• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, October 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ವಿಶೇಷ ಬಸ್ ಪಾಸ್ ಘೋಷಣೆ ಮಾಡಿದ “ವಾಕರಸಾಸಂ”

Any Mind by Any Mind
December 9, 2022
in Top Story
0
ವಿಶೇಷ ಬಸ್ ಪಾಸ್ ಘೋಷಣೆ ಮಾಡಿದ “ವಾಕರಸಾಸಂ”
Share on WhatsAppShare on FacebookShare on Telegram

ಈ ಪಾಸ್ ಮೂಲಕ 20 ದಿನಗಳ ಪ್ರಯಾಣ ವೆಚ್ಚದಲ್ಲಿ 32 ದಿನಗಳು ಪ್ರಯಾಣಿಸಲು ಅವಕಾಶವಿದೆ.

ADVERTISEMENT

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ರಜತ ಮಹೋತ್ಸವದ ಕೊಡುಗೆಯಾಗಿ ಈ ಆಕರ್ಷಕ ಬಸ್ ಪಾಸ್ ಘೋಷಣೆ ಮಾಡಿದೆ. ಈ ಪಾಸ್ ಮೂಲಕ 20 ದಿನಗಳ ಪ್ರಯಾಣ ವೆಚ್ಚದಲ್ಲಿ 32 ದಿನಗಳು ಪ್ರಯಾಣಿಸಲು ಅವಕಾಶವಿದೆ.

ಸಂಸ್ಥೆಯ ವಾಹನದ ಮೂಲಕ ಪ್ರತಿದಿನ ಸಂಚರಿಸುವ ಜನರ ಅನುಕೂಲಕ್ಕಾಗಿ ಮಾಸಿಕ ಬಸ್ ಪಾಸ್ ಅನ್ನು ಆಕರ್ಷಕ ಬೋನಸ್‌ನೊಂದಿಗೆ ಜಾರಿಗೊಳಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ಸಂಸ್ಥೆ ಮಾಹಿತಿ ನೀಡಿದೆ.

ಸಂಸ್ಥೆಯ ಹಿನ್ನೆಲೆ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಉತ್ತರ ಕರ್ನಾಟಕ ಭಾಗದ ಜನತೆಗೆ ದಕ್ಷ ಉತ್ತಮ, ಸುರಕ್ಷಿತ, ವಿಶ್ವಾಸಾರ್ಹ ಹಾಗೂ ಮಿತವ್ಯಯ ಸಾರಿಗೆ ಸೌಲಭ್ಯವನ್ನು ಒದಗಿಸುವ ಮೂಲ ಉದ್ದೇಶದಿಂದ ೧997 ಕರ್ನಾಟಕ ರಾಜ್ಯೋತ್ಸವದಂದು ಮಾತೃ ಸಂಸ್ಥೆಯಾದ ಕರಾರಸಾಸಂಸ್ಥೆಯಿಂದ ವಿಭಜನೆಗೊಂಡು ರಸ್ತೆ ಸಾರಿಗೆ ಸಂಸ್ಥೆ ಕಾಯ್ದೆ 1950 ರಡಿಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಸ್ಥಾಪನೆಗೊಂಡಿತು.

Tags: NWKRTCವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
Previous Post

ವಿಧಾನಸೌಧ ವ್ಯಾಪಾರಸೌಧವಾಗಿದೆ : ರಾಜ್ಯ ಕಾಂಗ್ರೆಸ್‌ ಟ್ವೀಟ್‌

Next Post

Ashika Ranganath First Reaction About Vijayanand : ಮೊದಲ ಕನ್ನಡ ಭಯೋಪಿಕ್ ಸಿನಿಮಾ ಅಂತ ಹೇಳೋಕೆ ಹೆಮ್ಮೆ!

Related Posts

ನಾನಾ ಪಾಟೇಕರ್ ಸಾವಿನ ಬಗ್ಗೆ ತನುಶ್ರೀ ದತ್ತಾ ಸ್ಫೋಟಕ ಹೇಳಿಕೆ! ‘ಅವರು ಬದುಕಿದ್ದಾರೆ’ ಎಂದ ನಟಿ; ಡಿಎನ್‌ಎ ಪರೀಕ್ಷೆಗೆ ಒತ್ತಾಯ?
Top Story

ನಾನಾ ಪಾಟೇಕರ್ ಸಾವಿನ ಬಗ್ಗೆ ತನುಶ್ರೀ ದತ್ತಾ ಸ್ಫೋಟಕ ಹೇಳಿಕೆ! ‘ಅವರು ಬದುಕಿದ್ದಾರೆ’ ಎಂದ ನಟಿ; ಡಿಎನ್‌ಎ ಪರೀಕ್ಷೆಗೆ ಒತ್ತಾಯ?

by ಪ್ರತಿಧ್ವನಿ
October 16, 2026
0

ನಟ ನಾನಾ ಪಾಟೇಕರ್ ನಿಧನರಾಗಿದ್ದಾರೆ ಎಂಬ ಸುದ್ದಿ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಅವರ ಸರಳ ಜೀವನಶೈಲಿ, ಸಮಾಜಮುಖಿ ಕಾರ್ಯಗಳು ಮತ್ತು ಇತರರಿಗೆ ನೆರವಾಗುತ್ತಿದ್ದ ಗುಣಗಳ ಕುರಿತು ಚರ್ಚೆಗಳು...

Read moreDetails
'INS Samarthak' Commissioned at Kadamba Naval Base: Minister Santosh Lad Participates

ಕದಂಬ ನೌಕಾನೆಲೆಯಲ್ಲಿ ‘INS ಸಮರ್ಥಕ್’ ಲೋಕಾರ್ಪಣೆ: ಸಚಿವ ಸಂತೋಷ್ ಲಾಡ್ ಭಾಗಿ

October 16, 2026
A 30-foot-tall effigy of a cockroach will be burnt alongside Ravana at the Delhi Ramlila

ದೆಹಲಿ ರಾಮಲೀಲಾದಲ್ಲಿ ರಾವಣನ ಜತೆ ದಹನವಾಗಲಿದೆ 30 ಅಡಿ ಎತ್ತರದ ಜಿರಳೆ ಪ್ರತಿಕೃತಿ!

October 16, 2026
Ind vs WI: Bhuvneshwar Kumar makes a comeback to Team India after 4 years.

Ind vs WI : 4 ವರ್ಷಗಳ ಬಳಿಕ ಟೀಮ್ ಇಂಡಿಯಾಗೆ ಭುವನೇಶ್ವರ್ ಕುಮಾರ್ ಕಮ್‌ಬ್ಯಾಕ್

October 16, 2026
Letter to the DGP seeking strict disciplinary action against police personnel who create fake accounts on social media

ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ತೆರೆಯುವ ಪೊಲೀಸ್ ಸಿಬ್ಬಂದಿ ವಿರುದ್ಧ ಕಠಿಣ ಶಿಸ್ತು ಕ್ರಮಕ್ಕೆ ಡಿಜಿಪಿಗೆ ಪತ್ರ

October 16, 2026
Next Post
Ashika Ranganath First Reaction About Vijayanand : ಮೊದಲ ಕನ್ನಡ ಭಯೋಪಿಕ್ ಸಿನಿಮಾ ಅಂತ ಹೇಳೋಕೆ ಹೆಮ್ಮೆ!

Ashika Ranganath First Reaction About Vijayanand : ಮೊದಲ ಕನ್ನಡ ಭಯೋಪಿಕ್ ಸಿನಿಮಾ ಅಂತ ಹೇಳೋಕೆ ಹೆಮ್ಮೆ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada