• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿಶೇಷ

ಈಜಿಪ್ಟ್ ಸಮಾಧಿಯೊಳಗೆ ಭಾರತೀಯರ ಹೊಸ ವಿಷಯ ಬಹಿರಂಗ!

ಪ್ರತಿಧ್ವನಿ by ಪ್ರತಿಧ್ವನಿ
February 14, 2026
in ವಿಶೇಷ
0
ಈಜಿಪ್ಟ್ ಸಮಾಧಿಯೊಳಗೆ ಭಾರತೀಯರ ಹೊಸ ವಿಷಯ ಬಹಿರಂಗ!
Share on WhatsAppShare on FacebookShare on Telegram

ಈಜಿಪ್ಟ್ (Egypt) ದೇಶದ ರಾಜರ ಸಮಾಧಿಗಳು ಅಥವಾ ಪಿರಮಿಡ್‌ಗಳ (Pyramid) ಬಗ್ಗೆ ನಾವು ಇತಿಹಾಸದಲ್ಲಿ ಓದಿರುತ್ತೇವೆ.ಆದರೆ, ಆ ಸಮಾಧಿಗಳ (Tomb) ಮೇಲೆ ನಮ್ಮ ದೇಶದ ತಮಿಳು ವ್ಯಾಪಾರಿಯೊಬ್ಬ ತನ್ನ ಹೆಸರನ್ನು ಕೆತ್ತಿದ್ದಾನೆ ! ಹಾಗಾದರೆ ಸಾವಿರಾರು ವರ್ಷಗಳ ಹಿಂದೆ ನಮ್ಮ ದೇಶದ ಜನರು ಹೇಗಿದ್ದರು? ಅವರು ವಿದೇಶಗಳಿಗೆ ಹೋಗುತ್ತಿದ್ದರಾ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.ಹಾಗೂ ಈ  ಪ್ರಶ್ನೆಗಳಿಗೆ ಈಗ ಆಶ್ಚರ್ಯಕರ ಉತ್ತರ ಸಿಕ್ಕಿದೆ.

ADVERTISEMENT

ಸ್ವಿಟ್ಜರ್ಲೆಂಡ್‌ನ ಸಂಶೋಧಕ ಇಂಗೋ ಸ್ಟ್ರೌಚ್ ಅವರು ಈಜಿಪ್ಟ್‌ನ ‘ವ್ಯಾಲಿ ಆಫ್ ಕಿಂಗ್ಸ್‘ (Valley Of Kings) ಎಂಬ ಜಾಗದಲ್ಲಿ ಸಂಶೋಧನೆ ಮಾಡುವಾಗ ಈ ವಿಚಾರ ತಿಳಿದು ಬಂದಿದೆ.ಸುಮಾರು 2000 ವರ್ಷಗಳ ಹಿಂದೆ ಒಬ್ಬ ತಮಿಳು ವ್ಯಾಪಾರಿ ಅಲ್ಲಿಗೆ ಹೋಗಿ, ಅಲ್ಲಿನ ಗೋಡೆಗಳ ಮೇಲೆ ತನ್ನ ಹೆಸರನ್ನು ಬರೆದಿದ್ದಾನೆ. ಇದು ಭಾರತ ಮತ್ತು ಈಜಿಪ್ಟ್ ನಡುವೆ ಅಂದೇ ಇದ್ದ ವ್ಯಾಪಾರ ಸಂಬಂಧ ಇತ್ತು ಎಂದು ತಿಳಿದು ಬರುತ್ತದೆ.

Public on KJ George : ನಮ್ಮ ಕ್ಷೇತ್ರದಲ್ಲಿ ಮಹಿಳೆಯರ ಭದ್ರತೆಗೆ ಹೆಚ್ಚಿನ ಒತ್ತು ನೀಡಿದ್ದಾರೆ ಸರ್..! #congress

 

ಸಂಶೋಧಕರು ಆ ಪ್ರದೇಶದಲ್ಲಿ ಒಟ್ಟು 30 ಭಾರತೀಯ ಬರಹಗಳನ್ನು ಗುರುತಿಸಿದ್ದಾರೆ. ಇದರಲ್ಲಿ 20 ಬರಹಗಳು ತಮಿಳು-ಬ್ರಾಹ್ಮಿ ಲಿಪಿಯಲ್ಲಿವೆ. ಉಳಿದವು ಸಂಸ್ಕೃತ, ಪ್ರಾಕೃತ ಮತ್ತು ಗಾಂಧಾರಿ ಭಾಷೆಗಳಲ್ಲಿವೆ‌. ಅಂದಿನ ಕಾಲದಲ್ಲಿ ಕೇವಲ ದಕ್ಷಿಣ ಭಾರತದವರು ಮಾತ್ರವಲ್ಲ, ಇಂದಿನ ಮಹಾರಾಷ್ಟ್ರ, ಗುಜರಾತ್ ಮತ್ತು ವಾಯುವ್ಯ ಭಾರತದ ವ್ಯಾಪಾರಿಗಳೂ ಈಜಿಪ್ಟ್‌ಗೆ ಹೋಗಿ ಬರುತ್ತಿದ್ದರು ಎಂಬುದು ತಿಳಿದು ಬಂದಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Tags: Egyptian tombsIndiaPyramid
Previous Post

ಸಿಎಂ ಬದಲಾವಣೆ ಹಾಗೂ ಕಾಂಗ್ರೆಸ್ ಪಕ್ಷದ ಬಗ್ಗೆ ಸ್ಪೋಟಕ ಹೇಳಿಕೆ ನೀಡಿದ ಯತ್ನಾಳ!

Next Post

Pulwama Attack: ಪುಲ್ವಾಮಾ ದಾಳಿಗೆ 7 ವರ್ಷ: ಇಂದು ದೇಶ ಮರೆಯದ ಕರಾಳ ದಿನ

Related Posts

ಖಮೇನಿ ಹತ್ಯೆಗೆ ಮಹಿಳೆಯರ ಸಂಭ್ರಮ: ಅಲ್ಲಿ ಮಹಿಳಾ ಕಾನೂನು ಎಷ್ಟು ಕಠಿಣವಾಗಿದೆ ಗೊತ್ತೆ ?
ವಿಶೇಷ

ಖಮೇನಿ ಹತ್ಯೆಗೆ ಮಹಿಳೆಯರ ಸಂಭ್ರಮ: ಅಲ್ಲಿ ಮಹಿಳಾ ಕಾನೂನು ಎಷ್ಟು ಕಠಿಣವಾಗಿದೆ ಗೊತ್ತೆ ?

by ಪ್ರತಿಧ್ವನಿ
March 3, 2026
0

ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಖಮೇನಿ ಹತರಾಗಿದ್ದಾರೆ. ಈ ಹತ್ಯೆಯನ್ನು ಇರಾನ್‌ನ ಕೆಲವು ನಾಗರಿಕರು ಖಂಡಿಸಿ, ಪ್ರತೀಕಾರದ ಮಾತುಗಳನ್ನಾಡಿದ್ದಾರೆ. ಆದರೆ, ಹಲವು ಮಹಿಳೆಯರು ಬೀದಿಯಲ್ಲಿ ಕುಣಿದು ಕುಪ್ಪಳಿಸಿ...

Read moreDetails
ಪರಿಸರ ಪ್ರಜ್ಞೆ ಮತ್ತು ನಾಗರಿಕ ಜವಾಬ್ದಾರಿ

ಪರಿಸರ ಪ್ರಜ್ಞೆ ಮತ್ತು ನಾಗರಿಕ ಜವಾಬ್ದಾರಿ

February 26, 2026
ಬೆಂಗಳೂರನ್ನ ಪಿಂಕ್ ಸಿಟಿ ಮಾಡಿದವರು ಯಾರು ? ಗುಲಾಬಿ ಹೂ ಕಾಣಲು ಇವರೇ ಕಾರಣ

ಬೆಂಗಳೂರನ್ನ ಪಿಂಕ್ ಸಿಟಿ ಮಾಡಿದವರು ಯಾರು ? ಗುಲಾಬಿ ಹೂ ಕಾಣಲು ಇವರೇ ಕಾರಣ

February 25, 2026
ಹಿಮಾಲಯದ ಒಡಲಲ್ಲಿ ಪರಿಸರ ನಾಶದ ಹಾದಿ

ಹಿಮಾಲಯದ ಒಡಲಲ್ಲಿ ಪರಿಸರ ನಾಶದ ಹಾದಿ

February 24, 2026
ಹಾಸನ: ಜೀವಕ್ಕೇ ಕುತ್ತು ತಂದ ಜಾಲಿರೈಡ್‌, ಪ್ರಕರಣದ ವಿವರ ಇಲ್ಲಿದೆ..!

ಹಾಸನ: ಜೀವಕ್ಕೇ ಕುತ್ತು ತಂದ ಜಾಲಿರೈಡ್‌, ಪ್ರಕರಣದ ವಿವರ ಇಲ್ಲಿದೆ..!

February 23, 2026
Next Post
Pulwama Attack: ಪುಲ್ವಾಮಾ ದಾಳಿಗೆ 7 ವರ್ಷ: ಇಂದು ದೇಶ ಮರೆಯದ ಕರಾಳ ದಿನ

Pulwama Attack: ಪುಲ್ವಾಮಾ ದಾಳಿಗೆ 7 ವರ್ಷ: ಇಂದು ದೇಶ ಮರೆಯದ ಕರಾಳ ದಿನ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada