• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಫಿಂಗರ್ ಪ್ರಿಂಟ್ ಮ್ಯಾಚ್ ಆಗ್ತಿಲ್ಲ.. ! ಸೈಫ್ ಅಲಿ ಖಾನ್ ಇರಿತ ಕೇಸ್ ನಲ್ಲಿ ಮೇಜರ್ ಟ್ವಿಸ್ಟ್ ! 

Chetan by Chetan
January 27, 2025
in Top Story, ಸಿನಿಮಾ
0
BREAKING : ಸೈಫ್ ಅಲಿಖಾನ್ ಗೆ ಚಾಕು ಇರಿದಿದ್ದ ಆರೋಪಿ ಅರೆಸ್ಟ್ ! ಒಂದೇ ದಿನದಲ್ಲಿ ಹೆಡೆಮುರಿ ಕಟ್ಟಿದ ಮುಂಬೈ ಪೊಲೀಸ್! 
Share on WhatsAppShare on FacebookShare on Telegram

ಬಾಲಿವುಡ್ ನಟ ಸೈಫ್‌ ಅಲಿ ಖಾನ್‌ರ (Bollywood actor Saif Ali khan) ಮನೆಗೆ ದುಷ್ಕರ್ಮಿಯೊಬ್ಬ ನುಗ್ಗಿ, ನಟನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಈಗ ರೋಚಕ ತಿರುವು ಸಿಕ್ಕಿದೆ. 

ADVERTISEMENT

ನಟ ಸೈಫ್ ಅಲಿ ಖಾನ್ ಮನೆಯಿಂದ FSL ಸಂಗ್ರಹಿಸಿರುವ ಬೆರಳುಚ್ಚಗಳು,  ಆರೋಪಿ ಎಂದು ಬಂಧಿಸಲಾಗಿರುವ ಶರೀಫುಲ್ ಇಸ್ಲಾಂ (Sharif ullah islam) ಬೆರಳಚ್ಚುಗಳಿಗೆ ಹೊಂದಾಣಿಕೆಯಾಗುತ್ತಿಲ್ಲ ಎಂದು ಪ್ರಕರಣದ ತನಿಖೆಯಲ್ಲಿ ತಿಳಿದುಬಂದಿದೆ. 

ಮುಂಬೈ ಪೊಲೀಸರು (Mumbai police) ಸೈಫ್ ಅಲಿ ಖಾನ್ ಅವರ ಮನೆಯಲ್ಲಿ ಸಿಕ್ಕಿರುವ ಬೆರಳಚ್ಚುಗಳನ್ನು ಸಿಐಡಿಗೆ ಕಳುಹಿಸಿದ್ದರು. ಆದ್ರೆ ವರದಿಯಲ್ಲಿ ಶರೀಫುಲ್ ಇಸ್ಲಾಂ ಅವರ ಬೆರಳಚ್ಚಿಗೆ ಹೊಂದಿಕೆಯಾಗುತ್ತಿಲ್ಲ ಎಂದು ದೃಢಪಟ್ಟಿದೆ.

ಹೀಗಾಗಿ ಈ ಕೃತ್ಯದ ಹಿಂದೆ ಯಾರಿದ್ದಾರೆ.. ಈತ ಯಾರು.. ಅಂದು ಹಲ್ಲೆ ನಡೆದ ವೇಳೆ ಈತ ಒಬ್ಬ ಮಾತ್ರ ಇರಲಿಲ್ಲವಾ..? ಎಂಬಿತ್ಯಾದಿ ಪ್ರಶ್ನೆಗಳು ಉದ್ಭವವಾಗಿದೆ.

Tags: ಚಾಕು ಇರಿತಫಿಂಗರ್ ಪ್ರಿಂಟ್ಮುಂಬಯಿ ಪೊಲೀಸ್ಷರೀಫ್ ಉಲ್ಲಾ ಇಸ್ಲಾಂಸೈಫ್ ಅಲಿ ಖಾನ್
Previous Post

ಬಿಜೆಪಿ ಬುಡಕ್ಕೆ ಬಿಸಿ ನೀರು ಬಿಟ್ಟ ರೆಡ್ಡಿ-ರಾಮುಲು!

Next Post

FACT CHECK : ‘X’ ನಲ್ಲಿ ವೈರಲ್ ಆಗುತ್ತಿರುವ ಇಂದಿರಾ ಗಾಂಧಿ ಅವರ ಫೋಟೋಗಳು ಸತ್ಯವೇ..? ಆ ನಾಲ್ಕು ಫೋಟೋಗಳ ಸುತ್ತ..!

Related Posts

ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ: ಟಿಎಂಸಿಗೆ ಸವಾಲು, ಬಿಜೆಪಿ ಮುನ್ನಡೆ? 
ಸಿನಿಮಾ

ಕಿಚ್ಚ ಸುದೀಪ್ ಗರಂ: ‘ಸೆರಗ ಸರ್ಸೆ’ ವಿವಾದಕ್ಕೆ ತಣ್ಣನೆಯ ಸಂದೇಶ

by ಪ್ರತಿಧ್ವನಿ
April 28, 2026
0

ನಿರ್ದೇಶಕ ಪ್ರೇಮ್ ಅವರ ಬಹುನಿರೀಕ್ಷಿತ ‘ಕೆಡಿ’ ಸಿನಿಮಾದ ಪ್ರಚಾರ ಭಾಗವಾಗಿ ನಡೆದ ಪ್ರೆಸ್ ಮೀಟ್‌ನಲ್ಲಿ ಕಿಚ್ಚ ಸುದೀಪ್ ಭಾಗವಹಿಸಿ ಹಲವು ವಿಷಯಗಳ ಬಗ್ಗೆ ಮಾತನಾಡಿದರು. ವಿಶೇಷವಾಗಿ ‘ಸೆರಗ...

Read moreDetails
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ

April 27, 2026
AI ಚಾಟ್‌ಬಾಟ್ ‘Grok’ ಆಯ್ಕೆ ಮಾಡಿದ ಪ್ರಧಾನಿ ಯಾರು?

AI ಚಾಟ್‌ಬಾಟ್ ‘Grok’ ಆಯ್ಕೆ ಮಾಡಿದ ಪ್ರಧಾನಿ ಯಾರು?

April 27, 2026
ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?

ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?

April 26, 2026
150 ವರ್ಷ ಆಯುಷ್ಯದ ಕನಸು: ಪುಟಿನ್ ಅಮರತ್ವ ಯೋಜನೆಗೆ ರಷ್ಯಾದ ‘RAGE’ ಜೀನ್ ಚಿಕಿತ್ಸೆ ಸಂಶೋಧನೆ!

150 ವರ್ಷ ಆಯುಷ್ಯದ ಕನಸು: ಪುಟಿನ್ ಅಮರತ್ವ ಯೋಜನೆಗೆ ರಷ್ಯಾದ ‘RAGE’ ಜೀನ್ ಚಿಕಿತ್ಸೆ ಸಂಶೋಧನೆ!

April 26, 2026
Next Post
FACT CHECK : ‘X’ ನಲ್ಲಿ ವೈರಲ್ ಆಗುತ್ತಿರುವ ಇಂದಿರಾ ಗಾಂಧಿ ಅವರ ಫೋಟೋಗಳು ಸತ್ಯವೇ..? ಆ ನಾಲ್ಕು ಫೋಟೋಗಳ ಸುತ್ತ..!

FACT CHECK : ‘X’ ನಲ್ಲಿ ವೈರಲ್ ಆಗುತ್ತಿರುವ ಇಂದಿರಾ ಗಾಂಧಿ ಅವರ ಫೋಟೋಗಳು ಸತ್ಯವೇ..? ಆ ನಾಲ್ಕು ಫೋಟೋಗಳ ಸುತ್ತ..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!