ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮನ ಹಿಲ್ಲೆಯಲ್ಲಿ ನಗರದಲ್ಲಿ ಅಂದ್ರೆ 05.05.2023 ರಂದು ಸಾಯಂಕಾಲ 05.30 ಗಂಟೆಯಿಂದ 07.00 ಗಂಟೆಯವರೆಗೆ ಬದಲಿಮಾರ್ಗದ ವ್ಯವಸ್ಥೆ ಮಾಡಲಾಗಿದೆ.
ಸಂಚಾರಿ ಪೊಲೀಸರಿಂದ ಬದಲಿ ಮಾರ್ಗದ ವ್ಯವಸ್ಥೆ


ಈ ಕೆಳಕಂಡ ರಸ್ತೆಗಳ ಬದಲಿಗೆ ಪರ್ಯಾಯ ರಸ್ತೆಗಳನ್ನು ಬಳಸಲು ಸಾರ್ವಜನಿಕರಲ್ಲಿ ಮನವಿ
• ಹಳೆ ವಿಮಾನ ನಿಲ್ದಾಣ ರಸ್ತೆ
- ಎಂ.ಜಿ ರಸ್ತೆ
• ಡಿಕನ್‌ಸನ್ ರಸ್ತೆ
• ಮಣಿಪಾಲ್ ಸೆಂಟರ್
• ಕೇಂಬ್ರಿಡ್ಜ್ ಲೇಔಟ್ ರಸ್ತೆ
- ಇಂದಿರಾ ನಗರ 100 ಅಡಿ ರಸ್ತೆ
• ಅರಳಿ ಕಟ್ಟೆ
ಎ.ಎಸ್.ಸಿ ಸೆಂಟರ್
ಕಬ್ಬನ್ ರಸ್ತೆ
• ಬಿ.ಆರ್.ವಿ ಜಂಕ್ಷನ್
• ಟ್ರಿನಿಟಿ ವೃತ್ತ
• ರಾಜಭವನ ರಸ್ತೆ
• ಸಿ.ಟಿ.ಓ ಜಂಕ್ಷನ್
ಇನ್ ಫೆಂಟ್ರಿ ರಸ್ತೆ