• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, May 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಉಚಿತ ಸೇವೆ ಬಂದ್ ಮಾಡಲಿದ್ಯಾ ಫೋನ್ ಪೇ, ಗೂಗಲ್ ಪೇ ?! ಪ್ರತಿ ವರ್ಗಾವಣೆ ಹಣ ಪಾವತಿಸಬೇಕಾ ?!

ಪ್ರತಿಧ್ವನಿ by ಪ್ರತಿಧ್ವನಿ
March 14, 2024
in Top Story
0
ಉಚಿತ ಸೇವೆ ಬಂದ್ ಮಾಡಲಿದ್ಯಾ ಫೋನ್ ಪೇ, ಗೂಗಲ್ ಪೇ ?! ಪ್ರತಿ ವರ್ಗಾವಣೆ ಹಣ ಪಾವತಿಸಬೇಕಾ ?!
Share on WhatsAppShare on FacebookShare on Telegram

ಈ ದುನಿಯಾದಲ್ಲಿ ಎಲ್ಲಾನೂ ಕಾಸ್ಟ್ಲಿನೇ, ಯಾವುದು ಫ್ರೀ ಸಿಗೋದಿಲ್ಲ . ಒಂದ್ವೇಳೆ ಫ್ರೀ ಸಿಕ್ರೆ ಜನ ಅದನ್ನ ಯಾವುದೇ ಕಾರಣಕ್ಕೂ ಬಿಡೋದಿಲ್ಲ. ಈಗ ಫೋನ್​ ಪೇ ಗೂಗಲ್​ ಪೇ ವಿಚಾರದಲ್ಲೂ ಇದೇ ಆಗಿರೋದು ಅನ್ನಿಸುತ್ತದೆ. ಇಷ್ಟೂ ದಿನ ಇದನ್ನ ಉಚಿತವಾಗಿ ಪ್ರತಿಯೊಬ್ಬರೂ ಬಳಸಿಕೊಳ್ತಿದ್ವಿ. ಆದ್ರೆ ಇನ್ಮುಂದೆ ಈ ವ್ಯವಸ್ಥೆ ಬಳಕೆ ಮಾಡೋದಕ್ಕೂ ಹಣ ಪಾವತಿ ಮಾಡಬೇಕಾ ? ಎಂಬ ಪ್ರಶ್ನೆ ಮೂಡಿದೆ.

ADVERTISEMENT

 ಈ ಆ್ಯಪ್​ಗಳು ಯಾಕೆ ಅಷ್ಟು ಬೇಗ ಜನರಿಗೆ ಪ್ರಿಯವಾದವು ಅಂದ್ರೆ, ಮೊದಲನೆಯದಾಗಿ ಬಳಸಲು ಇದು ತುಂಬಾ ಸುಲಭ ಮತ್ತೊಂದು ಇದಕ್ಕೆ ಶುಲ್ಕ ಇಲ್ಲ ಎಂಬ ಕಾರಣಕ್ಕೆ. ಆದ್ರೆ ಸಂಸ್ಥೆಯೊಂದು ಇಂಥಹ ಆ್ಯಪ್​ಗಳನ್ನ ನಮಗಾಗಿ ಡೆವಲಪ್​ ಮಾಡುತ್ವೆ. ನಾವು ಅದನ್ನ ಬಳಕೆ ಮಾಡೋದ್ರ ಮೂಲಕ ಉಪಯೋಗ ಪಡೆದುಕೊಳ್ತೀವಿ. ಆದ್ರೆ ಇದಕ್ಕೆ ನಾವು ಯಾವುದೇ ಶುಲ್ಕ ಪಾವತಿ ಮಾಡಲ್ಲ. ಆದ್ರೆ ಆ್ಯಪ್​ ನ ನಿರ್ವಹಿಸೋಕೆ ಕಂಪೆನಿಗಳಿಗೆ ಸಾಕಷ್ಟು ಖರ್ಚು ವೆಚ್ಚಗಳಿರುತ್ತವೆ. ಈ ಹಣ ಕಂಪೆನಿಗಳಿಗೆ ಎಲ್ಲಿಂದ ಬರಲು ಸಾಧ್ಯ ? ಹೀಗಾಗಿ ಇನ್ಮುಂದೆ ಪ್ರತಿ ಟ್ರಾನ್ಸಾಕ್ಷನ್​ಗೂ ಇಂತಿಷ್ಟು ಎಂದು ಚಾರ್ಜ್​ ಮಾಡಲು ಅವಕಾಶ ಮಾಡಿಕೊಡಿ ಎಂದು ಈ ಕಂಪೆನಿಗಳು ಸರ್ಕಾರಕ್ಕೆ ಮನವಿ ಮಾಡಿವೆ.

ಆದ್ರೆ ಕೇಂದ್ರ ಸರ್ಕಾರ ಇದಕ್ಕೆ ಇನ್ನೂ ಸಕಾರಾಥ್ಮಕವಾಗಿ ಸ್ಪಂದಿಸಿಲ್ಲ. ಗ್ರಾಹಕರ ಹಿತದೃಷ್ಟಿಯಿಂದ ಇದು ಸಾಧ್ಯವಿಲ್ಲ ಎಂದು ಹೇಳಿದ್ರೂ , ಕಂಪೆನಿಗಳ ಪರಿಸ್ಥಿತಿಯನ್ನೂ ಅವಲೋಕಿಸಬೇಕಿದೆ. ಹೀಗಾಗಿ ಸದ್ಯಕ್ಕೆ ನಾವು ಈ ಎಲ್ಲಾ ಸೇವೆಗಳನ್ನ ಉಚಿತವಾಗಿ ಬಳಸ್ತಿದ್ರೂ ಕೂಡ ಇನ್ಮುಂದೆ ಇದಕ್ಕೂ ಪಾವತಿ ಮಾಡಬೇಕಾಗಿ ಬಂದ್ರೂ ಅಚ್ಚರಿಯಿಲ್ಲ ಅನ್ಸತ್ತೆ.

Tags: google payPhonepeUpi
Previous Post

ನಾಳೆ ಘೋಷಣೆಯಾಗಲಿದ್ಯಾ ಲೊಕಸಭೆ ಚುನಾವಣಾ ದಿನಾಂಕ ?

Next Post

ಬಂಡಾಯ ಸಾರಲು ಮುಂದಾದ ಈಶ್ವರಪ್ಪ: ಮನವೊಲಿಸಲು ಆರಗ ಜ್ಞಾನೇಂದ್ರರಿಗೆ ಸೂಚಿಸಿದ ಯಡಿಯೂರಪ್ಪ

Related Posts

ಗುರುಗ್ರಾಮದಲ್ಲಿ ಕುಳಿತು ‘ಡಿಜಿಟಲ್ ಅರೆಸ್ಟ್’ ನಾಟಕ;  ಮಹಿಳೆ ಟಾರ್ಗೆಟ್
Top Story

ಗುರುಗ್ರಾಮದಲ್ಲಿ ಕುಳಿತು ‘ಡಿಜಿಟಲ್ ಅರೆಸ್ಟ್’ ನಾಟಕ;  ಮಹಿಳೆ ಟಾರ್ಗೆಟ್

by ಪ್ರತಿಧ್ವನಿ
May 26, 2026
0

ದೇಶಾದ್ಯಂತ ಆತಂಕ ಸೃಷ್ಟಿಸಿರುವ “ಡಿಜಿಟಲ್ ಅರೆಸ್ಟ್” ಸೈಬರ್ ವಂಚನೆ ಇದೀಗ ಮತ್ತೊಮ್ಮೆ ಭಾರೀ ಸದ್ದು ಮಾಡಿದೆ. ಸಿಬಿಐ ಹಾಗೂ ಇಡಿ ಅಧಿಕಾರಿಗಳ ಹೆಸರಿನಲ್ಲಿ ಹಿರಿಯ ಮಹಿಳೆಯೊಬ್ಬರನ್ನು ಬೆದರಿಸಿ...

Read moreDetails
ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?

ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?

May 25, 2026
AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

May 25, 2026
BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

May 25, 2026
ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

May 25, 2026
Next Post
ಲೋಕಸಭಾ ಚುನಾವಣೆ: ಬಿಜೆಪಿ 2ನೇ ಪಟ್ಟಿ ಬಿಡುಗಡೆ ಬಳಿಕ ಯಾರು ಏನಂದ್ರು..?

ಬಂಡಾಯ ಸಾರಲು ಮುಂದಾದ ಈಶ್ವರಪ್ಪ: ಮನವೊಲಿಸಲು ಆರಗ ಜ್ಞಾನೇಂದ್ರರಿಗೆ ಸೂಚಿಸಿದ ಯಡಿಯೂರಪ್ಪ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada