
ಮೈಸೂರಿನ ವಾಹನ ಚಾಲಕರೆ ಮೈಸೂರಿನಲ್ಲಿ ಸುಮಾರು 2000ಕ್ಕೂ ಅಧಿಕ ಏ ಐ ಅಡ್ವಾನ್ಸ್ಡ್ ಟೆಕ್ನಾಲಜಿಯ ತಂತ್ರಜ್ಞಾನದ ಕ್ಯಾಮೆರಾವನ್ನು ಅಳವಡಿಸಿದ್ದಾರೆ
ನಿಯಮ ಉಲ್ಲಂಘನೆ ಹೆಲ್ಮೆಟ್ ಇಲ್ಲದೆ ವಾಹನ ಚಲಾವಣೆ, ಸೀಟ್ ಬೆಲ್ಟ್ ಇಲ್ಲದೆ ಕಾರು ಚಲಾವಣೆ, ಸಿಗ್ನಲ್ ಜಂಪ್ ಹೇಗೆ ಹತ್ತು ಹಲವು ಅಪರಾಧಗಳನ್ನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ
ನಿಮ್ಮ ದೂರವಾಣಿ ಮೊಬೈಲ್ ಗೆ ಎಸ್ಎಂಎಸ್ ಬರುತ್ತದೆ ಮತ್ತು ಆನ್ಲೈನ್ ಮೂಲಕ ಕಟ್ಟಬಹುದು ಹೇಳಿದರೆ ನಿಮಗೆ ಕೋರ್ಟಿಗೆ ನೋಟಿಸ್ ಕಳಿಸಲಾಗುತ್ತದೆ
ತಂತ್ರಜ್ಞಾನದ ಒಂದು ತುಣುಕು ಇದು ಬೆಂಗಳೂರು ಮತ್ತು ಮೈಸೂರು ದಶಪಥ ರಸ್ತೆಗೆ ಅಳವಡಿಸಿರುವುದು ಒಂದು ಕ್ಯಾಮೆರಾದ ದೃಶ್ಯವನ್ನು ನಿಮಗೆ ಉದಾಹರಣೆ ಸಹಿತ ಕಳಿಸಿದ್ದೇನೆ.
ನೀವು ಶ್ರಮಪಟ್ಟು ದುಡಿದ ಹಣಕ್ಕೆ ನೀವು ಗೌರವ ಸಲ್ಲಿಸದಿದ್ದರೆ ಹಣದ ಅಪವ್ಯಯವಾಗುತ್ತದೆ.




