• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Lip care: ನಿಮ್ಮ ತುಟಿಗಳು ಕಪ್ಪಾಗಿದ್ಯಾ,ಹಾಗಿದ್ರೆ ಈ ಸಿಂಪಲ್ ಹ್ಯಾಕ್ ನ ಟ್ರೈ ಮಾಡಿ.!

ಪ್ರತಿಧ್ವನಿ by ಪ್ರತಿಧ್ವನಿ
May 5, 2024
in Top Story, ಸೌಂದರ್ಯ
0
Lip care: ನಿಮ್ಮ ತುಟಿಗಳು ಕಪ್ಪಾಗಿದ್ಯಾ,ಹಾಗಿದ್ರೆ ಈ ಸಿಂಪಲ್ ಹ್ಯಾಕ್ ನ ಟ್ರೈ ಮಾಡಿ.!
Share on WhatsAppShare on FacebookShare on Telegram

ನಾವು ನೋಡದಕ್ಕೆ ಚಂದ ಕಾಣಬೇಕು ಅಂದ್ರೆ ತ್ವಚೆಯ ಬಗ್ಗೆ ಅಷ್ಟೇ ಕಾಳಜಿ ವಹಿಸಬೇಕು. ಸಾಕಷ್ಟು ಜನ ತಮ್ಮ ತ್ವಚೆಯ ಬಗ್ಗೆ ತುಂಬಾನೇ ಕಾಳಜಿಯನ್ನ ವಹಿಸುತ್ತಾರೆ ಅದರಲ್ಲಿ ಬೆರಳೆಣಿಕೆ ಎಷ್ಟು ಜನ ಮಾತ್ರ ಕೇರ್ ಮಾಡೋದಿಲ್ಲಾ.. ಮುಖದಲ್ಲಿ ಮೊಡವೆ ಆಗದಂತೆ ನೋಡಿಕೊಳ್ತಿವಿ,ಹಾಗೆ ಡಾರ್ಕ್ ಸರ್ಕಲ್ಸ್ ಆದ್ರೂ ತೆಲೆಕೆಡಿಸಿಕೊಳ್ತಿವಿ..ಇದಲ್ಲದರ ಜೊತೆಗೆ ನಮ್ಮ ತುಟಿ ಕೂಡ ಕೆಂಪಾಗಿ ಇದ್ರೆ ಮುಖದ ಅಂದವನ್ನ ಹೆಚ್ಚಿಸುತ್ತದೆ.. ಆದ್ರೆ ಕೆಲವರ ತುಟಿಯ ಬಣ್ಣ ಕಂದಾಗಿರುತ್ತದೆ..ಕಂದು ಬಣ್ಣವನ್ನು ಮರೆಮಾಚುವುದಕ್ಕೆ ರೆಡ್ ಲಿಪಸ್ಟಿಕ್ ನ ಹಚ್ಚುತ್ತಾರೆ..ಸಾಕಷ್ಟು ಪ್ರಯತ್ನವನ್ನ ಮಾಡಿದ್ರೂ ಕೂಡ ತುಟಿ ಕಪ್ಪಾಗಿಯೆ ಇದೆ ಅಂದ್ರೆ ಈ ಸಿಂಪಲ್ ಹ್ಯಾಕ್ ನ ಟ್ರೈ ಮಾಡಿ..ತೊಂದೆಹಣ್ಣಿನಂತಹ ತುಟಿಯನ್ನ ನಿಮ್ಮದಾಗಿಸಿಕೊಳ್ಳಿ..

ADVERTISEMENT

ನಿಂಬೆ ಮತ್ತು ಸಕ್ಕರೆ

ಮಲಗುವ ಮುನ್ನ, ನಿಂಬೆ ತುಂಡು ಕತ್ತರಿಸಿ ಸಕ್ಕರೆಯಲ್ಲಿ ಅದ್ದಿ. ನಂತರ  ನಿಮ್ಮ ತುಟಿಗಳನ್ನು ಉಜ್ಜಿಕೊಳ್ಳಿ. ಮರುದಿನ ಬೆಳಿಗ್ಗೆ, ನಿಮ್ಮ ತುಟಿಗಳನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.ಹೀಗೆ ಪ್ರತಿದಿನ ಮಾಡುವುದರಿಂದ ನಿಮ್ಮ ಕಪ್ಪು ತುಟಿ ಲೈಟ್ ಆಗುತ್ತದೆ..

ದಾಳಿಂಬೆ

ದಾಳಿಂಬೆ ಸಾರವು ಚರ್ಮದ ಹೈಪರ್ಪಿಗ್ಮೆಂಟೇಶನ್ ಅನ್ನು ದೂರ ಮಾಡುತ್ತದೆ. 1 ಚಮಚ ದಾಳಿಂಬೆ ಬೀಜಗಳು,1 ಟೀಚಮಚ ರೋಸ್ ವಾಟರ್,1 ಚಮಚ ತಾಜಾ ಡೈರಿ ಕ್ರೀಮ್ ಈ ಮೂರನ್ನು ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ ನಂತರ ಆ ಪೇಸ್ಟ್ ಅನ್ನು ನಿಮ್ಮ ತುಟಿಗಳಿಗೆ ಸುಮಾರು ಮೂರು ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ, ಹಾಗೂ ನಿಮ್ಮ ತುಟಿಗಳನ್ನು ತಂಪಾದ ನೀರಿನಿಂದ ತೊಳೆಯಿರಿ.


ಬಾದಾಮಿ

ಸಣ್ಣ ಬಟ್ಟಲಿನಲ್ಲಿ, 1 ಚಮಚ ತಾಜಾ ಡೈರಿ ಕ್ರೀಮ್ ಮತ್ತು ಸಾಕಷ್ಟು ಬಾದಾಮಿ ಪುಡಿಯನ್ನು ಪೇಸ್ಟ್ ಮಾಡಲು ಮಿಶ್ರಣ ಮಾಡಿ. ಮೂರರಿಂದ ಐದು ನಿಮಿಷಗಳ ಕಾಲ ನಿಮ್ಮ ತುಟಿಗಳ ಮೇಲೆ ಪೇಸ್ಟ್ ಅನ್ನು ಮಸಾಜ್ ಮಾಡಿ. ಸುಮಾರು ಐದು ನಿಮಿಷಗಳ ಕಾಲ ಒಣಗಲು ಬಿಡಿ. ನಿಮ್ಮ ತುಟಿಗಳನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಒಟ್ಟಿನಲ್ಲಿ ನಿಮ್ಮ ತುಟಿಯ ಬಣ್ಣವನ್ನು ನ್ಯಾಚುರಲ್ ಆಗಿ ಕೆಂಪಾಗಿಸುತ್ತದೆ..

Tags: BeautyHealthLifelipcareLipsTips
Previous Post

ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ.. ಯಾವುದೇ ಪುರಾವೆ ಸಿಕ್ಕಿಲ್ಲ : SIT ವಿರುದ್ಧ ಮಾಜಿ ಸಚಿವ ರೇವಣ್ಣ ಆಕ್ರೋಶ

Next Post

ರೇವಣ್ಣಗೆ ಶಾಕ್.. ಮೇ 8 ರವರೆಗೆ SIT ಕಸ್ಟಡಿಗೆ

Related Posts

ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ
Top Story

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

by ಪ್ರತಿಧ್ವನಿ
April 9, 2026
0

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ...

Read moreDetails
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
ಕರ್ನಾಟಕದ 2026 ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಕೆಇಎ..

ಕರ್ನಾಟಕದ 2026 ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಕೆಇಎ..

April 9, 2026
Next Post
ಅಪ್ಪ-ಮಗನಿಗೆ ಬಂಧನದ ಭೀತಿ, ಕಾಲಾವಕಾಶ ಮನವಿ ತಿರಸ್ಕರಿಸಿದ SIT..

ರೇವಣ್ಣಗೆ ಶಾಕ್.. ಮೇ 8 ರವರೆಗೆ SIT ಕಸ್ಟಡಿಗೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada