![](https://pratidhvani.com/wp-content/uploads/2024/06/ddasd.jpeg)
ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ 8:30 ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ ಮಳೆ 92.22 ಮಿಲಿಮೀಟರ್ ಮಳೆಯಾಗಿದೆ.
ಕಳೆದ ವರ್ಷ ಇದೇ ದಿನ 3.91 ಮಿಲಿ ಮೀಟರ್ ಮಳೆಯಾಗಿತ್ತು ಜನವರಿಯಿಂದ ಇಲ್ಲಿಯವರೆಗಿನ ಮಳೆ 736.67 ಕಳೆದ ವರ್ಷ ಇದೇ ಅವಧಿಯಲ್ಲಿ 238.53 ಮಿಲಿಮೀಟರ್ ಮಳೆಯಾಗಿತ್ತು.
![](https://pratidhvani.com/wp-content/uploads/2024/06/sdasd.avif)
ಮಡಿಕೇರಿ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 160.07 ಮಿಲಿಮೀಟರ್. ಕಳೆದ ವರ್ಷ ಇದೇ ದಿನ 7.28 ಮಿಲಿಮೀಟರ್.
ಜನವರಿಯಿಂದ ಇಲ್ಲಿಯವರೆಗಿನ ಮಳೆ 1083.85 ಮಿಲಿ ಮೀಟರ್ ಕಳೆದ ವರ್ಷ ಇದೆ ಅವಧಿಯಲ್ಲಿ 417.25 ಮಿಲಿಮೀಟರ್ ಮಳೆಯಾಗಿತ್ತು.
ವಿರಾಜಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ, 103.50 ಮಿಲಿಮೀಟರ್ ಮಳೆಯಾಗಿದೆ ಕಳೆದ ವರ್ಷ ಇದೇ ದಿನ 1.41 ಮಿಲಿ ಮೀಟರ್ ಮಳೆಯಾಗಿತ್ತು ಪೊನ್ನಮ್ಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ, 101.57 ಮಿಲಿ ಮೀಟರ್ ಮಳೆಯಾಗಿದೆ ಕಳೆದ ವರ್ಷ ಇದೇ ದಿನ 3.61 ಮಿಲಿಮೀಟರ್ ಜನವರಿಯಿಂದ ಇಲ್ಲಿಯವರೆಗಿನ ಮಳೆ 740.36 ಮಿಲಿಮೀಟರ್ ಕಳೆದ ವರ್ಷ ಇದೆ ಅವಧಿಯಲ್ಲಿ 168.29 ಮಿಲಿ ಮೀಟರ್ ಮಳೆಯಾಗಿತ್ತು ಸೋಮವಾರಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 48.45 ಮಿಲಿ ಮೀಟರ್ ಮಳೆಯಾಗಿದೆ ಕಳೆದ ವರ್ಷ ಇದೇ ದಿನ 2.45 ಮಿಲಿಮೀಟರ್ ಜನವರಿಯಿಂದ ಇಲ್ಲಿಯವರೆಗಿನ ಮಳೆ. 565.26 ಮಿಲಿ ಮೀಟರ್ ಕಳೆದ ವರ್ಷ ಇದೆ ಅವಧಿಯಲ್ಲಿ 182.71 ಮಿಲಿ ಮೀಟರ್ ಮಳೆಯಾಗಿತ್ತು.
![](https://pratidhvani.com/wp-content/uploads/2024/06/gdg.jpeg)
ಕುಶಾಲನಗರ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ ೪೭.೫೦ ಮಿಲಿಮೀಟರ್ ಮಳೆಯಾಗಿದೆ ಕಳೆದ ವರ್ಷ ಇದೇ ದಿನ 4.80 ಮಿಲಿ ಮೀಟರ್ ಜನವರಿಯಿಂದ ಇಲ್ಲಿಯವರೆಗಿನ ಮಳೆ. 567.4 ಮಿಲಿ ಮೀಟರ್. ಇದೇ ಅವಧಿಯಲ್ಲಿ ಕಳೆದ ವರ್ಷ 255 ಮಿಲಿ ಮೀಟರ್ ಮಳೆಯಾಗಿತ್ತು ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ ನೋಡುವುದಾದರೆ ಮಡಿಕೇರಿ ಕಸಬಾ 158.60 ನಾ ಪೋಕ್ಳು 131.20 ಸಂಪಾಜೆ 138 ಪಾಯಿಂಟ್ 50 ಭಾಗಮಂಡಲ 212 ವಿರಾಜಪೇಟೆ 106 ಅಮ್ಮತಿ 101 ಹುದುಕೇರಿ 122 ಶ್ರೀಮಂಗಲ 88.20 ಪೊನ್ನಂ ಪೇಟೆ 120 ಬಾಳೆಲೆ 76.10 ಸೋಮವಾರಪೇಟೆ ಕಸಬಾ 29.80 ಶನಿವಾರ ಸಂತೆ 31 ಶಾಂತಲ್ಲಿ 93 ಕೊಡ್ಲಿಪೇಟೆ 40 ಕುಶಾಲನಗರ 31 ಸುಂಟಿಕೊಪ್ಪ 64 ಮಿಲಿ ಮೀಟರ್ ಮಳೆಯಾಗಿದೆ