• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, February 6, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ಐಪಿಎಲ್‌:‌ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಮೊದಲ ತಂಡ ಗುಜರಾತ್!

Any Mind by Any Mind
April 23, 2022
in ಕ್ರೀಡೆ
0
ಐಪಿಎಲ್‌:‌ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಮೊದಲ ತಂಡ ಗುಜರಾತ್!
Share on WhatsAppShare on FacebookShare on Telegram

ಈ ಬಾರಿ ಐಪಿಎಲ್‌ ನಲ್ಲಿ ಟಾಸ್‌ ಗೆದ್ದ ಎಲ್ಲಾ ತಂಡಗಳು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿವೆ. ಆದರೆ ಇದೇ ಮೊದಲ ಬಾರಿ ಗುಜರಾತ್‌ ಟೈಟಾನ್ಸ್‌ ತಂಡ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಲು ನಿರ್ಧರಿಸಿದೆ.

ADVERTISEMENT

‌ಐಪಿಎಲ್‌-೨೦ ಟೂರ್ನಿಯ೨೦೨೨ ಆವೃತ್ತಿಯಲ್ಲಿ ಇದುವರೆಗೆ ೩೪ ಪಂದ್ಯಗಳು ನಡೆದಿವೆ. ಆದರೆ ಯಾವುದೇ ತಂಡದ ನಾಯಕರು ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಲು ನಿರ್ಧರಿಸಿಲ್ಲ. ಬದಲಾಗಿ ರನ್‌ ಚೇಸ್‌ ಮಾಡುವ ಕಡೆಗೆ ಹೆಚ್ಚು ಗಮನ ಹರಿಸಿವೆ.

ಎಲ್ಲಾ ತಂಡಗಳು ಸಾಮಾನ್ಯವಾಗಿ ರಣನೀತಿ ರಚಿಸಿಕೊಂಡಿರುತ್ತವೆ. ಅದರಲ್ಲೂ ಬ್ಯಾಟಿಂಗ್‌ ಗೆ ಅನುಕೂಲವಾಗಿರುವ ಪಿಚ್‌, ಎರಡನೇ ಅವಧಿಯಲ್ಲಿ ಇಬ್ಬನಿ ಸಮಸ್ಯೆಯಿಂದ ಬೌಲ್‌ ಮಾಡಲು ಕಷ್ಟ ಎಂಬ ಕಾರಣಗಳಿಗಾಗಿ ಮೊದಲು ಬ್ಯಾಟ್‌ ಮಾಡಲು ನಿರ್ಧರಿಸಲಾಗುತ್ತದೆ.

ಆದರೆ ಇದೇ ಮೊದಲ ಬಾರಿಗೆ ಯಾವುದೇ ತಂಡಗಳು ಮೊದಲು ಬ್ಯಾಟ್‌ ಮಾಡಲು ಬಯಸುತ್ತಿಲ್ಲ. ಫಲಿತಾಂಶಗಳು ಏನೇ ಆದರೂ ರನ್‌ ಚೇಸ್‌ ಮಾಡುವ ಕಡೆಗೆ ಎಲ್ಲಾ ತಂಡಗಳು ಆಸಕ್ತಿ ತೋರುತ್ತಿವೆ.

ಗುಜರಾತ್‌ ಟೈಟಾನ್ಸ್‌ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡುವ ಮೂಲಕ ಇದೇ ಮೊದಲ ಬಾರಿ ತಂಡವೊಂದು ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಲು ನಿರ್ಧರಿಸಿದ ಗೌರವಕ್ಕೆ ಪಾತ್ರವಾಯಿತು.

ಗುಜರಾತ್‌ ಟೈಟಾನ್ಸ್‌ ಆಡಿದ ೬ ಪಂದ್ಯಗಳಲ್ಲಿ ೫ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಪ್ರಯೋಗ ಮಾಡುವ ಸಾಕಷ್ಟು ಅವಕಾಶಗಳನ್ನು ಹೊಂದಿದೆ.

Previous Post

ತೇಜಸ್ವಿ ಯಾದವ್‌ ಆಯೋಜಿಸಿದ್ದ ಇಫ್ತಾರ್‌ ಕೂಟದಲ್ಲಿ ನಿತೀಶ್‌ ಕುಮಾರ್‌ ಭಾಗಿ: ಬಿಜೆಪಿಗೆ ನೀಡಿದ ಪರೋಕ್ಷ ಸಂದೇಶವೇ?

Next Post

ಹನುಮಾನ್‌ ಚಾಲೀಸಾ ಪಠಣೆ ದಿಢೀರ್‌ ಕೈ ಬಿಟ್ಟ ರಾಣಾ ದಂಪತಿ

Related Posts

U19 World Cup: ಫೈನಲ್​ನಲ್ಲಿ ಅಬ್ಬರದ ಶತಕ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ ವೈಭವ್ ಸೂರ್ಯವಂಶಿ..
Top Story

U19 World Cup: ಫೈನಲ್​ನಲ್ಲಿ ಅಬ್ಬರದ ಶತಕ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ ವೈಭವ್ ಸೂರ್ಯವಂಶಿ..

by ಪ್ರತಿಧ್ವನಿ
February 6, 2026
0

ವೈಭವ್ ಸೂರ್ಯವಂಶಿ (Vaibhav Suryavanshi) 14 ವರ್ಷದ ವೈಭವ್ ಸೂರ್ಯವಂಶಿ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 80 ಎಸೆತಗಳಲ್ಲಿ 175ರನ್‌ಗಳ ಸಿಡಿಲಬ್ಬರದ ಶತಕ ಸಿಡಿಸಿ...

Read moreDetails
WPL 2026: ಕಪ್‌ ಗೆದ್ದ RCB ತಂಡಕ್ಕೆ ಕಿಂಗ್‌ ಕೊಹ್ಲಿ ಅಭಿನಂದನೆ: ಫ್ಯಾನ್ಸ್‌ಗೆ ಎಂಜಾಯ್‌ ಎಂದ ವಿರಾಟ್‌

WPL 2026: ಕಪ್‌ ಗೆದ್ದ RCB ತಂಡಕ್ಕೆ ಕಿಂಗ್‌ ಕೊಹ್ಲಿ ಅಭಿನಂದನೆ: ಫ್ಯಾನ್ಸ್‌ಗೆ ಎಂಜಾಯ್‌ ಎಂದ ವಿರಾಟ್‌

February 6, 2026
ಭಾರತ- ಪಾಕಿಸ್ತಾನ ಪಂದ್ಯ ನಡೆಯದಿದ್ದರೆ ಯಾರಿಗೆ ಎಷ್ಟು ಕೋಟಿ ನಷ್ಟ?

ಭಾರತ- ಪಾಕಿಸ್ತಾನ ಪಂದ್ಯ ನಡೆಯದಿದ್ದರೆ ಯಾರಿಗೆ ಎಷ್ಟು ಕೋಟಿ ನಷ್ಟ?

February 3, 2026
ವಿಶ್ವ ಮಟ್ಟದಲ್ಲಿ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು ಎಂಬ ಪಾಕ್‍ನ ಉದ್ದೇಶಕ್ಕೆ ಭಾರತ ಚೆಕ್‍ಮೆಟ್..!

ವಿಶ್ವ ಮಟ್ಟದಲ್ಲಿ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು ಎಂಬ ಪಾಕ್‍ನ ಉದ್ದೇಶಕ್ಕೆ ಭಾರತ ಚೆಕ್‍ಮೆಟ್..!

February 3, 2026
CCL 2026 : 12 ವರ್ಷದ ಬಳಿಕ ಕರ್ನಾಟಕ ಬುಲ್ಡೋಜರ್ಸ್ ಭರ್ಜರಿ ಗೆಲುವು

CCL 2026 : 12 ವರ್ಷದ ಬಳಿಕ ಕರ್ನಾಟಕ ಬುಲ್ಡೋಜರ್ಸ್ ಭರ್ಜರಿ ಗೆಲುವು

February 2, 2026
Next Post
ಹನುಮಾನ್‌ ಚಾಲೀಸಾ ಪಠಣೆ ದಿಢೀರ್‌ ಕೈ ಬಿಟ್ಟ ರಾಣಾ ದಂಪತಿ

ಹನುಮಾನ್‌ ಚಾಲೀಸಾ ಪಠಣೆ ದಿಢೀರ್‌ ಕೈ ಬಿಟ್ಟ ರಾಣಾ ದಂಪತಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!