• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, February 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ರಾಜ್ಯಾಧ್ಯಕ್ಷರಾಗಿ ಯಾರಾದರೂ ಆಗಲಿ.. ವಿಜಯೇಂದ್ರ ಮೊದಲು ಇಳಿಯಲಿ..

ಕೃಷ್ಣ ಮಣಿ by ಕೃಷ್ಣ ಮಣಿ
February 5, 2025
in ಕರ್ನಾಟಕ, ರಾಜಕೀಯ
0
ರಾಜ್ಯಾಧ್ಯಕ್ಷರಾಗಿ ಯಾರಾದರೂ ಆಗಲಿ.. ವಿಜಯೇಂದ್ರ ಮೊದಲು ಇಳಿಯಲಿ..
Share on WhatsAppShare on FacebookShare on Telegram

ಬಿಜೆಪಿ ರಾಷ್ಟ್ರೀಯ ನಾಯಕರ ಗಮನಕ್ಕೆ ಎಲ್ಲವೂ ಇದೆ. ನಾವೊಂದು ತೀರ್ಮಾನ ಮಾಡಿದೀವಿ, ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳೀಬೇಕು. ಮುಂದಿನ ರಾಜ್ಯಾಧ್ಯಕ್ಷರು ಯಾರಾದ್ರೂ ಆಗಲಿ, ಯಾರೇ ಆದರೂ ನಮ್ಮ ಬೆಂಬಲ ಇದೆ. ನಮ್ಮ ಹೋರಾಟ ಅಂತಿಮ ಹಂತಕ್ಕೆ ಬಂದಿದೆ. ನಾಳೆ ನಾವೆಲ್ಲ ದೆಹಲಿಯಲ್ಲಿ ಸೇರಿ ಸಭೆ ಮಾಡ್ತೇವೆ ಎಂದಿದ್ದಾರೆ ಶಾಸಕ ಬಿ.ಪಿ ಹರೀಶ್‌.

ADVERTISEMENT

ಯಡಿಯೂರಪ್ಪ ಪಕ್ಷ ಕಟ್ಟಿದ್ದಾರೆ ಹೌದು, ಆದ್ರೆ ಅವರ ಭ್ರಷ್ಟಾಚಾರವೂ ಪಕ್ಷ ಅಧೋಗತಿಗೆ ಹೋಗಲು ಕಾರಣವಾಗಿದೆ. ಇದೆಲ್ಲವೂ ರಾಷ್ಟ್ರೀಯ ನಾಯಕರ ಗಮನಕ್ಕಿದೆ. ನಮಗೆ ನೂರಕ್ಕೆ ನೂರು ವಿಶ್ವಾಸ ಇದೆ, ಒಳ್ಳೇ ಕಾಲ ಬರುತ್ತದೆ. ವಿಜಯೇಂದ್ರ ಕೈಯಲ್ಲಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ, ಸರಿದೂಗಿಸುವ ಶಕ್ತಿ ಇಲ್ಲ. ನಮ್ಮ ಬೇಡಿಕೆ ಇರೋದು ವಿಜಯೇಂದ್ರ ಬದಲಾಗಬೇಕು ಅನ್ನೋದು ಎಂದಿದ್ದಾರೆ.

Laxman Savadi on Ashok: ಡಿಕೆಶಿ ಸಿಎಂ ಕುರ್ಚಿನ ಒದ್ದು ಕಿತ್ಕೊಳ್ತಾರಂತೆ ಅಶೋಕ್ ಹೇಳ್ತಾವ್ರೆ ಸರ್? #pratidhvani

ಕೋರ್ ಕಮಿಟಿಯಲ್ಲಿ ಅಥವಾ ಪದಾಧಿಕಾರಿಗಳ ಪಟ್ಟಿಯಲ್ಲಿ ಸ್ಥಾ‌ನ ಕೊಟ್ಟು ವಿಜಯೇಂದ್ರ ಮುಂದುವರೆಸ್ತೇವೆ ಅಂತ ಹೈಕಮಾಂಡ್ ಹೇಳಿದರೆ ಅನ್ನೋ ಪ್ರಶ್ನೆಗೆ ಉತ್ತರಿಸಿರುವ ಶಾಸಕ ಬಿಪಿ ಹರೀಶ್‌, ನಾವು ಒಪ್ಪಲ್ಲ, ಯಾವುದೇ ಕಾರಣಕ್ಕೂ ವಿಜಯೇಂದ್ರನ ಬದಲಾವಣೆ ಆಗಲೇ ಬೇಕು. ಯಡಿಯೂರಪ್ಪ ಸಿಎಂ ಆಗಿದ್ದಾಗ ಅತಿ ಹೆಚ್ಚು ಭ್ರಷ್ಟಾಚಾರ ಆಗಿದ್ದು ವಿಜಯೇಂದ್ರನ ಮೂಲಕ. ಯಡಿಯೂರಪ್ಪ ಕಾಲದಲ್ಲಿ ಏನಾಗಿದೆ ಗೊತ್ತಿದೆ. ನಮಗೆ ವಿಜಯೇಂದ್ರ ರಾಜ್ಯಾಧ್ಯಕ್ಷ ಆಗೋದು ಬೇಡ ಎಂದಿದ್ದಾರೆ.

ನಮಗೆ ಅಶೋಕ್, ಬಸವರಾಜ ಬೊಮ್ಮಾಯಿ, ಸುನೀಲ್ ಕುಮಾರ್, ಯತ್ನಾಳ್, ಲಿಂಬಾವಳಿ, ಕುಮಾರ್ ಬಂಗಾರಪ್ಪ, ನಿರಾಣಿ ಇವರಲ್ಲಿ ಯಾರು ಬೇಕಾದರೂ ರಾಜ್ಯಾಧ್ಯಕ್ಷ ಆಗಲಿ. ನಮ್ಮ ಹೈಕಮಾಂಡ್ ಅವರು ಸರಿಯಾದ ಸಮಯಕ್ಕೆ ಸರಿಯಾದ ಕ್ರಮ ತೆಗೆದು ಕೊಳ್ಳುತ್ತಾರೆ. ನಾವು ಯಾವುದೇ ತ್ಯಾಗಕ್ಕೂ ಸಿದ್ಧ. ಸೋಮಣ್ಣ ಆದ್ರೂ, ಬೊಮ್ಮಾಯಿ ಆದರೂ ಸಂತೋಷ. ಹಿಂದುಳಿದ ವರ್ಗದ ಸುನೀಲ್ ಕುಮಾರ್, ಕುಮಾರ್ ಬಂಗಾರಪ್ಪ, ಆದರೂ ಸರಿ. ನೂತನ ಅಧ್ಯಕ್ಷ ಆಗಿ ಹೊಸ ಹೆಸರು ಘೋಷಣೆ ಮಾಡಲಿ ಎಂದಿದ್ದಾರೆ.

ಮುರುಗೇಶ ನಿರಾಣಿ ರಾಜ್ಯಾಧ್ಯಕ್ಷ ಆದರೂ ನಾವು ಒಪ್ಕೋತೇವೆ, ಆದರೆ ವಿಜಯೇಂದ್ರ ಬೇಡ ಎಂದಿರುವ ಬಿ.ಪಿ ಹರೀಶ್, ಭಿನ್ನಮತಿಯರ ವರ್ತನೆ ಕಾರ್ಯಕರ್ತರಿಗೆ ನೋವಾಗಿದೆ, ಎಲ್ಲವನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ ಅನ್ನೋ ವಿಜಯೇಂದ್ರ ಹೇಳಿಕೆಗೆ ಬಹಳಷ್ಟು ಕಾರ್ಯಕರ್ತರಿಗೆ ನೋವು ತಂದವರು ಯಾರು..? ಯಡಿಯೂರಪ್ಪ ನಡೆ, ಮ್ಯಾಚ್ ಫಿಕ್ಸಿಂಗ್ ಇದರ ಬಗ್ಗೆ ನಾವು ಧ್ವನಿ ಎತ್ತಿರೋದು. ಹೊಂದಾಣಿಕೆ ಭ್ರಷ್ಟಾಚಾರ ಮಾಡಿರೋರು ಇವರು. ಇದೆಲ್ಲವೂ ರಾಷ್ಟ್ರೀಯ ನಾಯಕರುಗೆ ಗೊತ್ತಿದೆ. ಆದರೂ ಕೂಡ ಒಂದು ಅವಕಾಶ ಕೊಟ್ಟಿದ್ದೇವೆ ನೋಡೊಣ ಎಂದು ರಾಷ್ಟ್ರೀಯ ನಾಯಕರು ಕಾಯ್ತಿದ್ದಾರೆ. ರಾಷ್ಟ್ರೀಯ ನಾಯಕರು ಭೀನ್ನಮತಿಯರ ವಿರೋಧವಾಗಿಲ್ಲ ಎಂದಿದ್ದಾರೆ.

Tags: #drtnjanakirambest ent specialist in trichybest ent specialist near meby vijayendra calls for siddaramaiah's resignationconfidencecurrentaffairsfirstthingsthrstforum ias toppersgolden rule to crack any examhairstyleshow to crack..?karnataka bjp prez by vijayendralatest news todaymike thurstonnikhil vijayendra simhashort hairstylesthrstthingsthrstyediyurappa completes 2 yearsyediyurappa suporters in shikaripura
Previous Post

ಮೋದಿ ಸ್ನೇಹಿತ ಟ್ರಂಪ್‌ ಮಾಡಿದ ಖತರ್ನಾಕ್ ಕೆಲಸಕ್ಕೆ ಆಕ್ರೋಶ

Next Post

ಭಾರತದ ಒಡಿಐ ತಂಡಕ್ಕೆ ವರುಣ್ ಚಕ್ರವರ್ತಿ ಭರ್ಜರಿ ಸೇರ್ಪಡೆ

Related Posts

ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ
Top Story

ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ

by ಪ್ರತಿಧ್ವನಿ
February 10, 2026
0

  ಬೆಂಗಳೂರು, ಫೆ. 10, 2026: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಕೆ.ಜಿ. ಹಳ್ಳಿಯ ಕೇಳಚಂದ್ರ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ವಿವಿಧ ಕೌಶಲಗಳ ತರಬೇತಿ ಪೂರ್ಣಗೊಳಿಸಿದ ಮಹಿಳೆಯರಿಗೆ ಕೇಳಚಂದ್ರ...

Read moreDetails
RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

February 8, 2026
ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

February 8, 2026
ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

February 8, 2026
KOPPALA: ಸಾರಾಯಿ ಎಂದು ಸ್ಪಿರಿಟ್ ಸೇವನೆ: ಇಬ್ಬರು ಯುವಕರ ಸಾ**

KOPPALA: ಸಾರಾಯಿ ಎಂದು ಸ್ಪಿರಿಟ್ ಸೇವನೆ: ಇಬ್ಬರು ಯುವಕರ ಸಾ**

February 8, 2026
Next Post
ಭಾರತದ ಒಡಿಐ ತಂಡಕ್ಕೆ ವರುಣ್ ಚಕ್ರವರ್ತಿ ಭರ್ಜರಿ ಸೇರ್ಪಡೆ

ಭಾರತದ ಒಡಿಐ ತಂಡಕ್ಕೆ ವರುಣ್ ಚಕ್ರವರ್ತಿ ಭರ್ಜರಿ ಸೇರ್ಪಡೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada