• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸುನಿತಾ ವಿಲಿಯಮ್ಸ್ & ಬುಚ್ ವಿಲ್ನೋರ್ ರಕ್ಷಣೆಗೆ ಮುಂದಾದ ನಾಸಾ – SpaceX ಸಾಥ್ !

ಪ್ರತಿಧ್ವನಿ by ಪ್ರತಿಧ್ವನಿ
September 29, 2024
in Top Story, ಇದೀಗ, ವಿಶೇಷ
0
ಸುನಿತಾ ವಿಲಿಯಮ್ಸ್ & ಬುಚ್ ವಿಲ್ನೋರ್ ರಕ್ಷಣೆಗೆ ಮುಂದಾದ ನಾಸಾ – SpaceX ಸಾಥ್ !
Share on WhatsAppShare on FacebookShare on Telegram

ಕಳೆದ ಜೂನ್‌ನಿಂದ (June) ಅಂತರಿಕ್ಷ ಕೇಂದ್ರದಲ್ಲಿ ಸಿಲುಕಿರುವ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ (Sunita williams) ಮತ್ತು ಬುಚ್ ವಿಕ್ಟೋರ್ (Buch wilmore) ರನ್ನ ಸುರಕ್ಷಿತವಾಗಿ ಕರೆತರಲು ನಾಸಾ ಮುಂದಾಗಿದೆ. 4 ದಿನ ಅಧ್ಯಯನ ಮುಗಿಸಿ ಬರಬೇಕಿದ್ದ ಗಗನಯಾನಿಗಳು ತಾಂತ್ರಿಕ ದೋಷದ ಕಾರಣ 3 ತಿಂಗಳಿಂದ ISS ನಲ್ಲೇ ದಿನದೂಡುತ್ತಿದ್ದಾರೆ.

ADVERTISEMENT

ಹೀಗಾಗಿ ಇನ್ನೂ ಕೂಡ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ನೋರ್ ಅಲ್ಲೇ ಸಿಲುಕಿದ್ದಾರೆ. ಅವರನ್ನ ಮರಳಿ ಕರೆತರಲು ಇಬ್ಬರು ಗಗನಯಾತ್ರಿಗಳು ಮತ್ತು ಎರಡು ಖಾಲಿ ಅಸನಗಳು ಇರುವ ಸ್ಪೇಸ್ ಎಕ್ಸ್ (SpaceX) ಮಿಷನ್ ವೋಮ ನೌಕೆಯೊಂದಿಗೆ ಫ್ಲೋರಿಡಾದಿಂದ (Florida) ಪ್ರಯಾಣ ಬೆಳೆಸಿದ್ದಾರೆ.

ಈ ಗಗನಯಾನಿಗಳು ಸುಮಾರು 5-6 ತಿಂಗಳು ಅಂತರಿಕ್ಷದಲ್ಲಿ ಇರಲಿದ್ದು, ಫೆಬ್ರವರಿಯಲ್ಲಿ ಸುನಿತಾ ಮತ್ತು ಬುಚ್‌ರನ್ನು 2 ಖಾಲಿ ಆಸನದಲ್ಲಿ ಕೂರಿಸಿಕೊಂಡು ಭೂಮಿಗೆ ಮರಳಲಿದ್ದಾರೆ. ಇಬ್ಬರೂ ಗಗನಯಾನಿಗಳು ಸುರಕ್ಷಿತವಾಗಿ ಮರಳಲಿ ಎಂದು ಇಡೀ ವಿಶ್ವದಾದ್ಯಂತ ಪ್ರಾರ್ಥನೆಗಳು ಮೊಳಗಿವೆ.

Tags: ISSನಾಸಾಬುಚ್ ವಿಲ್ಮೋರ್ಸುನೀತಾ ವಿಲಿಯಮ್ಸ್ಸ್ಪೇಸ್ ಎಕ್ಸ್
Previous Post

ಪ್ರತಾಪ್ ಸಿಂಹ ವಾರ್ನಿಂಗ್‌ಗೆ ಜಿಲ್ಲಾಡಳಿತ ಅಲರ್ಟ್ – ಮಹಿಷಾ ದಸರಾ ಆಚರಣೆಗೆ ತಡೆ ! 

Next Post

ನಾಗಮಂಗಲ ಕೋಮುಗಲಭೆ ಕೇಸ್ : 55 ಆರೋಪಿಗಳಿಗೆ ಜಾಮೀನು ಮಂಜೂರು!

Related Posts

ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..
Top Story

ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

by ಪ್ರತಿಧ್ವನಿ
April 16, 2026
0

ಬೆಂಗಳೂರು :  ರಾಜ್ಯದ ಐದು ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆ ನಿರೀಕ್ಷಿಸಲಾಗಿದ್ದು, ಕುಡಿಯುವ ನೀರಿಗೆ ತೊಂದರೆಯಾಗದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ  ಮುಖ್ಯಮಂತ್ರಿ...

Read moreDetails
ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

April 16, 2026
ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

April 16, 2026
ಸುಡುವುದಿಲ್ಲ, ಹೂಳುವುದಿಲ್ಲ… ಈ ಗ್ರಾಮದ ವಿಚಿತ್ರ ಅಂತ್ಯಕ್ರಿಯೆ ಪದ್ಧತಿ!

ಸುಡುವುದಿಲ್ಲ, ಹೂಳುವುದಿಲ್ಲ… ಈ ಗ್ರಾಮದ ವಿಚಿತ್ರ ಅಂತ್ಯಕ್ರಿಯೆ ಪದ್ಧತಿ!

April 15, 2026
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
Next Post

ನಾಗಮಂಗಲ ಕೋಮುಗಲಭೆ ಕೇಸ್ : 55 ಆರೋಪಿಗಳಿಗೆ ಜಾಮೀನು ಮಂಜೂರು!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!