• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, February 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ದೇಶದ ನಂ.1 ನಟಿ ಪಟ್ಟ ದೀಪಿಕಾ ಪಡುಕಕೋಣೆ ಮುಡಿಗೆ !

ಪ್ರತಿಧ್ವನಿ by ಪ್ರತಿಧ್ವನಿ
August 27, 2024
in Top Story, ಸಿನಿಮಾ
0
ದೇಶದ ನಂ.1 ನಟಿ ಪಟ್ಟ ದೀಪಿಕಾ ಪಡುಕಕೋಣೆ ಮುಡಿಗೆ !
Share on WhatsAppShare on FacebookShare on Telegram

ದೀಪಿಕಾ ಪಡುಕೋಣೆ (Deepika padukone) ಈ ಬಾರಿಯೂ ದೇಶದ ನಂಬರ್ 1 ನಟಿ ಪಟ್ಟವನ್ನ ತಮ್ಮದಾಗಿಸಿಕೊಂಡಿದ್ದಾರೆ. ಈ ಹಿಂದೆ ಕಳೆದ ಬಾರಿ ಕೂಡ ದೀಪಿಕಾ ಪಡುಕೋಣೆ ನಂಬರ್ 1 ಪಟ್ಟ ತಮ್ಮದಾಗಿಸಿಕೊಂಡಿದ್ದರು. ಇಂಡಿಯಾ ಟುಡೇ (India today) ನಡೆಸಿರುವ ಸಮೀಕ್ಷೆಯಲ್ಲಿ ದೀಪಿಕಾ ದೇಶದ ಅಗ್ರ ನಟಿಯಾಗಿ ಹೊರಹೊಮ್ಮಿದ್ದಾರೆ.

ADVERTISEMENT

ಈ ಬಗ್ಗೆ ಸರ್ವೇ ವರದಿ ಪ್ರಕಾರ ಕಳೆದ ವರ್ಷ ಜನರ ಅಭಿಪ್ರಾಯ ಶೇಕಡಾ 23.8 ರಷ್ಟಿತ್ತು. ಆದ್ರೆ ಈ ಬಾರಿ ಈ ಅಭಿಪ್ರಾಯ 24.7ಕ್ಕೆ ಏರಿಯಾಗಿದೆ. ಜೊತೆಗೆ ಕೇವಲ ಒಂದು ವರ್ಷದಲ್ಲಿ ದೀಪಿಕಾ ಬಾಕ್ಸ್ ಆಫೀಸ್‌ನಲ್ಲಿ 3 ಸಾವಿರ ಕೋಟಿ ಆದಾಯವನ್ನ ತಂದುಕೊಟ್ಟಿದ್ದಾರಂತೆ.[

ದೀಪಿಕಾ ಪಡುಕೋಣೆ ನಟನೆಯ ಪಠಾಣ್ 1050 ಕೋಟಿ, ಇನ್ನು ಜವಾನ್ 1150 ಕೋಟಿ, ಫೈಟರ್ ಸಿನಿಮಾ 337 ಕೋಟಿ ಮತ್ತು ಕಲ್ಕಿ 337 ಕೋಟಿ ಹಣವನ್ನ ಗಳಿಸಿದೆ. ಹೀಗಾಗಿ ದೀಪಿಕಾ ಪಡುಕೋಣೆ ಮತ್ತೊಮ್ಮೆ ದೇಶದ ನಂಬರ್ 1 ನಟಿಯಾಗಿದ್ದಾರೆ.

Tags: BollywoodDeepika PadukoneIndia no 1 actress
Previous Post

ಕಣ್ಣಪ್ಪ ಚಿತ್ರದ ಅವ್ರಾಮ್‌ ಮಂಚು ಪಾತ್ರದ ಫಸ್ಟ್‌ ಲುಕ್‌ ಬಿಡುಗಡೆ

Next Post

ಬಿಜೆಪಿ ಹೇಳಿಕೆಯಿಂದ ಕಂಗನಾಗೆ ರೀವ್ರ ಮುಜುಗರ!

Related Posts

Byrati Basavaraj: ಬಿಕ್ಲು ಶಿವ ಕೊ** ಕೇಸ್​​:ಶಾಸಕ ಬೈರತಿ ಬಸವರಾಜ್​​ ಸಿಐಡಿ ಕಸ್ಟಡಿಗೆ
Top Story

Byrati Basavaraj: ಬಿಕ್ಲು ಶಿವ ಕೊ** ಕೇಸ್​​:ಶಾಸಕ ಬೈರತಿ ಬಸವರಾಜ್​​ ಸಿಐಡಿ ಕಸ್ಟಡಿಗೆ

by ಪ್ರತಿಧ್ವನಿ
February 15, 2026
0

ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ಶಾಸಕ ಬೈರತಿ ಬಸವರಾಜ್ (Byrathi Basavaraj) ಅವರನ್ನು ಫೆಬ್ರವರಿ 21ರವರೆಗೆ ಸಿಐಡಿ ಕಸ್ಟಡಿಗೆ ನೀಡುವಂತೆ...

Read moreDetails
ಬಡ ಮಕ್ಕಳ ಹಾಸ್ಟೆಲ್ ನಿರ್ಮಾಣಕ್ಕಾಗಿ ಬೆಂಗಳೂರಿನಲ್ಲಿ ಜಾಗ ಮಂಜೂರು: ಡಿಸಿಎಂ ಡಿ.ಕೆ ಶಿವಕುಮಾರ್

ಬಡ ಮಕ್ಕಳ ಹಾಸ್ಟೆಲ್ ನಿರ್ಮಾಣಕ್ಕಾಗಿ ಬೆಂಗಳೂರಿನಲ್ಲಿ ಜಾಗ ಮಂಜೂರು: ಡಿಸಿಎಂ ಡಿ.ಕೆ ಶಿವಕುಮಾರ್

February 15, 2026
Nelamangala: ತಾಯಿಯ ಫೋಟೋಶೂಟ್​​ ವೇಳೆ ಮೂರು ವರ್ಷದ  ಮಗು ಸಾ***

Nelamangala: ತಾಯಿಯ ಫೋಟೋಶೂಟ್​​ ವೇಳೆ ಮೂರು ವರ್ಷದ ಮಗು ಸಾ***

February 15, 2026
ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಶ*ವಾಗಿ ಪತ್ತೆ

ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಶ*ವಾಗಿ ಪತ್ತೆ

February 15, 2026
Accident: ಶಿವರಾತ್ರಿ ಹಬ್ಬದ ದಿನವೇ ನೆಲಮಂಗಲ ಬಳಿ ಭೀಕರ ಅಪಘಾತ: ಐವರು ಸಾ**

Accident: ಶಿವರಾತ್ರಿ ಹಬ್ಬದ ದಿನವೇ ನೆಲಮಂಗಲ ಬಳಿ ಭೀಕರ ಅಪಘಾತ: ಐವರು ಸಾ**

February 15, 2026
Next Post
ಬಿಜೆಪಿ ಹೇಳಿಕೆಯಿಂದ ಕಂಗನಾಗೆ ರೀವ್ರ ಮುಜುಗರ!

ಬಿಜೆಪಿ ಹೇಳಿಕೆಯಿಂದ ಕಂಗನಾಗೆ ರೀವ್ರ ಮುಜುಗರ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada