• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಈ ತಪ್ಪುಗಳಿಂದ ಕಿಡ್ನಿಯ ಆರೋಗ್ಯವನ್ನು ಅಪಾಯಕ್ಕೆ ತಂದಿಡುವುದು ಪಕ್ಕ.!

ಪ್ರತಿಧ್ವನಿ by ಪ್ರತಿಧ್ವನಿ
June 20, 2024
in Top Story, ಜೀವನದ ಶೈಲಿ
0
ಈ ತಪ್ಪುಗಳಿಂದ ಕಿಡ್ನಿಯ ಆರೋಗ್ಯವನ್ನು ಅಪಾಯಕ್ಕೆ ತಂದಿಡುವುದು ಪಕ್ಕ.!
Share on WhatsAppShare on FacebookShare on Telegram

ಕಿಡ್ನಿ ದೇಹದ ಪ್ರಮುಖ ಅಂಗವಾಗಿದೆ. ನೋಡಲು ಚಿಕ್ಕದಾಗಿದ್ದರೂ ಕೂಡ ದೊಡ್ಡ ಮಟ್ಟದ ಕಾರ್ಯವನ್ನ ದೇಹದಲ್ಲಿ ನಿರ್ವಹಿಸುತ್ತದೆ ಇನ್ನು ಇದರ ಮುಖ್ಯ ಕೆಲಸವೆಂದರೆ ರಕ್ತದಿಂದ ತ್ಯಾಜ್ಯ ಉತ್ಪನ್ನಗಳನ್ನು ಶೋಧಿಸುತ್ತವೆ ಹಾಗೂ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಸಾಕಷ್ಟು ದೈಹಿಕ ಕ್ರಿಯೆಗಳಿಗೆ ಅಗತ್ಯವಾದ ಹಾರ್ಮೋನ್ ಗಳನ್ನು ಉತ್ಪಾದಿಸುತ್ತದೆ.. ಕಿಡ್ನಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯ ಈ ಕೆಳಕಂಡ ಕೆಲವು ವಿಚಾರಗಳು ನಮ್ಮ ಕಿಡ್ನಿ ಆರೋಗ್ಯವನ್ನು ಹಾಳು ಮಾಡುತ್ತದೆ. ಅವು ಯಾವೆಲ್ಲ ಅನ್ನೋದರ ಮಾಹಿತಿ ಹೀಗಿದೆ..

ADVERTISEMENT

ಪೈನ್ ಕಿಲ್ಲರ್ ಟ್ಯಾಬ್ಲೆಟ್ಸ್

ಹೆಚ್ಚು ಜನ ತಲೆನೋವು, ಮೈಕೈ ನೋವು ಎಂದ ತಕ್ಷಣ ಮೊದಲು ಮಾಡುವಂತಹ ಕೆಲಸ ಪೈನ್ ಕಿಲ್ಲರ್ ಟ್ಯಾಬ್ಲೆಟ್ ಅನ್ನ ತೆಗೆದುಕೊಳ್ಳುವುದು. ಇದನ್ನ ಹೆಚ್ಚು ನಾವು ಸೇವಿಸುವುದರಿಂದ ಕಿಡ್ನಿ ಡ್ಯಾಮೇಜ್ ಆಗುವಂತದ್ದು ಅಥವಾ ಕಿಡ್ನಿ ಗೆ ಕ್ಯಾನ್ಸರ್ ಬರುವಂತ ಚಾನ್ಸ್ ತುಂಬಾನೇ ಇರುತ್ತೆ. ಡಾಕ್ಟರ್ ಸಲಹೆ ಇಲ್ಲದೆ ಯಾರು ಕೂಡ ಪೇನ್ ಕಿಲ್ಲರ್ ಟ್ಯಾಬ್ಲೆಟ್ ಅನ್ನ ತೆಗೆದುಕೊಳ್ಳುವುದು ಒಳ್ಳೆಯದಲ್ಲ.

ಮಧ್ಯಪಾನ ಸೇವನೆ 

ಮಧ್ಯಪಾನವನ್ನು ಸೇವಿಸುವುದು ಅತಿಯಾದರೆ ಕಿಡ್ನಿ ಡ್ಯಾಮೇಜ್ ಆಗುವುದು ಖಂಡಿತ. ಪ್ರತಿ ದಿನ ಆಲ್ಕೋಹಾಲ್ ನ ಸೇವಿಸುವುದರಿಂದ ಅಧಿಕಾರಕ್ಕೆ ತಡ ಯಕೃತ್ತಿನ ಕಾಯಿಲೆ ಮತ್ತು ನಿರ್ಜಲೀಕರಣಕ್ಕೆ ಕಾರಣವಾಗಬಹುದು ಇವೆಲ್ಲವೂ ಮೂತ್ರಪಿಂಡಗಳನ್ನು ಆಯಾಸಗೊಳಿಸುತ್ತದೆ ಮತ್ತು ಮತ್ತು ಇದರಿಂದಾಗಿ ಕಿಡ್ನಿ ಕ್ಯಾನ್ಸರ್ ಬರುವಂತ ಚಾನ್ಸಸ್ ತುಂಬಾನೇ ಇದೆ.

ಡಿಹೈಡ್ರೇಶನ್

ಸಾಕಷ್ಟು ಜನಕ್ಕೆ ನೀರು ಕುಡಿಯುವುದೆಂದರೆ ಕಷ್ಟದ ಕೆಲಸ ನೀರು ಸರಿಯಾಗಿ ಕುಡಿಯದಿದ್ದರೆ ಕಿಡ್ನಿ ಗೆ ತೊಂದರೆ ಆಗುತ್ತದೆ. ದೇಹದಲ್ಲಿ ನೀರಿನ ಅಂಶ ಜಾಸ್ತಿ ಇಲ್ಲದ್ದಿದ್ದರೆ ಕಿಡ್ನಿಯಲ್ಲಿ ಸ್ಟೋನ್ ಆಗುವಂಥದ್ದು ಹಾಗೂ ಮೂತ್ರಪಿಂಡದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ .ನಾವು ಕಿಡ್ನಿಯ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಅಂದ್ರೆ ಮೊದಲನೇದಾಗಿ ನೀರನ್ನು ಹೆಚ್ಚು ಕುಡಿಬೇಕು.

ಆಹಾರ ಪದ್ಧತಿ 

ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರವು ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸರಿಯಾಗಿ ನಾವು ಆಹಾರವನ್ನು ಸೇವಿಸದಿದ್ದರೆ ಒಬೆಸಿಟಿ  ,ಹೈ ಬ್ಲಡ್ ಪ್ರೆಷರ್, ಡಯಾಬಿಟೀಸ್ ಹೆಚ್ಚಾಗುತ್ತದೆ .ಇದರಿಂದಾಗಿ ಕಿಡ್ನಿ ಡ್ಯಾಮೇಜ್ ಆಗುವಂತಹ ಚಾನ್ಸಸ್ ಜಾಸ್ತಿ ಇರುತ್ತದೆ. ಹಾಗಾಗಿ ನಾವು ನಮ್ಮ ಆಹಾರದ ಮೇಲೆ ಫೋಕಸ್ ಮಾಡಬೇಕು ಬ್ಯಾಲೆನ್ಸ್ ಡಯಟ್ ಅನ್ನು ಮಾಡಬೇಕು ಮತ್ತು ನಮ್ಮ ದಯೆತೆಯಲ್ಲಿ ಫ್ರೂಟ್ಸ್ ಕಾಳುಗಳು ತರಕಾರಿಗಳು ಮತ್ತು ಹೆಲ್ದಿ ಫ್ಯಾಟ್ ಹೆಚ್ಚಿರಬೇಕು.

Tags: careHealthkidneyLifestyleunhealthy
Previous Post

ಹೀರೋ ಆದ್ರೂ ಅಷ್ಟೆ, ಜೀರೋ ಆದ್ರೂ ಅಷ್ಟೆ ! ದರ್ಶನ್ ಪ್ರಕರಣದ ಬಗ್ಗೆ ಸಲೀಂ ಅಹ್ಮದ್ ಖಡಕ್ ಮಾತು !

Next Post

ಪುಗಸಟ್ಟೆ ಸ್ಕೀಮ್ ಯಿಂದ ಕಾಂಗ್ರೇಸ್‌ 136 ಸೀಟ್‌ ಗೆದ್ದಿದೆ.!

Related Posts

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ
Top Story

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

by ಪ್ರತಿಧ್ವನಿ
April 10, 2026
0

ಐಟಿ ದಾಳಿ ನಡೆಯುತ್ತಿರುವ ಸಂದರ್ಭದಲ್ಲೇ ಆತ್ಮಹತ್ಯೆಗೆ ಶರಣಾಗಿ ಭಾರೀ ಚರ್ಚೆಗೆ ಕಾರಣವಾಗಿದ್ದ ಕಾನ್ಫಿಡೆಂಟ್ ಗ್ರೂಪ್ ಸಂಸ್ಥೆಯ ಮುಖ್ಯಸ್ಥ ಸಿಜೆ ರಾಯ್ ಪ್ರಕರಣದ ತನಿಖೆ ಇದೀಗ ಅಂತಿಮ ಹಂತ...

Read moreDetails
ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
Next Post

ಪುಗಸಟ್ಟೆ ಸ್ಕೀಮ್ ಯಿಂದ ಕಾಂಗ್ರೇಸ್‌ 136 ಸೀಟ್‌ ಗೆದ್ದಿದೆ.!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada