ಬೈಲಹೊಂಗಲ(Bylhongal) ಶಾಸಕ ಮಹಂತೇಶ್ ಕೌಜಲಗಿ (Mahantesh Koujalig) ಕಾರು ಅಪಘಾತ..
ವಿಧಾನಸೌಧ (Vidansoudha) ಮುಂಭಾಗದಲ್ಲೇ ಅಪಘಾತ..

ಶಾಸಕರ ಭವನದಿಂದ ಹೊರಟಿದ್ದ ಶಾಸಕರ ವಾಹನ..
ವಿಧಾನಸೌಧದಿಂದ ಹೊರಕ್ಕೆ ಬರ್ತಿದ್ದಾಂತೆ ಶಾಸಕರ ಇನೋವಾ ಕಾರ್ ಗೆ ಡಿಕ್ಕಿ ಹೊಡೆದ ಪೋಲೋ ಕಾರ್..
ಅತಿವೇಗವಾಗಿ ಬಂದು ಶಾಸಕರ ಕಾರಿಗೆ ಗುದ್ದಿದ ಪೊಲೋ ಕಾರ್ ಚಾಲಕ..

ಶಾಸಕ ಮಹಂತೇಶ್ ಕೌಜಲಗಿ ಗೆ ಸಣ್ಣಪುಟ್ಟ ಗಾಯ..
ಅಪಘಾತವಾಗ್ತಿದ್ದಂತೆ ಬೇರೊಂದು ಕಾರ್ ನಲ್ಲಿ ಆಸ್ಪತ್ರೆಗೆ(Hospital) ತೆರಳಿರೋ ಶಾಸಕ..
ಕಬ್ಬನ್ ಪಾರ್ಕ್(Cubbon Park) ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ..





