
ಹ್ಯಾಂಡ್ ಪೋಸ್ಟ್ ಪಟ್ಟಣ.ವನಸಿರಿ ನಾಡು ಆಟೋ ಚಾಲಕರ ಸಂಘದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಅಧ್ಯಕ್ಷತೆಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ & ರೈತ ಪರ್ವ ರಾಜ್ಯ ಕಾರ್ಯ ಅಧ್ಯಕ್ಷರು ವೈ ಎಲ್ ನವೀನ್ ಕುಮಾರ್ ಮಾತನಾಡಿ 69ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ನಮ್ಮ ವನಸಿರಿ ನಾಡಿನಲ್ಲಿ ಪ್ರತಿ ವರ್ಷವಂತೆ ಈ ವರ್ಷವೂ ದೂರಿಯಾಗಿ ಆಚರಣೆ ಮಾಡಲಾಯಿತು ವಾಹನ ಚಾಲಕರು ಕನ್ನಡ ಮಾತಾಡಿ ಕನ್ನಡವನ್ನು ಉಳಿಸಿ ನಮ್ಮ ಜೀವನದಲ್ಲಿ ಕನ್ನಡ ಭಾಷೆ ಸಂಸ್ಕೃತಿ ಸಾಹಿತ್ಯಕ್ಕೆ ಹೆಸರು ನಮ್ಮ ಕನ್ನಡ ನಾಡು ಎಂದು ಮಾತನಾಡಿ ರಾಜ್ಯೋತ್ಸವ ಶುಭಾಶಯ ತಿಳಿಸಿದರು.
ಈ ಸಮಾರಂಭದಲ್ಲಿ ಭಾಗವಹಿಸಿದ ಎಲ್ಲಾ ಚಾಲಕರಿಗೂ ಮುಂದಿನ ವರ್ಷ ಕನ್ನಡ ರಾಜ್ಯೋತ್ಸವದಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಸಂಭ್ರಮಾಚರಣೆ ಮಾಡಬೇಕು ಎಂದು ತಿಳಿಸಿ ನಮ್ಮ ಚಾಲಕರಿಗೆ ಯಾವುದೇ ಸಹಾಯಗಳು ಬೇಕಾದರೂ ಆ ಸಮಯದಲ್ಲಿ ಬೇಕಾದರೂ ನಾವು ಕೈಜೋಡಿಸಿತ್ತೇವೆ ಎಂದು ಕೈಲಾದ ಸಹಾಯವನ್ನು ಮಾಡುತ್ತೇನೆ ಎಂದು ಹೇಳಿದರು.
ಅದೇ ರೀತಿ ಹ್ಯಾಂಡ್ ಪೋಸ್ಟ್ ನ ವರ್ತಕರ ಸಂಘದ ಅಧ್ಯಕ್ಷರಾದ ಲಕ್ಷ್ಮಿ ನರಸಿಂಹ ಗೌಡರು ಮಾತನಾಡಿ ವನಸಿರಿ ಆಟೋ ಚಾಲಕರ ಮಕ್ಕಳಿಗೋಸ್ಕರ ವಿದ್ಯಾಭ್ಯಾಸಕ್ಕಾಗಿ ಚಿಕ್ಕ ಧನಸಹಾಯ ಮಾಡಿದರು ಅದೇ ರೀತಿಯಲ್ಲಿ ಪುರಸಭೆ ಸದಸ್ಯರು ಹರೀಶ್ ಗೌಡ್ರು. ಮತ್ತು ಲಿಂಗಪ್ಪನ ಟ್ರೇಡರ್ಸ್ ಮಾಲೀಕರಾದ ಲೋಕೇಶ್ ರವರು.
ರೈತ ಪರ್ವ ತಾಲೂಕು ಅಧ್ಯಕ್ಷರಾದ ಕುಮಾರ್ & ಮೋಸಿನ್ ಖಾನ್ ಉದ್ಯಮಿಗಳು ಮತ್ತುಮತ್ತು ಮಂಜು. ಯರಹಳ್ಳಿ. SR ಬೇಕರಿ ಮಾಲೀಕರಾದ ಕುಮಾರ್ ನಾಗೇಶ್ ಗ್ಯಾರೇಜ್ ವನಸಿರಿ ಚಾಲಕರ ಸಂಘದ ಎಲ್ಲ ಸದಸ್ಯರು ಇದ್ದರು ಆಟೋ ಚಾಲಕರ ಅಧ್ಯಕ್ಷರು ಕಿಸರ್ ಮಾತನಾಡಿ ನನಗೆ ಅಧ್ಯಕ್ಷ ಸ್ಥಾನ ಕೊಟ್ಟಿರುವುದು ನಿಮ್ಮೆಲ್ಲರ ಕುಂದು ಕೊರತೆಗಳನ್ನು ಬಗೆಹರಿಸಲು.
ಅದೇ ರೀತಿ ಮುಂದಿನ ದಿನಗಳಲ್ಲಿ ಒಳ್ಳೆ ಕೆಲಸವನ್ನು ಮಾಡುತ್ತೇನೆಂದು ಮಾತನಾಡಿದರು ಈ ಸಮಾರಂಭದಲ್ಲಿ ಶ್ರೀಧರ್ ರಾಮೇಗೌಡ ಸುನಿಲ್. Bgs ಕಿರಣ್.ಕೃಷ್ಣ ಹರೀಶ್.ಸಿಬಿ ಫಯಾಜ.. ಸಲ್ಮಾನ.ಮತ್ತು ಬಸವ.Cb ಕೃಷ್ಣ ಬೊಪ್ಪನಹಳ್ಳಿ ರವಿ .ಹಮಾಟೆ ಮಾಜಿ ಉಪಾಧ್ಯಕ್ಷರಾದ ಕೃಷ್ಣಣ್ಣ ಇದ್ದರು ಮುಂತಾದವರು ಇದ್ದರು
