ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ (RIL) 19 ಲಕ್ಷ ಕೋಟಿ ಮಾರುಕಟ್ಟೆ ಬಂಡವಾಳವನ್ನು ಮುಟ್ಟಿದೆ (M-CAP) ಎಂದು ವರದಿಯಾಗಿದೆ. ಈ ಸಾಧನೆ ಮಡಿದ ಮೊದಲ ಭಾರತೀಯ ಕಂಪನಿ ಎಂಬ ಹೆಗ್ಗಳಿಕೆಗು ಸಹ ಪಾತ್ರವಾಗಿದೆ.
ರಿಲಯನ್ಸ್ ಕಂಪನಿಯೂ 19,03,658.88 ಮೌಲ್ಯದ ಷೇರು ಹೊಂದುವ ಮೂಲಕ ಪೆಪ್ಸಿಕೋ, ಐಸಿಬಿಸಿ, ಟೊಯೋಟಾ ಹಾಗೂ ಡಿಸ್ನಿಯನ್ನು ಹಿಂದಿಕ್ಕಿದೆ.
ಕಳೆದ ವರ್ಷ ರುವೈಸ್ ಕೆಮಿಕಲ್ಸ್ನೊಂದಿಗೆ ಬಹು ಕೋಟಿ ಒಪ್ಪಂದಕ್ಕೆ ರಿಲಯನ್ಸ್ ಕಂಪನಿ ಸಹಿ ಹಾಕಿತ್ತು.