ಲಿದ್ದಾಗ 53 ಲಕ್ಷ ಹಣದ ಜೊತೆಗೆ ಸಿಕ್ಕಿ ಬಿದ್ದಿದ್ದ. ಎರಡು ದಿನಗಳ ವಿಚಾರಣೆ ಬಳಿಕ ಮನೆಯಲ್ಲಿ ಉಳಿಕೆ ಹಣ ಇರುವ ಬಗ್ಗೆ ಬಾಯ್ಬಿಟ್ಟಿದ್ದ. ಬಳಿಕ ನಿನ್ನೆ ರಾತ್ರಿ ಕುಪ್ಪಂ ಮನೆಯಲ್ಲಿ 47 ಲಕ್ಷ ಹಣ ಜಪ್ತಿ ಮಾಡಲಾಗಿದೆ.

ಇನ್ನು ಈ ಬಗ್ಗೆ ಮಾತಾಡಿದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ರಾಬರಿ ಪ್ರಕರಣದಲ್ಲಿ 7.01 ಕೋಟಿ ರಿಕವರಿ ಆಗಿದೆ. ನಮ್ಮ ಪೊಲೀಸರು ಉತ್ತಮವಾದ ಕೆಲಸ ಮಾಡಿದ್ದಾರೆ. ಇದೇ ಮೊದಲ ಬಾರಿ ಶೇ 98.06% ರಷ್ಟು ರಿಕವರಿ ಆಗಿದ್ದು, ಇದುವರೆಗೆ 9 ಜನರ ಬಂಧನ ಆಗಿದೆ. ಚೆನ್ನೈ,ಹೈದರಾಬಾರ್, ಆಂಧ್ರ ಪೊಲೀಸರು ಸಾಕಷ್ಟು ಸಹಾಯ ಮಾಡಿದ್ದು, ಈಗಾಗಲೇ ತಂಡಕ್ಕೆ 5 ಲಕ್ಷ ಬಹುಮಾನ ಘೋಷಿಸಲಾಗಿದೆ. ಈಗ ಮತ್ತೆ 2 ಲಕ್ಷ ಬಹುಮಾನ ನೀಡ್ತಿದ್ದೇವೆ ಎಂದು ತಿಳಿಸಿದರು.

CM : ವಿಪಕ್ಷ ಗೆದ್ದಿರೋ ಕ್ಷೇತ್ರದಲ್ಲೂ 2 ಸಾವಿರ ಕೋಟಿ ಖರ್ಚು ಮಾಡ್ತಿದ್ದೀವಿ ಎಂದ ಸಿಎಂ | #pratidhvani
Tags: Atm Vehicle Robberybangalore policebangalore robbery
Previous Post

ಅಯೋಧ್ಯೆ ರಾಮಮಂದಿರದ ಮೇಲೆ ಧಾರ್ಮಿಕ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

Next Post

ʼಗುಳಿಗನಿಗೆ ತೃಪ್ತಿʼ..ʼಕೊರಗಜ್ಜʼ ಚಿತ್ರತಂಡದ ಗೊಂದಲಕ್ಕೆ ಜ್ಯೋತಿಷಿಗಳ ಉತ್ತರ

Related Posts

RSS ಪಥ ಸಂಚಲನದಲ್ಲಿ ಭಾಗಿಯಾಗಿದ್ದ ಶಿಕ್ಷಕರಿಗೆ ಇಲಾಖೆಯಿಂದ ಬಿಗ್‌ ಶಾಕ್..!
Top Story

RSS ಪಥ ಸಂಚಲನದಲ್ಲಿ ಭಾಗಿಯಾಗಿದ್ದ ಶಿಕ್ಷಕರಿಗೆ ಇಲಾಖೆಯಿಂದ ಬಿಗ್‌ ಶಾಕ್..!

by ಪ್ರತಿಧ್ವನಿ
August 27, 2026
0

ಬೆಂಗಳೂರು :  ಆರ್‌ಎಸ್‌ಎಸ್ ಪಥ ಸಂಚಲನದಲ್ಲಿ ಭಾಗವಹಿಸಿದ್ದಕ್ಕಾಗಿ ಯಾದಗಿರಿ ಜಿಲ್ಲೆಯ ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರನ್ನು ಶಿಕ್ಷಣ ಇಲಾಖೆ ಅಮಾನತುಗೊಳಿಸಿದೆ. ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ನಡೆದ ಆರ್‌ಎಸ್‌ಎಸ್ ಪಥ...

Read moreDetails
ವಿಜಯ್‌ ಸರ್ಕಾರದ ವಿರುದ್ಧ ಅಣ್ಣಾಮಲೈ ಹೊಸ ಬಾಂಬ್‌ : ಮಾಜಿ IPS ಸ್ಫೋಟಕ ಆರೋಪಗಳೇನು

ವಿಜಯ್‌ ಸರ್ಕಾರದ ವಿರುದ್ಧ ಅಣ್ಣಾಮಲೈ ಹೊಸ ಬಾಂಬ್‌ : ಮಾಜಿ IPS ಸ್ಫೋಟಕ ಆರೋಪಗಳೇನು

August 17, 2026
ನಾವು ಕೇವಲ ಸ್ವಾವಲಂಬಿಗಳಲ್ಲ, ವಿಶ್ವಕ್ಕೆ ದಾರಿ ತೋರಿಸುವ ಶಕ್ತಿಯಾಗಿ ಹೊರಹೊಮ್ಮುತ್ತಿದ್ದೇವೆ : ರಮೇಶ್ ಗೌಡ

ನಾವು ಕೇವಲ ಸ್ವಾವಲಂಬಿಗಳಲ್ಲ, ವಿಶ್ವಕ್ಕೆ ದಾರಿ ತೋರಿಸುವ ಶಕ್ತಿಯಾಗಿ ಹೊರಹೊಮ್ಮುತ್ತಿದ್ದೇವೆ : ರಮೇಶ್ ಗೌಡ

August 15, 2026
ಇನ್ಮುಂದೆ ಬೆಂಗಳೂರಿಗೆ 5 ಕಮಿಷನರ್‌ಗಳು : ಕಾನೂನು ಸುವ್ಯಸ್ಥೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದೇನು..?

ಇನ್ಮುಂದೆ ಬೆಂಗಳೂರಿಗೆ 5 ಕಮಿಷನರ್‌ಗಳು : ಕಾನೂನು ಸುವ್ಯಸ್ಥೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದೇನು..?

August 15, 2026
ರಾಜ್ಯದ ಯುವ ಸಮೂಹ, ರೈತರಿಗೆ ಡಿಕೆ ಶಿವಕುಮಾರ್‌ ಸ್ವಾತಂತ್ರ್ಯೋತ್ಸವದ ಗಿಫ್ಟ್‌ : ಸಿಎಂ ಭಾಷಣದಲ್ಲಿ ಏನೆಲ್ಲ ಘೋಷಣೆಗಳು..?

ರಾಜ್ಯದ ಯುವ ಸಮೂಹ, ರೈತರಿಗೆ ಡಿಕೆ ಶಿವಕುಮಾರ್‌ ಸ್ವಾತಂತ್ರ್ಯೋತ್ಸವದ ಗಿಫ್ಟ್‌ : ಸಿಎಂ ಭಾಷಣದಲ್ಲಿ ಏನೆಲ್ಲ ಘೋಷಣೆಗಳು..?

August 15, 2026
Next Post
ʼಗುಳಿಗನಿಗೆ ತೃಪ್ತಿʼ..ʼಕೊರಗಜ್ಜʼ ಚಿತ್ರತಂಡದ ಗೊಂದಲಕ್ಕೆ ಜ್ಯೋತಿಷಿಗಳ ಉತ್ತರ

ʼಗುಳಿಗನಿಗೆ ತೃಪ್ತಿʼ..ʼಕೊರಗಜ್ಜʼ ಚಿತ್ರತಂಡದ ಗೊಂದಲಕ್ಕೆ ಜ್ಯೋತಿಷಿಗಳ ಉತ್ತರ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!