• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕೂದಲನ್ನ ಸರಿಯಾಗಿ ಒಣಗಿಸದಿದ್ರೆ ನಮ್ಮ ಹೇರ್ ನ ನಾವೇ ಹಾಳು ಮಾಡಿಕೊಂಡಂತೆ!

ಪ್ರತಿಧ್ವನಿ by ಪ್ರತಿಧ್ವನಿ
April 14, 2024
in Top Story, ವಿಶೇಷ
0
ಕೂದಲನ್ನ ಸರಿಯಾಗಿ ಒಣಗಿಸದಿದ್ರೆ ನಮ್ಮ ಹೇರ್ ನ ನಾವೇ ಹಾಳು ಮಾಡಿಕೊಂಡಂತೆ!
500
VIEWS
Share on WhatsAppShare on FacebookShare on Telegram

ವಾರಕ್ಕೆ ಮೂರು ಬಾರಿ ಅಥವಾ ದಿನ ಬಿಟ್ಟು ದಿನ ನಾವು ತಲೆಗೆ ಸ್ನಾನವನ್ನು ಮಾಡ್ತೀವಿ. ಆದ್ರೆ ಕೆಲವರಿಗೆ ಅದನ್ನ ಡ್ರೈ ಮಾಡುವಷ್ಟು ಟೈಮ್ ಇರೋದಿಲ್ಲ.. ಆಫೀಸ್ ಹೋಗುವ ಬ್ಯುಸಿಯಲ್ಲಿ ಹಾಗೆ ಕ್ಲಿಪ್ ಅಥವಾ ಟೈ ಮಾಡ್ಕೊಂಡ್ ಹೋಗ್ತಾರೆ..

 ಕೂದಲು ಸರಿಯಾಗಿ ಒಣಗಿಸದಿದ್ರೆ ನಮ್ಮ ಹೇರ್ ನ ನಾವೇ ಹಾಳು ಮಾಡಿಕೊಂಡಂತೆ.. ಕೂದಲು ಸರಿಯಾಗಿ ಒಣಗದಿದ್ರೆ ಈ ಕೆಳಕಂಡ ಸಮಸ್ಯೆಗಳು ಎದುರಾಗುತ್ತೆ.

ಹೇರ್ ಬ್ರೇಕೇಜ್

ಕೂದಲನ್ನ ಸರಿಯಾಗಿ ಒಣಗಿಸದಿದ್ರೆ ಮೊದಲು ನಮ್ಮ ಹೇರ್ ಬ್ರೇಕೇಜ್ ಆಗುವಂತ ಚಾನ್ಸಸ್ ತುಂಬಾನೇ ಇರುತ್ತೆ .. ತಲೆಗೆ ಸ್ನಾನ ಮಾಡಿದಂತ ಸಂದರ್ಭದಲ್ಲಿ ಕೂದಲು ತುಂಬಾ ಸಾಫ್ಟ್ ಆಗಿರುತ್ತೆ ಅದನ್ನ ಡ್ರೈ ಮಾಡದೆ ನಾವು ಹೇಗೆ ಬೇಕು ಹಾಗೆ ಬಿಟ್ರೆ ಸ್ಪ್ಲಿಟ್ ಎಂಡ್  ಆಗುತ್ತೆ ಜೊತೆಗೆ ಕೂದಲು ಬೆಳೆಯೋದಕ್ಕೂ ತೊಂದರೆ ಆಗತ್ತೆ..

ಫಂಗಲ್ ಇನ್ಫೆಕ್ಷನ್

ಕೂದಲು ಒಣಗದೆ ತುಂಬಾ ಸಮಯ ಹಾಗೆ ಇದ್ರೆ.. ನಮ್ಮ ಸ್ಕ್ಯಾಲ್ಪ್ ಅಲ್ಲಿ ಫಂಗಲ್ ಇನ್ಫೆಕ್ಷನ್ ಆಗಬಹುದು.. ಮಲಾಸೆಜಿಯಾದಂತಹ ಫಂಗಸ್ ಬರುವಂತ ಚಾನ್ಸ್ ಹೆಚ್ಚಿರತ್ತೆ.

ಡ್ಯಾಂಡ್ರಫ್ 

ಸಾಮಾನ್ಯವಾಗಿ ಇದು ಎಲ್ಲರಿಗೂ ಗೊತ್ತಿರುವಂತ ವಿಚಾರ ಕೂದಲನ್ನು ಸರಿಯಾಗಿ ಒಣಗಿಸದಿದ್ದರೆ ಡ್ಯಾಂಡ್ರಫ್ ಆಗುತ್ತದೆ . ಡ್ಯಾಂಡ್ರಫ್ ಆಯ್ತು ಅಂದ್ರೆ  ನಿಮಗೆ ಹೇರ್ ಫಾಲ್ ಆಗೋದಂತು ಪಕ್ಕಾ..  ಇದರ ಜೊತೆಗೆ ನಿಮ್ಮ ತಲೆಯಲ್ಲಿ ಒಂದು ರೀತಿಯ ಇರಿಟೇಶನ್ ಹಾಗೂ ತುರಿಕೆ ಶುರುವಾಗುತ್ತೆ..ಈ ಡ್ಯಾಂಡ್ರಫ್ ನ ಕಡಿಮೆ ಮಾಡಿಕೊಳ್ಳೋದಕ್ಕೆ ನಾವೂ ಶ್ರಮ ಪಡಬೇಕಾಗುತ್ತದೆ..

ಇದೆಲ್ಲದರ ಜೊತೆಗೆ ವೆಟ್ ಹೇರ್ ಇರೋದ್ರಿಂದ ಹೇರ್ ಫಾಲ್ ಆಗೋದು ಜಾಸ್ತಿ ಆಗುತ್ತೆ ಹಾಗೂ ಬ್ಯಾಕ್ಟೀರಿಯಾ ಗಳು  ಹೆಚ್ಚಾಗ್ಗತ್ತೆ ,ಕೂದಲಿನ ಕೂದಲಿನ ಸ್ಟ್ರೆಂತ್ ಹಾಗೂ ವಾಲ್ಯೂಮ್ ಎರಡು ಕೂಡ ಕಡಿಮೆಯಾಗುತ್ತೆ, ಸಿಕ್ಕು ಜಾಸ್ತಿ ಆಗತ್ತೆ..ಹೇರ್ ವೆಟ್ ಇದ್ರೆ ಕಂಪ್ಲೀಟ್ ಆಗಿ ನಮ್ಮ ಹೇರ್ ಡ್ಯಾಮೇಜ್ ಆಗತ್ತೆ..

ಒಟ್ಟಿನಲ್ಲಿ ಕೂದಲು ಉದ್ದ ಬೆಳಿಬೇಕು , ಚೆನ್ನಾಗಿರಬೇಕು ಅನ್ನೋ ಆಸೆ ಇದ್ರೆ, ನಾವು ನಮ್ಮ ಹೇರ್ ನ ಮೇಂಟೈನ್ ಮಾಡಬೇಕು..

Tags: ಡ್ಯಾಮೇಜ್ಡ್ರೈಸ್ಪ್ಲಿಟ್ ಎಂಡ್ಹೇರ್ಹೇರ್ ಕೇರ್ಹೇರ್ ಸ್ಟೈಲ್
Previous Post

ನಟ ದರ್ಶನ್​ ಜೆಟ್​ಲಾಗ್​ ಪಬ್​ ಕೇಸ್​.. ಮಾಲೀಕ ಆತ್ಮಹತ್ಯೆ..

Next Post

BJP ಸಂವಿಧಾನ ವಿರೋಧಿ. ಸಂವಿಧಾನ ಬದಲಾಯಿಸುವುದು BJP ಪರಿವಾರದ ಹುನ್ನಾರ: ಸಿ.ಎಂ.ಸಿದ್ದರಾಮಯ್ಯ ಎಚ್ಚರಿಕೆ

Next Post
BJP ಸಂವಿಧಾನ ವಿರೋಧಿ. ಸಂವಿಧಾನ ಬದಲಾಯಿಸುವುದು BJP ಪರಿವಾರದ ಹುನ್ನಾರ: ಸಿ.ಎಂ.ಸಿದ್ದರಾಮಯ್ಯ ಎಚ್ಚರಿಕೆ

BJP ಸಂವಿಧಾನ ವಿರೋಧಿ. ಸಂವಿಧಾನ ಬದಲಾಯಿಸುವುದು BJP ಪರಿವಾರದ ಹುನ್ನಾರ: ಸಿ.ಎಂ.ಸಿದ್ದರಾಮಯ್ಯ ಎಚ್ಚರಿಕೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2026 JNews - Premium WordPress news & magazine theme by Jegtheme.

No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2026 JNews - Premium WordPress news & magazine theme by Jegtheme.

error: Content is protected !!