• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಿಕ್ಕುಗಟ್ಟಿದ ಕೂದಲನ್ನ ಬಿಡಿಸುವುದಕ್ಕೆ ಈ ಸಿಂಪಲ್ ಹ್ಯಾಕ್ ನ ಟ್ರೈ ಮಾಡಿ.!

ಪ್ರತಿಧ್ವನಿ by ಪ್ರತಿಧ್ವನಿ
May 31, 2024
in Top Story, ಸೌಂದರ್ಯ
0
ಸಿಕ್ಕುಗಟ್ಟಿದ ಕೂದಲನ್ನ ಬಿಡಿಸುವುದಕ್ಕೆ ಈ ಸಿಂಪಲ್ ಹ್ಯಾಕ್ ನ ಟ್ರೈ ಮಾಡಿ.!
Share on WhatsAppShare on FacebookShare on Telegram

ಕೂದಲು ಉದ್ದ ಇದ್ರೆ ಸಿಕ್ಕುಗಟ್ಟುವುದು ಸಾಮಾನ್ಯ ಆದರೆ ಕೆಲವು ಬಾರಿ ಹೆಚ್ಚು ಸಿಕ್ಕುಗಟ್ಟಿದಾಗ ಅದನ್ನು ಬಿಡಿಸುವುದು ಸ್ವಲ್ಪ ಕಷ್ಟವಾಗುತ್ತದೆ ಎಲ್. ಸ್ಟ್ರೈಟ್ ಹೇರ್ ಅಥವಾ ಕರ್ಲಿ ಹೇರ್ ಯಾವುದೇ ರೀತಿಯ ಕೂದಲು ಇದ್ದರೂ ಕೂಡ ಸಿಕ್ಕಾಗುವಂತದ್ದು ಕಾಮನ್. ಆದ್ರೆ ಸ್ಟ್ರೈಟ್ ಹೇರ್ ಹಾಗೂ ಗುಂಗುರು ಕೂದಲಿದ್ದವರೆಗೂ ಡಿಫರೆನ್ಸ್ ಏನಪ್ಪಾ ಅಂದ್ರೆ ಗುಂಗುರು ಕೂದಲಿದ್ದವರಿಗೆ ಕೂದಲು ಸಿಕ್ಕುಗಟ್ಟುದುವು ಹೆಚ್ಚು..

ADVERTISEMENT

ಸಿಕ್ಕುಗಟ್ಟಿದ ಕೂದಲನ್ನ ಬಿಡಿಸುವುದು ಸ್ವಲ್ಪ ಕಷ್ಟ. ಉರಿ ನೋವು ಎರಡು ಕೂಡ ಆಗುತ್ತದೆ. ಇದರ ಜೊತೆಗೆ ಕೂದಲು ಸಿಕ್ಕಾದಾಗ ಬಾಚಿದರೆ ಕೂದಲು ಉದುರುವುದು ಸಾಮಾನ್ಯ ಮತ್ತು ಜಾಸ್ತಿ. ಹಾಗಾಗಿ ನಾವು ಕೂದಲು ಸಿಕ್ಕುಗಟ್ಟದಂತೆ ನೋಡಿಕೊಳ್ಳಬೇಕು. ಆದ್ರೂ ಕೂಡ ನಿಮ್ಮ ಕೂದಲು ಹೆಚ್ಚು ಸಿಕ್ಕಾಗುತ್ತಿದ್ದರೆ ಈ ಸಿಂಪಲ್ ಹ್ಯಾಕ್ ನ ಟ್ರೈ ಮಾಡಿ.

ಲಾಂಗ್ ಹೇರ್ ಅಥವಾ ಶಾರ್ಟ್ ಹೇರ್ ಇದ್ದರೂ ಕೂಡ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಕೂದಲನ್ನು ಬಾಚುವುದು ಉತ್ತಮ ಇದರಿಂದ ಸಿಕ್ಕುಗಟ್ಟುವುದು ಕಡಿಮೆಯಾಗುತ್ತದೆ ಹಾಗೂ ತುತ್ತಲೆಯಲ್ಲಿ ತುರಿಕೆ ನಿವಾರಣೆ ಆಗುತ್ತದೆ ಇದರ ಜೊತೆಗೆ ಕೂದಲಿಗೆ ಆಗುವಂಥ ಡ್ಯಾಮೇಜಸ್ ಅನ್ನ ತಡೆಯುವುದಕ್ಕೆ ಇದು ಉಪಾಯಕಾರಿ.

ತಲೆಗೆ ಸ್ನಾನದ ನಂತರ ಕೂದಲನ್ನ ಬಾಚುವುದು ಸಾಮಾನ್ಯ ಆದರೆ ತಲೆಗೆ ಸ್ನಾನ ಮಾಡುವ ಮೊದಲು ಕೂಡ ಕೂದಲನ್ನು ಬಾಚುವುದರಿಂದ ಸಿಕ್ಕು ಕಟ್ಟುವುದಿಲ್ಲ ಉದುರುವುದು ಕೂಡ ಕಡಿಮೆಯಾಗುತ್ತದೆ ಇದೊಂದು ಸಿಂಪಲ್ ಅಂಡ್ ಬೆಸ್ಟ್ ಹ್ಯಾಕ್.

ನಿಮ್ಮ ಕೂದಲು ಅತಿ ಹೆಚ್ಚು ಸಿಕ್ಕುಟ್ಟಿದ್ದರೆ ಅದನ್ನ ಬಿಡಿಸುವುದಕ್ಕೆ ಸ್ವಲ್ಪ ಕಷ್ಟವಾಗಬಹುದು.ಇಂಥ ಸಂದರ್ಭದಲ್ಲಿ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ ಆ ಎಣ್ಣೆಯನ್ನು ಕೂದಲಿಗೆ ಹಚ್ಚಿ ನಂತರ ನಿಧಾನವಾಗಿ ಸಿಕ್ಕನ್ನ ಬಿಡಿಸುವುದರಿಂದ ಬೇಗನೆ ಸಿಕ್ಕು ಕಡಿಮೆಯಾಗುತ್ತದೆ ನೋವು ಅಥವಾ ಉರಿ ಕೂಡ ಆಗೋದಿಲ್ಲ.

ಇನ್ನು ತಲೆಯ ಬುಡದಿಂದ – ತುದಿಯವರೆಗೂ ಕೂದಲು ಸಿಕ್ಕು ಕಟ್ಟಿದ್ದರೆ ಮೊದಲು ಕೂದಲನ್ನ ಎರಡು ಭಾಗಗಳಾಗಿ ವಿಂಗಡಿಸಿ ನಂತರ ನಿಧಾನವಾಗಿ ಬುಡದಿಂದ ಸಿಕ್ಕನ್ನ ಬಿಡಿಸುತ್ತಾ ಬಂದರೆ ಬೇಗನೆ ಸಿಕ್ಕು ನಿವಾರಣೆ ಆಗುತ್ತದೆ.

ಇನ್ನು ರಾತ್ರಿ ಮಲಗುವ ಮುನ್ನ ಕೂದಲನ್ನ ಚೆನ್ನಾಗಿ ಬಾಚಿ ಜೆಡಿಯನ್ನ ಹಾಕಿಕೊಂಡು ಮಲಗುವುದರಿಂದ ಸಿಕ್ಕುಗಟ್ಟುವುದು ಕಡಿಮೆಯಾಗುತ್ತದೆ.ಕೆಲವರಿಗೆ ಫ್ರೀ ಹೇರ್ ಬಿಟ್ಟು ಮಲಗುವ ಅಭ್ಯಾಸ. ಇದರಿಂದ ಕೂದಲು ಹಾಳಾಗುವಂತ ಚಾನ್ಸಸ್ ಹೆಚ್ಚಿರುತ್ತದೆ, ಸ್ಲಿಟ್ ಎಂಡ್ಸ್ ಅಂಡ್ ಡ್ಯಾಮೇಜಸ್ ಜಾಸ್ತಿ ಆಗುತ್ತದೆ.

ನಮ್ಮ ಸೌಂದರ್ಯವನ್ನು ಹೆಚ್ಚಿಸಲು ಕೂದಲು ಕೂಡ ಪ್ರಮುಖ ಪಾತ್ರವಲ್ಲ ವಹಿಸುತ್ತದೆ ಹಾಗಾಗಿ ನಾವು ನಮ್ಮ ಹೇರ್ ಬಗ್ಗೆ ಎಷ್ಟೇ ಕಾಳಜಿ ವಹಿಸಿದ್ರು ಕಡಿಮೆ

Tags: BeautyHairHair careremidytangled hairTips
Previous Post

ಪೊಲೀಸರಿಗೆ ಕೇಸರಿ ಸಮವಸ್ತ್ರ ಹಾಕಿಸಿದ್ದನ್ನು ಅಶೋಕ್ ಮರೆತರಾ..?: ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು

Next Post

ಕೋಟಿ’ ವಿತರಣಾ ಹಕ್ಕಿಗೆ KRG ಸಾರಥ್ಯ..ಡಾಲಿ ಸಿನಿಮಾಗೆ ಯೋಗಿ-ಕಾರ್ತಿಕ್ ಸಾಥ್

Related Posts

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 19, 2026
0

ಬೆಂಗಳೂರು : ಇಂಧನ ಪರಿವರ್ತನೆಗೆ ನೀತಿ, ನಿಯಂತ್ರಣದ ಜತೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ. ನ್ಯಾಯಾಂಗ, ನೀತಿ ನಿರೂಪಕರು, ನಿಯಂತ್ರಕರು ಮತ್ತು ಉದ್ಯಮದ ನಡುವಿನ ಅರ್ಥಪೂರ್ಣ ಚರ್ಚೆಗಳಿಗೆ ಈ...

Read moreDetails
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

April 19, 2026
ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

April 19, 2026
Next Post
ಕೋಟಿ’ ವಿತರಣಾ ಹಕ್ಕಿಗೆ KRG ಸಾರಥ್ಯ..ಡಾಲಿ ಸಿನಿಮಾಗೆ ಯೋಗಿ-ಕಾರ್ತಿಕ್ ಸಾಥ್

ಕೋಟಿ' ವಿತರಣಾ ಹಕ್ಕಿಗೆ KRG ಸಾರಥ್ಯ..ಡಾಲಿ ಸಿನಿಮಾಗೆ ಯೋಗಿ-ಕಾರ್ತಿಕ್ ಸಾಥ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada