• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಶ್ರೀನಗರವನ್ನೇ ಟಾರ್ಗೆಟ್ ಮಾಡಿದ ಪಾಕಿಸ್ತಾನ ..! ಬೆಳ್ಳಂ ಬೆಳಿಗ್ಗೆ ವಾಯು ದಾಳಿ ! 

Chetan by Chetan
May 10, 2025
in Top Story, ಇದೀಗ, ದೇಶ, ವಿದೇಶ
0
ಶ್ರೀನಗರವನ್ನೇ ಟಾರ್ಗೆಟ್ ಮಾಡಿದ ಪಾಕಿಸ್ತಾನ ..! ಬೆಳ್ಳಂ ಬೆಳಿಗ್ಗೆ ವಾಯು ದಾಳಿ ! 
527
VIEWS
Share on WhatsAppShare on FacebookShare on Telegram

ಪಾಪಿ ಪಾಕಿಸ್ತಾನ (Pakistan) ಯಾಕೋ ಸುಮ್ಮನಾಗುವಂತೆ ಕಾಣುತ್ತಿಲ್ಲ. ಇಂದು ಮುಂಜಾನೆ ಪಾಕಿಸ್ತಾನ ಮತ್ತೆ ಭಾರತದ (India) ಮೇಲೆ ವಾಯು ದಾಳಿ ನಡೆಸಲು ಮುಂದಾಗಿದ್ದು, ಕಾಶ್ಮೀರದ ಶ್ರೀನಗರದ (Sri nagar) ಮೇಲೆ ಗುರಿಯಿಟ್ಟು ದಾಳಿ ನಡೆಸುವ ಪ್ರಯತ್ನ ಮಾಡಿದೆ. 

ಆದ್ರೆ ಈ ಸಂಭಾವ್ಯ ದಾಳಿಯನ್ನು ನಿರೀಕ್ಷಿಸಿದ್ದ ಭಾರತ, ಪಾಕಿಸ್ತಾನ ನಡೆಸಿದ ಈ ದಾಳಿಯನ್ನ ಯಶಸ್ವಿಯಾಗಿ ಹಿಮ್ಮೆಟ್ಟಿಸಿ ವಿಫಲಗೊಳಿಸಿದೆ ಎನ್ನಲಾಗಿದೆ. ಹೀಗಾಗಿ ಕಾಶ್ಮೀರದಲ್ಲಿ (Kashmir) ಯಾವುದೇ ಹಾನಿ ಅಥವಾ ಸಾವುನೋವು ಸಂಭವಿಸಿಲ್ಲ.

ಆದ್ರೆ ಮತ್ತೊಂದೆಡೆ ರಾಜೌರಿಯಲ್ಲಿ ಪಾಕಿಸ್ತಾನದ ಶೆಲ್ ದಾಳಿ (Shelling) ಮುಂದುವರೆಸಿದ್ದು, ಈ ದಾಳಿಯಲ್ಲಿ ಹೆಚ್ಚುವರಿ ಜಿಲ್ಲಾ ಅಭಿವೃದ್ಧಿ ಆಯುಕ್ತ ರಾಜ್ ಕುಮಾರ್ ಥಾಪ್ಪಾ ಸಾವನ್ನಪ್ಪಿದ್ದಾರೆ. ಈ ಕುರಿತು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿ ಖಾತ್ರಿ ಪಡಿಸಿದ್ದಾರೆ.

Tags: ಕಾಶ್ಮೀರ ದಾಳಿಡ್ರೋನ್ ಅಟ್ಯಾಕ್ಪಾಕಿಸ್ತಾನ ದಾಳಿಭರತ ದಾಳಿಮಿಸೈಲ್ ಅಟ್ಯಾಕ್ಶ್ರೀ ನಗರ ದಾಳಿ
Previous Post

ಭಾರತದ ಮಿಡ್ ನೈಟ್ ಆಪರೇಷನ್ ಗೆ ಪಾಕ್ ವಿಲವಿಲ..! ಪಾಕಿಸ್ತಾನದ 4 ಏರ್ ಪೋರ್ಟ್ ಗಳು ಬಂದ್ 

Next Post

ಕಲಬುರಗಿಯಲ್ಲಿ ಹೈಅಲರ್ಟ್..! ಪ್ರಮುಖ ಸ್ಥಳಗಳಲ್ಲಿ ಬಾಂಬ್ ಸ್ಕ್ವಾಡ್ ಪರಿಶೀಲನೆ ! 

Next Post
ಕಲಬುರಗಿಯಲ್ಲಿ ಹೈಅಲರ್ಟ್..! ಪ್ರಮುಖ ಸ್ಥಳಗಳಲ್ಲಿ ಬಾಂಬ್ ಸ್ಕ್ವಾಡ್ ಪರಿಶೀಲನೆ ! 

ಕಲಬುರಗಿಯಲ್ಲಿ ಹೈಅಲರ್ಟ್..! ಪ್ರಮುಖ ಸ್ಥಳಗಳಲ್ಲಿ ಬಾಂಬ್ ಸ್ಕ್ವಾಡ್ ಪರಿಶೀಲನೆ ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2026 JNews - Premium WordPress news & magazine theme by Jegtheme.

No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2026 JNews - Premium WordPress news & magazine theme by Jegtheme.

error: Content is protected !!