• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, February 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಮೋದಿ ಸ್ನೇಹಿತ ಟ್ರಂಪ್‌ ಮಾಡಿದ ಖತರ್ನಾಕ್ ಕೆಲಸಕ್ಕೆ ಆಕ್ರೋಶ

ಪ್ರತಿಧ್ವನಿ by ಪ್ರತಿಧ್ವನಿ
February 5, 2025
in ದೇಶ, ರಾಜಕೀಯ, ವಿದೇಶ
0
ಮೋದಿ ಸ್ನೇಹಿತ ಟ್ರಂಪ್‌ ಮಾಡಿದ ಖತರ್ನಾಕ್ ಕೆಲಸಕ್ಕೆ ಆಕ್ರೋಶ
Share on WhatsAppShare on FacebookShare on Telegram

ವಿಶ್ವದ ದೊಡ್ಡಣ್ಣ ಖ್ಯಾತಿಯ ಅಮೆರಿಕದಲ್ಲಿ 2ನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಡೊನಾಲ್ಡ್‌ ಟ್ರಂಪ್ ಅಕ್ರಮ ವಲಸಿಗರನ್ನು ದೇಶದಿಂದ ಹೊರ ಹಾಕುವುದಾಗಿ ಘೋಷಣೆ ಮಾಡಿದ್ದರು. ಚುನಾವಣೆ ವೇಳೆಯೇ ಸಮರ ಸಾರಿದ್ದ ಟ್ರಂಪ್‌, ಹಲವು ದೇಶಗಳ ಅಕ್ರಮ ವಲಸಿಗರನ್ನು ಅಮೆರಿಕದಿಂದ ಹೊರದಬ್ಬುತ್ತಿದ್ದಾರೆ. ಮೊದಲ ಭಾಗವಾಗಿ ಗ್ವಾಟೆಮಾಲಾ, ಪೆರು ಮತ್ತು ಹೊಂಡುರಾಸ್‌ ದೇಶಗಳ ವಲಸಿಗರನ್ನು ವಿಮಾನಗಳ ಮೂಲಕ ಶಿಫ್ಟ್‌ ಮಾಡಲಾಗಿದೆ.

ADVERTISEMENT

ಭಾರತೀಯ ಮೂಲದ ಅಕ್ರಮ ವಲಸಿಗರನ್ನ ದೇಶದಿಂದ ಹೊರ ಹಾಕುವ ಕೆಲಸ ನಡೆಯುತ್ತಿದೆ. ಅಮೆರಿಕದ ಮಿಲಿಟರಿ ವಿಮಾನ ಭಾರತದತ್ತ ಹೊರಡಿದೆ. ಅಮೆರಿಕರಿಂದ 205 ಜನ ಭಾರತೀಯರನ್ನು ಹೊರ ಹಾಕಲಾಗ್ತಿದೆ. ಅಕ್ರಮ ವಲಸಿಗರು ಎಂದು ಗುರ್ತಿಸಿದ್ದ 205 ಜನರನ್ನು ಹೊತ್ತ ಅಮೆರಿಕ ವಾಯು ಸೇನೆಗೆ ಸೇರಿದ ಗ್ಲೋಬಲ್‌ ಮಾಸ್ಟರ್‌‌ ಸಿ – 17 ವಿಮಾನದಲ್ಲಿ ಕರೆತರಲಾಗ್ತಿದೆ. ಟೆಕ್ಸಾಸ್‌ನಿಂದ ಹೊರಟಿರುವ ನಾಳೆ ಭಾರತಕ್ಕೆ ತಲುಪುವ ಸಾಧ್ಯತೆಯಿದೆ.

PM Modi: ರಾಹುಲ್‌ ಗಾಂಧಿ ಬಗ್ಗೆ ಪ್ರಧಾನಿ ಮೋದಿ ಮಾತು..! #rahulgandhi #modi #bjp #congress #nda

ಅಮೆರಿಕದ ವಿಮಾನದಲ್ಲಿರೋ ಭಾರತೀಯ ವಲಸಿಗರು ದೆಹಲಿ ಬದಲಿಗೆ ಪಂಜಾಬ್‌ನ ಅಮೃತಸರಕ್ಕೆ ಬಂದಿಳಿಯೋ ಸಾಧ್ಯತೆಯಿದೆ. ಸಿ-17 ಯುದ್ಧ ವಿಮಾನದಲ್ಲಿ ರಕ್ಷಣಾ ಪಡೆಗಳು, ಸರಕುಗಳು, ವೈದ್ಯಕೀಯ ನೆರವು, ಏರ್‌ಡ್ರಾಪ್‌ಗಳಿಗೆ ಬಳಸಲಾಗುತ್ತೆ. ಆದ್ರೆ ನಾಗರಿಕ ವಿಮಾನಗಳ ಬದಲಾಗಿ ಅಮೆರಿಕದ ವಾಯುಪಡೆಯ C-17 ಯುದ್ಧ ವಿಮಾನದಲ್ಲಿ ಕಳಿಸಿಕೊಡಲಾಗ್ತಿದೆ. ಅಲ್ಲದೆ 205 ಜನರಿಗೆ ವಿಮಾನದಲ್ಲಿ ಒಂದೇ ಒಂದು ಟಾಯ್ಲೆಟ್ ಮಾತ್ರ ಇದ್ದು ಅಮೆರಿಕ ಸರ್ಕಾರದ ನಡೆ ಭಾರೀ ಚರ್ಚೆಗೆ ಕಾರಣವಾಗಿದೆ.

ಇತಿಹಾಸದಲ್ಲಿ ವಲಸಿಗರನ್ನು ಭಾರತಕ್ಕೆ ಗಡಿಪಾರು ಮಾಡ್ತಿರೋದು ಇದೇ ಮೊದಲು. ಹೀಗಾಗಿ ಅಮೆರಿಕ ನಡೆ ಬಗ್ಗೆ ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಎಸ್.ಜೈಶಂಕರ್ ಸೇರಿದಂತೆ ಹಲವು ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಇದೇ ತಿಂಗಳ 12 – 14ರಂದು ಅಮೆರಿಕ ಪ್ರವಾಸ ಕೈಗೊಳ್ತಿದ್ದಾರೆ. ಡೊನಾಲ್ಡ್‌ ಟ್ರಂಪ್ ಆತ್ಮೀಯರಾಗಿರುವ ಪ್ರಧಾನಿ ಮೋದಿ ಟ್ರಂಪ್‌ ಭೇಟಿಯಾಗುವ ಸಾಧ್ಯತೆ ಇದೆ.

Tags: Donald Trumpdonald trump newsmodi trump phone callmodi trump phone call newsPresident Donald Trumppresident of the united statespresident trumpthe daily telegraphTrumptrump administrationtrump administration pickstrump after the rallytrump deportation plantrump immigration policytrump latesttrump latest newstrump modi phone calltrump newstrump rallytrumps worst momentswhose child is barron trump
Previous Post

ಪ್ರಗ್ನಾನಂದ ಅವರಿಗೆ ಚೆನ್ನೈಯಲ್ಲಿ ಭವ್ಯ ಸ್ವಾಗತ

Next Post

ರಾಜ್ಯಾಧ್ಯಕ್ಷರಾಗಿ ಯಾರಾದರೂ ಆಗಲಿ.. ವಿಜಯೇಂದ್ರ ಮೊದಲು ಇಳಿಯಲಿ..

Related Posts

ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ
Top Story

ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ

by ಪ್ರತಿಧ್ವನಿ
February 10, 2026
0

  ಬೆಂಗಳೂರು, ಫೆ. 10, 2026: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಕೆ.ಜಿ. ಹಳ್ಳಿಯ ಕೇಳಚಂದ್ರ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ವಿವಿಧ ಕೌಶಲಗಳ ತರಬೇತಿ ಪೂರ್ಣಗೊಳಿಸಿದ ಮಹಿಳೆಯರಿಗೆ ಕೇಳಚಂದ್ರ...

Read moreDetails
ನರೇಂದ್ರ ಮೋದಿ ಅವರ ರಾಜಕೀಯ ಜೀವನವನ್ನು ನಾನು ಕೊನೆಗೊಳಿಸಬಲ್ಲೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದರಾ? 

ನರೇಂದ್ರ ಮೋದಿ ಅವರ ರಾಜಕೀಯ ಜೀವನವನ್ನು ನಾನು ಕೊನೆಗೊಳಿಸಬಲ್ಲೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದರಾ? 

February 10, 2026
ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

February 8, 2026
Bitcoin:ಬಿಟ್‌ಕಾಯಿನ್‌ ಹೂಡಿಕೆದಾರರಿಗೆ ಬಿಗ್‌ ಶಾಕ್: 24 ಗಂಟೆಗಳಲ್ಲಿ 1 ಬಿಲಿಯನ್ ಡಾಲರ್ ನಷ್ಟ

Bitcoin:ಬಿಟ್‌ಕಾಯಿನ್‌ ಹೂಡಿಕೆದಾರರಿಗೆ ಬಿಗ್‌ ಶಾಕ್: 24 ಗಂಟೆಗಳಲ್ಲಿ 1 ಬಿಲಿಯನ್ ಡಾಲರ್ ನಷ್ಟ

February 8, 2026
ಭಾರತದಾದ್ಯಂತ 2.5 ಕೋಟಿ ಆಧಾರ್ ಕಾರ್ಡ್ ರದ್ದು-ಯಾಕೆ ಗೊತ್ತೆ ?

ಭಾರತದಾದ್ಯಂತ 2.5 ಕೋಟಿ ಆಧಾರ್ ಕಾರ್ಡ್ ರದ್ದು-ಯಾಕೆ ಗೊತ್ತೆ ?

February 8, 2026
Next Post
ರಾಜ್ಯಾಧ್ಯಕ್ಷರಾಗಿ ಯಾರಾದರೂ ಆಗಲಿ.. ವಿಜಯೇಂದ್ರ ಮೊದಲು ಇಳಿಯಲಿ..

ರಾಜ್ಯಾಧ್ಯಕ್ಷರಾಗಿ ಯಾರಾದರೂ ಆಗಲಿ.. ವಿಜಯೇಂದ್ರ ಮೊದಲು ಇಳಿಯಲಿ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada