• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮೂಗುತಿ ಧರಿಸುವುದು ಸಂಸ್ಕೃತಿ ಮಾತ್ರವಲ್ಲದೆ, ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳಿವೆ.!

ಪ್ರತಿಧ್ವನಿ by ಪ್ರತಿಧ್ವನಿ
June 22, 2024
in Top Story, ಸೌಂದರ್ಯ
0
ಮೂಗುತಿ ಧರಿಸುವುದು ಸಂಸ್ಕೃತಿ ಮಾತ್ರವಲ್ಲದೆ, ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳಿವೆ.!
Share on WhatsAppShare on FacebookShare on Telegram

ನಮ್ಮ ದೇಶದಲ್ಲಿ ಮೂಗುತಿ ಧರಿಸುವುದು ಪ್ರಮುಖ ಸಂಪ್ರದಾಯವಾಗಿದೆ. ಭಾರತದ ಒಂದು ಭಾಗದಲ್ಲಿ ಮದುವೆಯ ಮುನ್ನ ಮೂಗುತಿಯನ್ನು ಚುಚ್ಚಿಸುತ್ತಾರೆ, ಇನ್ನು ಕೆಲವು ಕಡೆ ಹೆಣ್ಣು ಮಕ್ಕಳು ಮೊದಲ ಬಾರಿ ಮುಟ್ಟದಾಗ ಮೂಗುತಿಯನ್ನು ಧರಿಸುವುದು ಸಂಪ್ರದಾಯವಾಗಿದೆ, ಇನ್ನು ಕೆಲವರು ಚಿಕ್ಕ ಮಕ್ಕಳಿದ್ದಾಗಲೇ ಮೂಗುತಿಯನ್ನು ಚುಚ್ಚಿಸುತ್ತಾರೆ. ಇದೆಲ್ಲವನ್ನ ಮೇರಿ ಇನ್ನು ಸಾಕಷ್ಟು ಜನ ಫ್ಯಾಷನ್ ಗೋಸ್ಕರ ಮೂಗುತಿಯನ್ನು ಧರಿಸುತ್ತಾರೆ. ಇನ್ನು ಹಿಂದೂ ಧರ್ಮದಲ್ಲಿ ತಾಳಿ,ಮೂಗುತ್ತಿ ,ಕಿವಿಯೋಲೆ, ಕಾಲುಂಗರ ಹಾಗೂ ಕುಂಕುಮವನ್ನು ಧರಿಸಿದಾಗ ಮುತ್ತೈದೆಯ ಲಕ್ಷಣವನ್ನ ಹೆಚ್ಚು ಮಾಡುತ್ತದೆ..

ADVERTISEMENT

ಇದೆಲ್ಲವೂ ಸಂಪ್ರದಾಯದ ಕುರಿತಾದ ವಿಚಾರಗಳಾದ್ರೆ.ವಿಜ್ಞಾನಿಕವಾಗಿ ಮೂಗುತಿನ್ನ ಚುಚ್ಚಿಸುವುದರಿಂದ ಹೆಣ್ಣು ಮಕ್ಕಳ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ.ಏನೆಲ್ಲಾ ಬೇನಿಫಿಟ್ಸ್ ಇದೆ ಅನ್ನೋದನ್ನ ಮಾಹಿತಿ ಹೀಗಿದೆ..

ಉಸಿರಾಟದ ತೊಂದರೆಯನ್ನು ಗುಣಪಡಿಸುತ್ತದೆ.

ಮುಗುತಿನ್ನ ಧರಿಸುವುದರಿಂದ ಉಸಿರಾಟದ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ಒದಗಿಸುತ್ತದೆ. ಅದರಲ್ಲೂ ಕೂಡ ನಾವು ಒಳ್ಳೆಯ ಗುಣಮಟ್ಟದ ಮುಗುತಿಯನ್ನು ಧರಿಸುವುದರಿಂದ ಆದರೆ ಲೋಹವು ನಮ್ಮ ಉಸಿರಾಟದ ತೊಂದರೆಯನ್ನು ನಿವಾರಣೆ ಮಾಡುತ್ತದೆ.

ಮಾನಸಿಕ ಆರೋಗ್ಯವನ್ನು ನಿಯಂತ್ರಿಸುತ್ತದೆ

ಕೆಲವು ಅಧ್ಯಯನಗಳ ಪ್ರಕಾರ ನಮ್ಮ ಮಾನಸಿಕ ಅಂದ್ರೆ ಮೆಂಟಲ್ ಹೆಲ್ತ್ ಗೆ ಒಳ್ಳೆಯದು ಹಾಗೂ ಮನಸ್ಸನ್ನು ಶಾಂತಿಯಾಗಿ ಇರುವುದಕ್ಕೆ ಸಹಾಯವನ್ನು ಮಾಡುತ್ತೆ. ಮಾನಸಿಕ ಆರೋಗ್ಯ ಮತ್ತು ಸ್ಥಿರತೆಯನ್ನು ಸುಲಭವಾಗಿ ನಿರ್ವಹಿಸುತ್ತದೆ ಇನ್ನು ಹೆಚ್ಚಿನ ಆತ್ಮವಿಶ್ವಾಸ ಮತ್ತು ಏಕಾಗ್ರತೆಯನ್ನು ನೀಡುತ್ತದೆ.

ಇಮ್ಯೂನ್ ಸಿಸ್ಟಂಗೆ ಉತ್ತಮ

ಮೂಗುತ್ತಿ ಪ್ರತಿರಕ್ಷಕ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ ಹಾಗೂ ಬೆಸ್ಟ್ ನ್ಯೂಸ್ ಪೆನ್ನುಗಳನ್ನು ಬಳಸುವುದರಿಂದ ನಾವು ಉಸಿರಾಡುವಾಗ ತೆಗೆದುಕೊಳ್ಳುವ ಗಾಳಿಯನ್ನು ಶುದ್ಧೀಕರಿಸುತ್ತದೆ ಮತ್ತು ಇದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ.

Tags: benefitsHealthNose piercingNose pinpain
Previous Post

ದರ್ಶನ್-ಪ್ರಜ್ವಲ್-ಸೂರಜ್ ಪ್ರಕರಣಗಳನ್ನು ಉಲ್ಲೇಖಿಸಿ ಬೇಸರ ವ್ಯಕ್ತಪಡಿಸಿದ ನಟಿ ರಮ್ಯಾ ! 

Next Post

ದರ್ಶನ್​ ಗ್ಯಾಂಗ್​ ಕೃತ್ಯಕ್ಕೆ ಸಪೋರ್ಟ್​ ಮಾಡ್ತಿರೋ ನಾಯಕರು ಯಾರ್ಯಾರು..?

Related Posts

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಅಮೆರಿಕ ರಾಜಕೀಯದಲ್ಲಿ ಆತಂಕ
Top Story

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಅಮೆರಿಕ ರಾಜಕೀಯದಲ್ಲಿ ಆತಂಕ

by ಪ್ರತಿಧ್ವನಿ
April 26, 2026
0

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಗುಂಡಿನ ದಾಳಿಗೆ ಯತ್ನ ನಡೆದ ಘಟನೆ ದೇಶದ ರಾಜಕೀಯ ಹಾಗೂ ಭದ್ರತಾ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ....

Read moreDetails
ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

April 24, 2026
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

April 24, 2026
Next Post
ದರ್ಶನ್​ ಗ್ಯಾಂಗ್​ ಕೃತ್ಯಕ್ಕೆ ಸಪೋರ್ಟ್​ ಮಾಡ್ತಿರೋ ನಾಯಕರು ಯಾರ್ಯಾರು..?

ದರ್ಶನ್​ ಗ್ಯಾಂಗ್​ ಕೃತ್ಯಕ್ಕೆ ಸಪೋರ್ಟ್​ ಮಾಡ್ತಿರೋ ನಾಯಕರು ಯಾರ್ಯಾರು..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada