• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, February 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ವಿಶ್ವಕಪ್ ಫೈನಲ್ | ಭಾರತ ವಿರುದ್ಧ ಭರ್ಜರಿ ಜಯ : 6ನೇ ಬಾರಿ ವಿಶ್ವಕಪ್ ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾ

Any Mind by Any Mind
November 19, 2023
in ಕ್ರೀಡೆ
0
ವಿಶ್ವಕಪ್ ಫೈನಲ್ | ಭಾರತ ವಿರುದ್ಧ ಭರ್ಜರಿ ಜಯ : 6ನೇ ಬಾರಿ ವಿಶ್ವಕಪ್ ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾ
Share on WhatsAppShare on FacebookShare on Telegram

ADVERTISEMENT

ಅಹಮದಾಬಾದ್ನ‌‌ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಪುರುಷರ ವಿಶ್ವಕಪ್‍ನ ಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ದಾಖಲೆಯ 6ನೇ ಬಾರಿ ವಿಶ್ವಕಪ್‍ನ್ನು ಎತ್ತಿಹಿಡಿದಿದೆ.

ಭಾರತ ನೀಡಿದ 240 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭದಲ್ಲಿ ಡೇವಿಡ್ ವಾರ್ನರ್ 7 ರಸ್, ಸ್ಟೀವ್ ಸ್ಮಿತ್ 4 ರಸ್, ಮಿಚೆಲ್ ಮಾರ್ಚ್ 15 ರಸ್ ಗಳಿಸಿ ಔಟಾದರು. ನಂತರ ಲ್ಯಾಬುಶೇನ್ ಅವರು ಥ್ರಾವಿಸ್ ಹೆಡ್‌ಗೆ ಉತ್ತಮ ಸಾತ್ ನೀಡಿ ಜೊತೆಯಾಟ ಆಡಿ ಪಂದ್ಯವನ್ನು ಗೆಲ್ಲಿಸಿದ್ದಾರೆ. ಹೆಡ್ ಈ ಮೂಲಕ ಸತಕ 137 ರನ್ ಸಿಡಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಭಾರತ ತಂಡ ಇಂದು ಐಸಿಸಿ ಏಕದಿನ ವಿಶ್ವಕಪ್ 2023ರ ಫೈನಲ್ ಪಂದ್ಯದಲ್ಲಿ ಟಾಸ್‌ನ ಸೋತು ಬ್ಯಾಟಿಂಗ್ ಆರಂಭಿಸಿತು. ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾಗೆ ವಿರಾಟ್ ಕೊಹ್ಲಿ & ಕೆ.ಎಲ್.ರಾಹುಲ್ ಬೆನ್ನೆಲುಬಾದರು. ಕೊಹ್ಲಿ ಐಸಿಸಿ ಏಕದಿನ ವಿಶ್ವಕಪ್ 2023ರ ಫೈನಲ್ ಪಂದ್ಯದಲ್ಲೂ 54 ರನ್‌ನ ಗಳಿಸುವ ಮೂಲಕ ಈ ಟೂರ್ನಿಯಲ್ಲಿ ಒಟ್ಟಾರೆ 765 ರನ್ ಗಳಿಸಿ ಚರಿತ್ರೆ ಬರೆದಿದ್ದಾರೆ. ಏಕದಿನ ವಿಶ್ವಕಪ್ ಟೂರ್ನಿಯ ಒಂದೇ ಸೀಸನ್‌ನಲ್ಲಿ 700ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಕೊಹ್ಲಿ ಆಗಿದ್ದಾರೆ. ಇಷ್ಟಾದರೂ ಭಾರತ ತಂಡಕ್ಕೆ ಫೈನಲ್ ಪಂದ್ಯದಲ್ಲಿ ಗೆಲುವು ತಂದುಕೊಡಲು ಆಗಲೇ ಇಲ್ಲ.

ಆಸ್ಟ್ರೇಲಿಯಾ ತಂಡ ಈವರೆಗೆ ಒಟ್ಟು ಐದು (1987, 1999, 2003, 2007, 2015) ಏಕದಿನ ವಿಶ್ವಕಪ್ ಟ್ರೋಫಿಗಳನ್ನು ಗೆದ್ದಿದೆ. ಇದೇ ವೇಳೆ ಭಾರತ ತಂಡವು 1983 ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಪ್ರಶಸ್ತಿ ಎತ್ತಿಹಿಡಿದಿದೆ. ಈ ಮೂಲಕ 2023ರ ವಿಶ್ವಕಪ್ ಅನ್ನು ಆಸ್ಟ್ರೇಲಿಯಾ ಮುಡಿಗೇರಿಸಿಕೊಂಡಿದೆ.

ಭಾರತದ ವಿರುದ್ಧ ಆಸ್ಟ್ರೇಲಿಯಾ ಭರ್ಜರಿ ಜಯ ಸಾಧಿಸಿದೆ. ಭಾರತದ ಅಭಿಮಾನಿಗಳಿಗೂ ಬೇಸರದ ಸಂಗತಿಯೊಂದು ಈ ಮೂಲಕ ಸಿಕ್ಕಿದ್ದು, ಕ್ರೀಡಾಂಗಣ ಪೂರ್ತಿ ಮೌನ ಆವರಿಸಿದೆ.

Tags: BJPCongress Partyನರೇಂದ್ರ ಮೋದಿಬಿಜೆಪಿ
Previous Post

ವಿಶ್ವಕಪ್ ಫೈನಲ್‌ನಲ್ಲಿ ಭದ್ರತಾ ವೈಫಲ್ಯ; ಮೈದಾನಕ್ಕೆ ನುಗ್ಗಿ ಕೊಹ್ಲಿಯನ್ನು ತಬ್ಬಿಕೊಂಡ ಪ್ಯಾಲೆಸ್ಟೈನ್ ಬೆಂಬಲಿಗ

Next Post

ಕ್ರಿಕೆಟ್‌ ಉದ್ಯಮದ ಗೆಲುವೂ ಭಾರತ ತಂಡದ ಸೋಲೂ – ನಾ ದಿವಾಕರ ಅವರ ಬರಹ

Related Posts

CM Cup Badminton Tournament: ಸ್ಪಷ್ಟ ಗುರಿ, ಶ್ರಮದ ಹಾದಿ: ಉದ್ಯಮಿ ಪ್ರಸನ್ನ ಎಡಿಕೇರಿ ಯಶೋಗಾಥೆ
Top Story

CM Cup Badminton Tournament: ಸ್ಪಷ್ಟ ಗುರಿ, ಶ್ರಮದ ಹಾದಿ: ಉದ್ಯಮಿ ಪ್ರಸನ್ನ ಎಡಿಕೇರಿ ಯಶೋಗಾಥೆ

by ಪ್ರತಿಧ್ವನಿ
February 13, 2026
0

ಬದುಕಿನಲ್ಲಿ ಸ್ಪಷ್ಟ ಗುರಿ.. ಸಾಧಿಸುವ ಛಲ.. ದೂರದೃಷ್ಟಿಯ ಯೋಚನೆ, ನಿಖರವಾದ ಯೋಜನೆ, ತಾನು ಮಾಡುವ ಕೆಲಸದಲ್ಲಿ ಶಿಸ್ತು, ಬದ್ಧತೆಯನ್ನು ಮೈಗೂಡಿಸಿಕೊಂಡಾಗ ಏನು ಬೇಕಾದ್ರೂ ಸಾಧಿಸಬಹುದು. ಯಾವುದು ಕೂಡ...

Read moreDetails
ನಮೀಬಿಯಾ ವಿರುದ್ಧ ಗೆದ್ದು ಬೀಗಿದ ಭಾರತ : 93 ರನ್‌ಗಳ ಭರ್ಜರಿ ಜಯ..!

ನಮೀಬಿಯಾ ವಿರುದ್ಧ ಗೆದ್ದು ಬೀಗಿದ ಭಾರತ : 93 ರನ್‌ಗಳ ಭರ್ಜರಿ ಜಯ..!

February 13, 2026
ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿ- ಗೆಟ್ ರೆಡಿ ಬೆಂಗಳೂರು: ಐತಿಹಾಸಿಕ ಪಂದ್ಯಾವಳಿಗೆ ಕೌಂಟ್ ಡೌನ್..!

ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿ- ಗೆಟ್ ರೆಡಿ ಬೆಂಗಳೂರು: ಐತಿಹಾಸಿಕ ಪಂದ್ಯಾವಳಿಗೆ ಕೌಂಟ್ ಡೌನ್..!

February 12, 2026
ICC-BCCI: ಅಣ್ತಮ್ಮಾಸ್‌ಗೆ ಮಂಡಿಯೂರಿದ ಐಸಿಸಿ- ಬಿಸಿಸಿಐ..?

ICC-BCCI: ಅಣ್ತಮ್ಮಾಸ್‌ಗೆ ಮಂಡಿಯೂರಿದ ಐಸಿಸಿ- ಬಿಸಿಸಿಐ..?

February 11, 2026
CCL ಸಮಯದಲ್ಲಿ ತಾನು ಬಳಸಿದ ಕೆಟ್ಟ ಪದದ ಬಗ್ಗೆ ಸುದೀಪ್ ಹೇಳಿದ್ದೇನು

CCL ಸಮಯದಲ್ಲಿ ತಾನು ಬಳಸಿದ ಕೆಟ್ಟ ಪದದ ಬಗ್ಗೆ ಸುದೀಪ್ ಹೇಳಿದ್ದೇನು

February 8, 2026
Next Post
ಕ್ರಿಕೆಟ್‌ ಉದ್ಯಮದ ಗೆಲುವೂ ಭಾರತ ತಂಡದ ಸೋಲೂ –  ನಾ ದಿವಾಕರ ಅವರ ಬರಹ

ಕ್ರಿಕೆಟ್‌ ಉದ್ಯಮದ ಗೆಲುವೂ ಭಾರತ ತಂಡದ ಸೋಲೂ - ನಾ ದಿವಾಕರ ಅವರ ಬರಹ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada