• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, October 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ನಂಬಿಸಿ ರೇಪ್?

ಪ್ರತಿಧ್ವನಿ by ಪ್ರತಿಧ್ವನಿ
May 30, 2024
in ಸಿನಿಮಾ
0
ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ನಂಬಿಸಿ ರೇಪ್?
Share on WhatsAppShare on FacebookShare on Telegram

ಮಲಯಾಳಂನ ಖ್ಯಾತ ನಿರ್ದೇಶಕರೊಬ್ಬರ ವಿರುದ್ಧ ಅತ್ಯಾಚಾರದ ಆರೋಪ ಕೇಳಿ ಬಂದಿದೆ.

ADVERTISEMENT

ಒರು ಅಡಾರ್ ಲವ್ ಚಿತ್ರ ಸೇರಿದಂತೆ ಹಲವಾರು ಉತ್ತಮ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಒಮರ್ ಲಲ್ಲು (Omar Lulu) ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಮಹಿಳೆಯೊಬ್ಬರು ಅತ್ಯಾಚಾರ ನಡೆಸಿರುವ ಕುರಿತು ಎರ್ನಾಕುಲಂ ಪೊಲೀಸ್ ಠಾಣೆಯಲ್ಲಿ ದೂರು (Complaint) ದಾಖಲಿಸಿದ್ದಾರೆ.

ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಆದರೆ, ಈ ಆರೋಪವನ್ನು ನಿರ್ದೇಶಕ ತಳ್ಳಿ ಹಾಕಿದ್ದು, ನನ್ನ ಗೌರವ ಹಾಳು ಮಾಡಲು ಈ ರೀತಿ ಸುಳ್ಳು ಆರೋಪ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲಲ್ಲುಗೆ ಮಧ್ಯಂತರ ಜಾಮೀನು ಕೂಡ ಸಿಕ್ಕಿದೆ.

Tags: directorMalayalamrape
Previous Post

ಮೋದಿ ಗೆ 400 ಸೀಟ್ ಬರಬೇಕು ಅಂದ್ರೆ ಪಾಕಿಸ್ತಾನ ದಲ್ಲಿ ಪ್ರಚಾರ ಮಾಡಬೇಕು..!!

Next Post

ಕನ್ಯಾಕುಮಾರಿಯಲ್ಲಿ ಮೋದಿಗೆ GO Back Modi..!

Related Posts

'Ramarasa' created a lot of interest through teaser: 'Seven Star Music' label launched
ಸಿನಿಮಾ

ಟೀಸರ್ ಮೂಲಕವೇ ಭಾರಿ ಕುತೂಹಲ ಮೂಡಿಸಿದ ‘ರಾಮರಸ’ : ‘ಸೆವೆನ್ ಸ್ಟಾರ್ ಮ್ಯೂಸಿಕ್’ ಲೇಬಲ್ ಅದ್ಧೂರಿ ಲೋಕಾರ್ಪಣೆ

by ಪ್ರತಿಧ್ವನಿ
October 15, 2026
0

ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಆರಂಭದಿಂದಲೂ ಅಪಾರ ನಿರೀಕ್ಷೆ ಹುಟ್ಟುಹಾಕಿರುವ ಬಹುತಾರಾಗಣದ 'ರಾಮರಸ' (Rama Rasa) ಚಿತ್ರದ ಟೀಸರ್ (Teaser) ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಗಿದೆ.

Read moreDetails
RJ Mitte 'Breaking Bad' actor RJ Mitte passes away at 34

‘ಬ್ರೇಕಿಂಗ್ ಬ್ಯಾಡ್’ ಖ್ಯಾತಿಯ ನಟ ಆರ್.ಜೆ. ಮಿಟ್ಟೆ 34ನೇ ವಯಸ್ಸಿನಲ್ಲಿ ನಿಧನ | RJ Mitte

October 13, 2026
Release date fixed for 'Ramayana' Part 1 starring Yash and Ranbir Kapoor

ನಟ ಯಶ್- ರಣಬೀರ್ ಕಪೂರ್ ನಟನೆಯ  ‘ರಾಮಾಯಣ’ ಭಾಗ 1 ಸಿನಿಮಾ ರಿಲೀಸ್ ಗೆ ಡೇಟ್ ಫಿಕ್ಸ್  | Ramayana

October 11, 2026
ನಾನಾ ಪಾಟೇಕರ್ ಸಾವಿನ ಪ್ರಕರಣಕ್ಕೆ ಹೊಸ ತಿರುವು? ಪೊಲೀಸರಿಂದ ಅಸ್ವಾಭಾವಿಕ ಸಾವು ಪ್ರಕರಣ ದಾಖಲು!

ನಾನಾ ಪಾಟೇಕರ್ ಸಾವಿನ ಪ್ರಕರಣಕ್ಕೆ ಹೊಸ ತಿರುವು? ಪೊಲೀಸರಿಂದ ಅಸ್ವಾಭಾವಿಕ ಸಾವು ಪ್ರಕರಣ ದಾಖಲು!

October 9, 2026
Nana Patekar provided water to over 2,000 villages

ಬರಗಾಲದ ವಿರುದ್ಧ ಹೋರಾಡಿ ರೈತರ ಕಣ್ಣೀರು ಒರೆಸಿದ್ದ ನಾನಾ : 2000 ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರುಣಿಸಿದ ಕಾಯಕಯೋಗಿ | Nana Patekar

October 8, 2026
Next Post

ಕನ್ಯಾಕುಮಾರಿಯಲ್ಲಿ ಮೋದಿಗೆ GO Back Modi..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada