• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Joint pain: ಕೀಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ ಸಿಂಪಲ್ ರೆಮಿಡಿನ ಟ್ರೈ ಮಾಡಿ ಜಾಯಿಂಟ್ ಪೈನ್ ಗೆ ಗುಡ್ ಬೈ ಹೇಳಿ.!

ಪ್ರತಿಧ್ವನಿ by ಪ್ರತಿಧ್ವನಿ
May 31, 2024
in Top Story, ಜೀವನದ ಶೈಲಿ
0
Joint pain: ಕೀಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ ಸಿಂಪಲ್ ರೆಮಿಡಿನ ಟ್ರೈ ಮಾಡಿ ಜಾಯಿಂಟ್ ಪೈನ್ ಗೆ ಗುಡ್ ಬೈ ಹೇಳಿ.!
Share on WhatsAppShare on FacebookShare on Telegram

ವಯಸ್ಸಾದ ನಂತರ ಸಾಕಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುವಂತದ್ದು ಸಹಜ. ಇದರಲ್ಲಿ ಮುಖ್ಯವಾಗಿ ಹೆಚ್ಚು ಜನಕ್ಕೆ ಕಾಡುವಂತ ಒಂದು ಸಮಸ್ಯೆ ಅಂದ್ರೆ ಕೀಲು ನೋವು ಅಥವಾ ಜಾಯಿಂಟ್ ಅಸ್ತಿತ್ವಾ. ಕೀಲು ನೋವು ಕಾಣಿಸಿಕೊಳ್ಳುವುದು ಹೆಚ್ಚಾಗಿ ಕೈಗಳಲ್ಲಿ, ಬೆನ್ನಿನ ಮೂಳೆಗಳಲ್ಲಿ ,ಮುಖ್ಯವಾಗಿ ಮಂಡಿ ಅಥವಾ ಮೊಣಕಾಲಿನಲ್ಲಿ, ಪಾದಗಳಲ್ಲಿ ಹಾಗೂ ಸೊಂಟ ನೋವು ಕಾಣಿಸಿಕೊಳ್ಳುತ್ತದೆ. ಒಂದಿಷ್ಟು ಜನಕ್ಕೆ ನೋವಿನ ಜೊತೆಗೆ ಊತವೂ ಕೂಡ ಉಂಟಾಗುತ್ತದೆ.

ADVERTISEMENT

ಜಾಯಿಂಟ್ ಪೈನ್ ಗೆ ಪ್ರಮುಖ ಕಾರಣಗಳು ಸಂಧಿವಾತ ಮತ್ತು ಕೆಲವು ಬಾರಿ ದೀರ್ಘಕಾಲದವರೆಗೂ ವೈದ್ಯಕೀಯ ಪರಿಸ್ಥಿತಿಗಳನ್ನ ಹೊಂದಿರುವವರಿಗೆ ಜಾಯಿಂಟ್ ಪೈನ್ ಶುರುವಾಗುತ್ತದೆ. ಆತಂಕ ,ಒತ್ತಡ ಮತ್ತು ಅತಿ ಹೆಚ್ಚು ತೂಕ ಇದ್ದರೂ ಕೂಡ ಹಾಗೆ  ಆರೋಗ್ಯದಲ್ಲಿ ಏರು ಪೆರು ಇದ್ದರು ಕೀಲು ನೋವು ಹೆಚ್ಚು ಬರುತ್ತದೆ.

ಇನ್ನು ಕೀಲುನೋವಿನ ಸಂದರ್ಭದಲ್ಲೇ ಸಾಕಷ್ಟು ಮದ್ದುಗಳನ್ನ ನೀವು ಮಾಡಿರ್ತೀರ ಆದ್ರೂ ಕೂಡ ನೋವು ಕಡಿಮೆ ಆಗಿಲ್ಲವೆಂದರೆ, ಈ ಒಂದು ಸಿಂಪಲ್ ಮನೆ ಮದ್ದನ್ನು  ಟ್ರೈ ಮಾಡುವ,ತಕ್ಷಣಕ್ಕೆ ಜಾಯಿಂಟ್ ಪೈನ್ ಗೆ ಗುಡ್ ಬಾಯ್ ಹೇಳಿ .

ಎಲೆಕೋಸು ಮತ್ತು ನೀರು 

ಎಲೆಕೋಸು ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಜೊತೆಗೆ ಎಲೆಕೋಸುನಲ್ಲಿ ನೋವನ್ನ ಹೀಲ್ ಮಾಡುವ ಅಂಶ ಇರುತ್ತದೆ. ಅದರಲ್ಲೂ ಕೂಡ ಕೀಲು ನೋವು ಉತ್ತಮ ಪರಿಹಾರ, ಎಲೆಕೋಸಿನಲ್ಲಿ ಆಂಟಿ ಇನ್ಫ್ಲಮೇಟರಿ ಅಂಶ ಹೆಚ್ಚಿರುವುದರಿಂದ ನೋವು ಬೇಗನೆ ನಿವಾರಣೆ ಆಗುತ್ತದೆ ಹಾಗೂ ಎಲೆಕೋಸಿನಲ್ಲಿ ವಿಟಮಿನ್ ಅಂಶ ಜಾಸ್ತಿ ಇದು ಗೋಲ್ಡನ್ ವಿಟಮಿನ್ ಕ್ಯಾಬೇಜ್ ನಲ್ಲಿ ಇರುತ್ತದೆ. ಹಾಗೂ ನೀರು ಇದು ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ನಿವಾರಣೆ. ಅದರಲ್ಲೂ ಕೂಡ ಇಂಟಸ್ಟೈನಲ್ ಕ್ಯಾನ್ಸರ್ ನ ತಡೆಗಟ್ಟಲು ಸಹಾಯಕಾರಿ..

ಎಲೆಕೋಸನ್ನ ಎಳೆ ಎಳೆಯಾಗಿ ಬಿಡಿಸಿ, ನಂತರ ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ ನಂತರ ಪಾತ್ರೆಯನ್ನ ಕೆಳಗಿಳಿಸಿ, ಆ ಪಾತ್ರೆಗೆ ಬಿಡಿಸಿದ ಎಲೆಕೋಸನ್ನು ಹಾಕಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು, ಬೆಚ್ಚಗಾದ ನಂತರ ಆ ಎಲೆಕೋಸನ್ನ ಜಾಯಿಂಟ್ ಪೈಂಟ್ ಇರುವಂತ ಜಾಗಕ್ಕೆ ಇಟ್ಟು ಒಂದು ಥ್ರೆಡ್ ಅಥವಾ ದಾರದಿಂದ ಆ ಎಲೆಗಳನ್ನ ಜಾಯಿಂಟ್ ಪೈಂಟ್ ಸುತ್ತಲೂ ಕಟ್ಟಿ.ಒಂದೆರಡು ಗಂಟೆಗಳ ಕಾಲ ಹಾಗೆ ಬಿಡಿ.ಇಡಿ ದಿನ ಬಿಟ್ಟರೂ ತೊಂದರೆ ಇಲ್ಲ.ಈ ಹ್ಯಾಕ್ ಅನ್ನು ಪ್ರತಿದಿನ ಮಾಡುವುದರಿಂದ ಕೀಲು ನೋವು ಬೇಗನೆ ನಿವಾರಣೆಯಾಗುತ್ತದೆ..ಕೆಲವೇ ದಿನಗಳಲ್ಲಿ ನಿಮಗೆ ರೆಸಲ್ಟ್ ಗೊತ್ತಾಗುತ್ತದೆ..

ಈ ರೆಮಿಡಿಯನ್ನ ಯಾವ ವಯಸ್ಸಿನವರು ಕೂಡ ಮಾಡಬಹುದು ಇದಕ್ಕೆ ಯಾವುದೇ ಸೈಡ್ ಎಫೆಕ್ಟ್ ಇರುವುದಿಲ್ಲ ಮನೆಯಲ್ಲಿಯೇ ಸುಲಭವಾಗಿ ಮಾಡುವಂತಹ ಒಂದು ಬೆಸ್ಟ್ ಹೋಮ್ ರೆಮಿಡಿ ಇದಾಗಿತ್ತು ಕೆಲ ದಿನಗಳಲ್ಲಿ ನಿಮಗೆ ಗುಡ್ ರಿಸಲ್ಟ್ ದೊರೆಯುತ್ತದೆ.

ಇನ್ನು ಕೀಲು ನೋವು ಅಥವಾ ಇತರೆ ನೋವುಗಳು ಕಾಣಿಸಿಕೊಂಡಾಗ ನಮ್ಮ ಆಹಾರದ ಪದ್ಧತಿಯನ್ನು ತಕ್ಕಮಟ್ಟಿಗೆ ಬದಲಾಯಿಸಿಕೊಳ್ಳಬೇಕು ಆಹಾರದಲ್ಲಿ ಕ್ಯಾಲ್ಸಿಯಂ ವಿಟಮಿನ್ ಮಿನರಲ್ಸ್ ಇರುವ ಆಹಾರವನ್ನ ಸೇವನೆ ಮಾಡಬೇಕು ಅದರಲ್ಲೂ ಕೂಡ ಡ್ರೈ ಫ್ರೂಟ್ಸ್ ನಟ್ಸ್ ಬೆರ್ರೀಸ್ ಫ್ರೂಟ್ಸ್ ಸಿಟ್ರಿಕ್ ಅಂಶ ಇರುವಂತಹ ಹಣ್ಣುಗಳು ತುಂಬಾನೇ ಒಳ್ಳೆಯದು.

ಅತಿಯಾದ ತೂಕದಿಂದ ಮಂಡಿ ನೋವು ಅಥವಾ ಕೀಲು ನೋವು ಶುರುವಾದಲ್ಲಿ ನಿಮ್ಮ ತೂಕವನ್ನು ಇಳಿಸುವುದು ಅತ್ಯಗತ್ಯ ಹಾಗಂತ ಊಟ ತಿಂಡಿಯನ್ನ ಕಂಪ್ಲೀಟ್ ಆಗಿ ಬಿಡುವುದಿಲ್ಲ ಪ್ರಾಪರ್ ಡಯಟನ್ನ ಮಾಡುವುದು ಉತ್ತಮ.

Tags: best remedycabbagegood restultJoint painwater
Previous Post

ಭವಾನಿ ರೇವಣ್ಮಗೆ ನೋಟಿಸ್ ನಲ್ಲಿ ಎಸ್ ಐಟಿ ಸೂಚಿಸಿದ್ದೇನು?

Next Post

SIT ಕಛೇರಿಯ ಶೌಚಾಲಯ ಗಬ್ಬು ವಾಸನೆ ಬರುತ್ತೆ : ಜಡ್ಜ್ ಮುಂದೆ ಪ್ರಜ್ವಲ್ ಅಳಲು ! 

Related Posts

₹10,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ‘ಒಂದು ಗಂಟೆ’ ವಿಳಂಬ? ವಂಚನೆ ತಡೆಗೆ RBI ಹೊಸ ಯೋಜನೆ
Top Story

ಪ್ಲೂಟೋಗೆ ಮತ್ತೆ ಗ್ರಹ ಸ್ಥಾನಮಾನ? ಬಾಲಕಿಯ ಪತ್ರದಿಂದ ವಿಜ್ಞಾನ ಲೋಕದಲ್ಲಿ ಚರ್ಚೆ

by ಪ್ರತಿಧ್ವನಿ
April 10, 2026
0

ಬಾಹ್ಯಾಕಾಶ ಪ್ರಿಯರಿಗೆ ಸಂತಸದ ಸುದ್ದಿ ಕೇಳಿಬಂದಿದ್ದು, ಒಮ್ಮೆ ಸೌರಮಂಡಲದ ಒಂಬತ್ತನೇ ಗ್ರಹವೆಂದು ಪರಿಗಣಿಸಲ್ಪಟ್ಟಿದ್ದ Pluto ಮತ್ತೆ ಗ್ರಹ ಸ್ಥಾನಮಾನ ಪಡೆಯುವ ಸಾಧ್ಯತೆ ಕುರಿತು ಹೊಸ ಚರ್ಚೆಗಳು ಆರಂಭವಾಗಿವೆ.ಈ...

Read moreDetails
ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

April 10, 2026
ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
Next Post
ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ

SIT ಕಛೇರಿಯ ಶೌಚಾಲಯ ಗಬ್ಬು ವಾಸನೆ ಬರುತ್ತೆ : ಜಡ್ಜ್ ಮುಂದೆ ಪ್ರಜ್ವಲ್ ಅಳಲು ! 

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada