• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಭಾರತದ ಮಿಡ್ ನೈಟ್ ಆಪರೇಷನ್ ಗೆ ಪಾಕ್ ವಿಲವಿಲ..! ಪಾಕಿಸ್ತಾನದ 4 ಏರ್ ಪೋರ್ಟ್ ಗಳು ಬಂದ್ 

Chetan by Chetan
May 10, 2025
in Top Story, ಇದೀಗ, ದೇಶ, ವಿದೇಶ
0
ಭಾರತದ ಮಿಡ್ ನೈಟ್ ಆಪರೇಷನ್ ಗೆ ಪಾಕ್ ವಿಲವಿಲ..! ಪಾಕಿಸ್ತಾನದ 4 ಏರ್ ಪೋರ್ಟ್ ಗಳು ಬಂದ್ 
Share on WhatsAppShare on FacebookShare on Telegram

ಪಾಕಿಸ್ತಾನ (Pakistan) ನಿನ್ನೆ ತಡರಾತ್ರಿ ಮತ್ತೆ ಭಾರತದ (India) ಮೇಲೆ ದಾಳಿ ನಡೆಸಿದ್ದು ಭಾರತ ಕೂಡ ಈ ವೇಳೆ ಪ್ರತಿ ದಾಳಿ ನಡೆಸಿದ್ದು, ಭಾರತದ ಈ ಮಿಡ್ನೈಟ್ ಆಪರೇಷನ್ ಗೆ ಪಾಕಿಸ್ತಾನ ಅಕ್ಷರಶಃ ತತ್ತರಿಸಿ ಹೋಗಿದೆ. ಈ ವೇಳೆ ಪಾಕಿಸ್ಥಾನದ ಮೂರು ಏರ್ ಬೇಸ್ ಗಳ ಮೇಲೆ ಭಾರತ ದಾಳಿ ನಡೆಸಿದೆ.

ADVERTISEMENT

ರಾವಲ್ಪಿಂಡಿ ನೂರ್ ಖಾನ್ ಏರ್ ಬೇಸ್ ಮೇಲೆ ದಾಳಿ ನಡೆಸಲಾಗಿದ್ದು, ಶೋರ್ಕೊಟ್ ನಲ್ಲಿರೋ ರಫೀಕಿ ಏರ್ ಬೇಸ್ ಮತ್ತು ಚಕ್ವಾಲ್ ನಲ್ಲಿರೋ ಮುರಿದು ಏರ್ ಬೇಸ್ ಮೇಲೆ ಭಾರತ ದಾಳಿ ನಡೆಸಿದೆ. 6 ಮಿಸೈಲ್ ಗಳ ಮೂಲಕ ಭಾರತ ದಾಳಿ ಮಾಡಿರೋ ಮಾಹಿತಿ ಸದ್ಯ ಲಭ್ಯವಾಗಿದೆ.

ಈ ದಾಳಿಗೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ, ಭಾರತ ಬಾಲ್ಲಿಸ್ಟಿಕ್ ಮಿಸೈಲ್ ಗಳನ್ನು ಬಳಸಿದೆ ಪಾಕ್ ಸೇನೆ ಹೇಳಿಕೊಂಡಿದೆ.ಈ ದಾಳಿಯ ನಂತರ ಪಾಕಿಸ್ತಾನ ತನ್ನ 4 ಏರ್ಪೋರ್ಟ್ ಗಳನ್ನು ಬಂದ್ ಮಾಡಿದೆ.

ಪಾಕಿಸ್ತಾನದ ಸಿಯಲ್ಕೋಟ್, ಲಾಹೋರ್, ಇಸ್ಲಾಮಬಾದ್, ಕರಾಚಿ ಏರ್ಪೋರ್ಟ್ ಗಳು ಸದ್ಯ ಬಂದ್ ಆಗಿದೆ. ಭಾರತದ ದಾಳಿಯಿಂದ ಪಾಕಿಸ್ತಾನಕ್ಕೆ ಅತಿ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ ಯರ್ಮ್ಬ ಮಾಹಿತಿ ಲಭ್ಯವಾಗಿದೆ. 

Tags: ಏರ್ ಪೋರ್ಟ್ ದಾಳಿಕ್ಷಿಪಣಿ ದಾಳಿಪಾಕಿಸ್ತಾನ ದಾಳಿಭಾರತದ ಮಿಸೈಲ್ ದಾಳಿಮಿಡ್ ನೈಟ್ ಆಪರೇಷನ್
Previous Post

ಭಾರತ – ಪಾಕಿಸ್ತಾನ ಯುದ್ಧ ಕಾರ್ಮೋಡ.. ರಾಜ್ಯಕ್ಕಿಲ್ಲ ಆತಂಕ..

Next Post

ಶ್ರೀನಗರವನ್ನೇ ಟಾರ್ಗೆಟ್ ಮಾಡಿದ ಪಾಕಿಸ್ತಾನ ..! ಬೆಳ್ಳಂ ಬೆಳಿಗ್ಗೆ ವಾಯು ದಾಳಿ ! 

Related Posts

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 19, 2026
0

ಬೆಂಗಳೂರು : ಇಂಧನ ಪರಿವರ್ತನೆಗೆ ನೀತಿ, ನಿಯಂತ್ರಣದ ಜತೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ. ನ್ಯಾಯಾಂಗ, ನೀತಿ ನಿರೂಪಕರು, ನಿಯಂತ್ರಕರು ಮತ್ತು ಉದ್ಯಮದ ನಡುವಿನ ಅರ್ಥಪೂರ್ಣ ಚರ್ಚೆಗಳಿಗೆ ಈ...

Read moreDetails
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

April 19, 2026
ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

April 19, 2026
Next Post
ಶ್ರೀನಗರವನ್ನೇ ಟಾರ್ಗೆಟ್ ಮಾಡಿದ ಪಾಕಿಸ್ತಾನ ..! ಬೆಳ್ಳಂ ಬೆಳಿಗ್ಗೆ ವಾಯು ದಾಳಿ ! 

ಶ್ರೀನಗರವನ್ನೇ ಟಾರ್ಗೆಟ್ ಮಾಡಿದ ಪಾಕಿಸ್ತಾನ ..! ಬೆಳ್ಳಂ ಬೆಳಿಗ್ಗೆ ವಾಯು ದಾಳಿ ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!