ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆದ ಸಿ ಎಸ್ ಕೆ ವರ್ಸಸ್ ಆರ್ ಸಿ ಬಿ ಪಂದ್ಯ ಧೋನಿ ಮತ್ತು ವಿರಾಟ್ ಕೊಹ್ಲಿ ಅಭಿಮಾನಿಗಳ ನಡುವಿನ ಸಮರಕ್ಕೆ ಕಾರಣವಾಗಿದೆ.
ಈ ಪಂದ್ಯ ಪ್ಲೇ ಆಫ್ ಗೆ ಎಂಟ್ರಿ ಕೊಡಲು ಉಭಯ ತಂಡಗಳಿಗೂ ನಿರ್ಣಾಯಕ ಪಂದ್ಯವಾಗಿತ್ತು .ಹೀಗಾಗಿ ಈ ಪಂದ್ಯ ಹೈ ವೋಲ್ಟೇಜ್ ಮ್ಯಾಚ್ ಆಗಿ ಮಾರ್ಪಾಡಾಗಿತ್ತು . ಅಂತಿಮವಾಗಿ ಆರ್‌ಸಿಬಿ ಈ ಪಂದ್ಯವನ್ನ ಗೆದ್ದು ಬೀಗಿತ್ತು.
ಪಂದ್ಯದ ಕೊನೆ ಹಂತದಲ್ಲಿ ಔಟಾದ ಧೋನಿ ಪೆವಿಲಿಯನ್ ನಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದರು ಸಿ.ಎಸ್.ಕೆ ಈ ಪಂದ್ಯವನ್ನ ಸೋಲ್ತಿದ್ದ ಹಾಗೆ ಎದ್ದು ಮೈದಾನದ ಕಡೆ ಬಂದ ದೋಣಿ ನಂತರ ಯಾವೊಬ್ಬ ಕ್ರಿಕೆಟಿಗನಿಗೂ ಶೇಕ್ ಹ್ಯಾಂಡ್ ಮಾಡದೆ ಅಲ್ಲಿಂದ ನೇರವಾಗಿ ಬಿಟ್ಟರು ಇದು ವ್ಯಾಪಕ ಚರ್ಚೆ ಮತ್ತು ಟೀಕೆಗೂ ಗುರಿಯಾಯಿತು.
ಮತ್ತೊಂದು ಕಡೆ ಈ ಪಂದ್ಯ ಗೆದ್ದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಬಹಳ ಅಗ್ರಸಿವ್ ಆಗಿ ಗೆಲುವನ್ನ ಸಂಭ್ರಮಿಸಿದ್ದು ಸಿ ಎಸ್ ಕೆ ಅಭಿಮಾನಿಗಳ ಕೆಂಗಣ್ಣಿಗು ಗುರಿಯಾಗಿದೆ. ಸ್ಟೇಡಿಯಂ ನಲ್ಲಿ ಅಭಿಮಾನ ಸಿ ಎಸ್ ಕೆ ಅಭಿಮಾನಿಗಳ ಕಡೆ ತಿರುಗಿದ ಕೊಹ್ಲಿ ಸೈಲೆನ್ಸ್ ಎಂದು ಸನ್ನೆ ಮಾಡಿದ್ರು .ಕೊಹಿಲಿಯ ಈ ವರ್ತನೆಗೆ ಸಿ ಎಸ್ ಕೆ ಅಭಿಮಾನಿಗಳು ಕೆಂಡವಾಗಿದ್ದರೆ.
ಈ ಎರಡು ಕಾರಣಗಳಿಗೆ ಧೋನಿ ಮತ್ತು ಕೊಹಿಲಿಯನ್ನ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಒಳಪಡಿಸಿದ್ದಾರೆ. ಸೋಶಿಯಲ್ ಮೀಡಿಯಾ ದಾದಾಗಿಸುತ್ತಿದೆ.