• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, June 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ವಿರಾಟ್‌ ಕೊಹ್ಲಿಗೆ ಜೀವ ಬೆದರಿಕೆ.. ಇಂದಿನ ಪಂದ್ಯ ನಡೆಯುತ್ತಾ..? ಇಲ್ವಾ..?

ಪ್ರತಿಧ್ವನಿ by ಪ್ರತಿಧ್ವನಿ
May 22, 2024
in ಕ್ರೀಡೆ
0
ವಿರಾಟ್‌ ಕೊಹ್ಲಿಗೆ ಜೀವ ಬೆದರಿಕೆ.. ಇಂದಿನ ಪಂದ್ಯ ನಡೆಯುತ್ತಾ..? ಇಲ್ವಾ..?
Share on WhatsAppShare on FacebookShare on Telegram

RCB ಆಟಗಾರ ವಿರಾಟ್ ಕೊಹ್ಲಿಗೆ ಪ್ರಾಣ ಬೆದರಿಕೆ ಇದೆ ಅನ್ನೋ ಕಾರಣಕ್ಕೆ ಇಂದಿನ ಪಂದ್ಯಕ್ಕೂ ಮುನ್ನ ಮಾಡಬೇಕಿದ್ದ ಪ್ರಾಕ್ಟೀಸ್ ರದ್ದು ಮಾಡಿದೆ RCB ತಂಡ. ಭದ್ರತಾ ದೃಷ್ಟಿಯಿಂದ ಪ್ರಾಕ್ಟೀಸ್‌ನಿಂದ ಹೊರಗುಳಿದಿದೆ ಆರ್‌ಸಿಬಿ ಟೀಂ. ಆದರೆ ಇಂದಿನ ಎಲಿಮಿನೇಟರ್‌ ಪಂದ್ಯ ನಡೆಯುತ್ತಾ..? ಇಲ್ವಾ..? ಅನ್ನೋ ಬಗ್ಗೆ ಚರ್ಚೆ ನಡೆಯುತ್ತಿದೆ.

ADVERTISEMENT

ಗುಜರಾತ್‌ ಪೊಲೀಸರಿಂದ ಸೋಮವಾರ ನಾಲ್ವರು ಶಂಕಿತ ಉಗ್ರರ ಬಂಧನ ಮಾಡಲಾಗಿತ್ತು. ಅಹಮದಾಬಾದ್ ಏರ್‌ಪೋರ್ಟ್‌ನಲ್ಲಿ ಶಂಕಿತರ ಬಂಧನ ಮಾಡಿದ ಬಳಿಕ ಅನುಮಾನಾಸ್ಪದ ವಸ್ತುಗಳು, ವಿಡಿಯೋ, ಟೆಕ್ಸ್ಟ್‌ ಮೆಸೇಜ್‌ ಪತ್ತೆ ಆಗಿತ್ತು. ಆ ಬಳಿಕ ಆರ್‌ಸಿಬಿ ಟೀಂಗೆ ಬೆದರಿಕೆ ಇರುವ ಬಗ್ಗೆ ಬೆಳಕಿಗೆ ಬಂದಿತ್ತು

ಇಂದು ಪ್ರಾಕ್ಟೀಸ್‌ ರದ್ದು ಮಾಡಿದ್ದು ಅಷ್ಟೇ ಅಲ್ಲದೆ ಸಂಜೆ ನಡೆಯಬೇಕಿದ್ದ ಪ್ರೆಸ್‌ಮೀಟ್ ಕೂಡಾ ರದ್ದು ಮಾಡಿದೆ ಆರ್‌ಸಿಬಿ ಟೀಂ. ಆಟಗಾರರು ಉಳಿದುಕೊಂಡಿರುವ ಹೋಟೆಲ್‌ಗೆ ಭಾರೀ ಪೊಲೀಸ್ ಭದ್ರತೆ ನೀಡಲಾಗಿದೆ. ಅಹಮದಾಬಾದ್‌ನಲ್ಲಿ ಭದ್ರತೆ ಹೆಚ್ಚಳ ಮಾಡಿದ್ದಾರೆ ಖಾಕಿಪಡೆ.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ RCB ವರ್ಸಸ್‌ RR ನಡುವೆ 2ನೇ ಕ್ವಾಲಿಫೈಯರ್‌ ಪಂದ್ಯಕ್ಕಾಗಿ ಐಪಿಎಲ್ ಎಲಿಮಿನೇಟರ್ ಪಂದ್ಯ ನಡೆಯಬೇಕಿದೆ. ಆದರೆ ಇದೀಗ ಉಗ್ರರ ಬೆದರಿಕೆ ಇರುವ ಬಗ್ಗೆ ಸುದ್ದಿ ಹೊರಬಿದ್ದಿರುವ ಕಾರಣಕ್ಕೆ ಪಂದ್ಯದ ಮೇಲೆ ಕರಿನೆರಳು ಬಿದ್ದಂತಾಗಿದೆ.

ಕ್ರೀಡಾಂಗಣಕ್ಕೆ ಬಿಗಿ ಭದ್ರತೆ ನೀಡಲಾಗಿದೆ. ಅಲ್ಲಿನ ಪಂದ್ಯಕ್ಕೂ ಯಾವುದೇ ಅಡ್ಡಿ ಇಲ್ಲ. ಆದರೆ ಇಂದಿನ ಪಂದ್ಯಕ್ಕೂ ಮುನ್ನ ಅಹಮದಾಬಾದ್‌ನ ಕಾಲೇಜು ಗ್ರೌಂಡ್‌ನಲ್ಲಿ ಪ್ರಾಕ್ಟೀಸ್‌ ಮಾಡಬೇಕಿತ್ತು. ನೆಟ್ಸ್‌ನಲ್ಲಿ ಪ್ರಾಕ್ಸೀಸ್‌ ಮಾಡಲು ನಿಗದಿಯಾಗಿತ್ತು. ಭದ್ರತೆ ಕಾರಣದಿಂದ ಕಾಲೇಜು ಗ್ರೌಂಡ್‌‌ನ ಪ್ರಾಕ್ಟೀಸ್‌ ಮಾಡದೆ ಸುಮ್ಮನಿದ್ದಾರೆ ಅಷ್ಟೆ.

Tags: CricketIPLRCBVirat Kohli
Previous Post

ಒಂದು ತಿಂಗಳಲ್ಲಿ ರಸ್ತೆ ಗುಂಡಿ ಮುಚ್ಚಿ.. ಮುಲಾಜಿಲ್ಲದೆ ರಾಜಕಾಲುವೆ ತೆರವು ಮಾಡಿ : ಸಿಎಂ ಸಿದ್ದರಾಮಯ್ಯ

Next Post

ಸೋಶಿಯಲ್ ಮೀಡಿಯಾದಲ್ಲಿ ಹೊತ್ತಿದ ಬೆಂಕಿ ! ಧೋನಿ V/S ಕೊಹ್ಲಿ ಫ್ಯಾನ್ಸ್ ವಾರ್ ! 

Related Posts

Rohit Sharma: ದೇಶದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ರೋಹಿತ್ ಶರ್ಮಾ ಹೇಳಿದ್ದೇನು..?
Top Story

Rohit Sharma: ದೇಶದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ರೋಹಿತ್ ಶರ್ಮಾ ಹೇಳಿದ್ದೇನು..?

by ಪ್ರತಿಧ್ವನಿ
June 24, 2026
0

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ಖ್ಯಾತ ಕ್ರಿಕೆಟಿಗ ರೋಹಿತ್ ಶರ್ಮಾ(Rohit Sharma) ಅವರಿಗೆ ದೇಶದ ಪ್ರತಿಷ್ಠಿತ ಗೌರವ ಲಭಿಸಿದೆ. ಅವರ ಕ್ರೀಡಾ ಕ್ಷೇತ್ರದ...

Read moreDetails
Shreyanka Patil: ಟಿ20 ವಿಶ್ವಕಪ್‌ ಪಂದ್ಯಗಳಿಂದ ಕನ್ನಡತಿ ಶ್ರೇಯಾಂಕ ಪಾಟೀಲ್ ಔಟ್‌: ಕಾರಣವೇನು..?

Shreyanka Patil: ಟಿ20 ವಿಶ್ವಕಪ್‌ ಪಂದ್ಯಗಳಿಂದ ಕನ್ನಡತಿ ಶ್ರೇಯಾಂಕ ಪಾಟೀಲ್ ಔಟ್‌: ಕಾರಣವೇನು..?

June 19, 2026
FIFA ವಿಶ್ವಕಪ್ 2026: ಬಾಬಾ ವಂಗಾ ಭವಿಷ್ಯವಾಣಿ ಸತ್ಯವೇ? ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳು ಯಾವುವು?

FIFA ವಿಶ್ವಕಪ್ 2026: ಬಾಬಾ ವಂಗಾ ಭವಿಷ್ಯವಾಣಿ ಸತ್ಯವೇ? ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳು ಯಾವುವು?

June 19, 2026
ಹಸಿರು ರಂಗಮಂಟಪದ ಮಹಾರಾಣಿ.. 22 ಆಟಗಾರರನ್ನು ಆಡಿಸುವ ಆ ತಾಂತ್ರಿಕ ಮೋಹಿನಿ ಯಾರು..?

ಹಸಿರು ರಂಗಮಂಟಪದ ಮಹಾರಾಣಿ.. 22 ಆಟಗಾರರನ್ನು ಆಡಿಸುವ ಆ ತಾಂತ್ರಿಕ ಮೋಹಿನಿ ಯಾರು..?

June 18, 2026
ಫಿಫಾ ವಿಶ್ವಕಪ್ ವೇದಿಕೆಗೆ ಏರಿದ ಕ್ಯುರಾಸಾವೋ! ಪುಟ್ಟ ದೇಶದ ದೊಡ್ಡ ಕನಸಿನ ಕಥೆ

ಫಿಫಾ ವಿಶ್ವಕಪ್ ವೇದಿಕೆಗೆ ಏರಿದ ಕ್ಯುರಾಸಾವೋ! ಪುಟ್ಟ ದೇಶದ ದೊಡ್ಡ ಕನಸಿನ ಕಥೆ

June 18, 2026
Next Post
ಸೋಶಿಯಲ್ ಮೀಡಿಯಾದಲ್ಲಿ ಹೊತ್ತಿದ ಬೆಂಕಿ ! ಧೋನಿ V/S ಕೊಹ್ಲಿ ಫ್ಯಾನ್ಸ್ ವಾರ್ ! 

ಸೋಶಿಯಲ್ ಮೀಡಿಯಾದಲ್ಲಿ ಹೊತ್ತಿದ ಬೆಂಕಿ ! ಧೋನಿ V/S ಕೊಹ್ಲಿ ಫ್ಯಾನ್ಸ್ ವಾರ್ ! 

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!