• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಸಿಕ್ಕಾಪಟ್ಟೆ ಸೌಂಡ್‌ ಮಾಡುತ್ತಿದೆ ಹಾಸ್ಟೇಲ್‌ ಹುಡುಗರು ಬೇಕಾಗಿದ್ದಾರೆ ಟ್ರೈಲರ್..!

Any Mind by Any Mind
July 13, 2023
in ಸಿನಿಮಾ
0
ಸಿಕ್ಕಾಪಟ್ಟೆ ಸೌಂಡ್‌ ಮಾಡುತ್ತಿದೆ ಹಾಸ್ಟೇಲ್‌ ಹುಡುಗರು ಬೇಕಾಗಿದ್ದಾರೆ ಟ್ರೈಲರ್..!
Share on WhatsAppShare on FacebookShare on Telegram

ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಸಿನಿಮಾಗಳ ಟ್ರೈಲರ್‌, ಟೀಸರ್‌ಗಳು ಆಗಾಗ ರಿಲೀಸ್‌ ಆಗುತ್ತವೆ, ಹೋಗುತ್ತವೆ, ಆದರೆ ಕೆಲವೊಂದು ಟ್ರೈಲರ್‌ಗಳು ಮಾತ್ರ ಪ್ರೇಕ್ಷಕರನ್ನ ಥ್ರಿಲ್‌ ಮಾಡಿಸುತ್ತವೆ. ಈಗ ಅಂತಹದ್ದೇ ಒಂದು ಟ್ರೈಲರ್‌ ಸ್ಯಾಂಡಲ್‌ವುಡ್‌ ಮಂದಿಯ ದಿಲ್‌ ಕದ್ದಿದೆ. ಹೌದು.. ಯೂಟ್ಯೂಬ್‌ನಲ್ಲಿ ಇತ್ತೀಚೆಗೆ ರಿಲೀಸ್‌ ಆದ ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ಚಿತ್ರದ ಟ್ರೈಲರ್‌ ಸಿಕ್ಕಾಪಟ್ಟೆ ಸದ್ದು ಮಾಡಿದ್ದು, ಸಿನಿ ರಸಿಕರ ನಿರೀಕ್ಷೆಯನ್ನ ಹೆಚ್ಚು ಮಾಡಿಸಿದೆ.

ADVERTISEMENT

ಎಸ್‌.. ಟ್ರೈಲರ್‌ನಲ್ಲಿ ಚಿತ್ರದ ಸ್ಕ್ರೀನ್‌ ಪ್ಲೇ, ಸ್ಟೋರಿ, ಹಾಗೂ ಚಿತ್ರ ಯಾವ ಜಾನರ್‌ನದ್ದು ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತೆ, ಇನ್ನು ಟ್ರೈಲರ್‌ನಲ್ಲಿ ಸದ್ದು ಮಾಡುತ್ತಿರುವ ಮ್ಯೂಸಿಕ್‌ ಚಿತ್ರವನ್ನ ಗೆಲ್ಲಿಸುವ ಭರವಸೆಯನ್ನ ಹುಟ್ಟುಹಾಕಿದೆ. ಈ ಟ್ರೈಲರ್‌ನಲ್ಲಿ ಸಿನಿಮಾದ ಹೆಸರೇ ಹೇಳುವಂತೆ ಹಾಸ್ಟೆಲ್‌ ಹುಡುಗರ ಹಾವಳಿ ಹೇಗಿರುತ್ತೆ ಅನ್ನೋದನ್ನ ತೋರಿಸುತ್ತಿದೆ.

ಒಂದೇ ಮಾತಿನಲ್ಲಿ ಹೇಳೋದಾದ್ರೆ, ಈ ಟ್ರೈಲರ್‌ನಲ್ಲಿ ಸಾಕಷ್ಟು ಪಾಸಿಟಿವ್‌ ಅಂಶಗಳು ಕಾಣಿಸುತ್ತಿವೆ., ಜೊತೆಗೆ ಕನ್ನಡದ ಪ್ರಮುಖ ನಟ, ನಟಿಯರು ಕೂಡ ಈ ಟ್ರೈಲರ್‌ನಲ್ಲಿ ಕಾಣಿಸಿಕೊಂಡಿರೋದು ಚಿತ್ರದ ನಿರೀಕ್ಷೆ ಹೆಚ್ಚಾಗುವ ಹಾಗೆ ಮಾಡಿದೆ. ಒಟ್ಟಾರೆಯಾಗಿ ಟ್ರೈಲರ್‌ ಸಿಕ್ಕಾಪಟ್ಟೆ ಸೌಂಡ್‌ ಮಾಡ್ತಾ ಇದ್ದು ಚಿತ್ರವು ಕೂಡ ಪ್ರೇಕ್ಷರ ನಿರೀಕ್ಷೆಗೆ ತಕ್ಕ ಹಾಗೆ ಮೂಡಿ ಬಂದಿದ್ರೆ ಅಷ್ಟೇ ಸಾಕು ಅನ್ನೋದು ಸಾರ್ವಜನಿಕರ ಮಾತು

Tags: diganthKannada Film IndustryKFINithin Krishnamurthypawan kumarrakshith shettyramyaRishab Shettysandalwood
Previous Post

ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯ

Next Post

ಒಂದು ಕಡೆ ಉಚಿತ ಕೊಡುಗೆ! ಇನ್ನೊಂದು ಕಡೆ ಖಚಿತ ಸುಲಿಗೆ!! ; ಜೆಡಿಎಸ್

Related Posts

ಶಿವರಾಜ್‌ಕುಮಾರ್ ಮದುವೆ ಗಾಸಿಪ್‌ಗೆ ಸುಧಾರಾಣಿ ಟಾಂಗ್
ಸಿನಿಮಾ

ಶಿವರಾಜ್‌ಕುಮಾರ್ ಮದುವೆ ಗಾಸಿಪ್‌ಗೆ ಸುಧಾರಾಣಿ ಟಾಂಗ್

by ಪ್ರತಿಧ್ವನಿ
April 7, 2026
0

ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಿದ್ದ ಗಾಸಿಪ್‌ಗೆ ನಟಿ ಸುಧಾರಾಣಿ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದು ಗಮನ ಸೆಳೆದಿದೆ. ನಟ ಶಿವರಾಜ್ ಕುಮಾರ್ ಅವರನ್ನು ಮದುವೆಯಾಗಲು ಸುಧಾರಾಣಿ ಮುಂದಾಗಿದ್ದರು ಎಂಬ ಸುದ್ದಿ...

Read moreDetails
BBK 12: ಬಿಗ್ ಬಾಸ್‌ನಲ್ಲಿ ಗೆದ್ದ 50 ಲಕ್ಷ ರೂಪಾಯಿ ಹಣನ ಗಿಲ್ಲಿ ಏನ್‌ ಮಾಡ್ತಾರಂತೆ ಗೊತ್ತಾ..?

ಬಿಗ್ ಬಾಸ್ ವಿಜೇತ ಗಿಲ್ಲಿ ಹೀರೋ ಎಂಟ್ರಿ: ಇವರ ನಿರ್ದೇಶನದಲ್ಲಿ ಹೊಸ ಸಿನಿಮಾ!

April 6, 2026
ಮತ್ತೆ ಚಂದನ್ ಶೆಟ್ಟಿಯ  ಮದುವೆ ಸುಳಿವು: ಮದುವೆ ಬಗ್ಗೆ ಮುಕ್ತವಾದ ಮಾತು!

ಮತ್ತೆ ಚಂದನ್ ಶೆಟ್ಟಿಯ  ಮದುವೆ ಸುಳಿವು: ಮದುವೆ ಬಗ್ಗೆ ಮುಕ್ತವಾದ ಮಾತು!

April 5, 2026
ಆಕ್ಷೇಪಾರ್ಹ ಹೇಳಿಕೆ ; ರಾಹುಲ್‌ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ ಮುಖ್ಯ ಮಂತ್ರಿ ಯೋಗಿ ಆದಿತ್ಯ ನಾಥ್‌….

ಬಾಲಿವುಡ್​ ಸಿನಿಮಾಗಳಿಗೆ ಯೋಗಿ ಆದಿತ್ಯನಾಥ್ ಎಚ್ಚರಿಕೆ

April 5, 2026
“ಮಕ್ಕಳು ಸ್ವಾರ್ಥಕ್ಕಾಗಿ ಅಲ್ಲ” – ಪೋಷಕರಿಗೆ ರಶ್ಮಿಕಾ ಮಂದಣ್ಣ ಖಡಕ್ ಸಂದೇಶ, ವೈರಲ್ ಆಯ್ತು ಮಾತು!

“ಮಕ್ಕಳು ಸ್ವಾರ್ಥಕ್ಕಾಗಿ ಅಲ್ಲ” – ಪೋಷಕರಿಗೆ ರಶ್ಮಿಕಾ ಮಂದಣ್ಣ ಖಡಕ್ ಸಂದೇಶ, ವೈರಲ್ ಆಯ್ತು ಮಾತು!

April 4, 2026
Next Post
ಸದನದಲ್ಲಿ ವರ್ಗಾವಣೆ ದಂಧೆ ಪ್ರಸ್ತಾಪಿಸಿ ಚಾಟಿ ಬೀಸಿದ ಹೆಚ್.ಡಿ.ಕುಮಾರಸ್ವಾಮಿ

ಒಂದು ಕಡೆ ಉಚಿತ ಕೊಡುಗೆ! ಇನ್ನೊಂದು ಕಡೆ ಖಚಿತ ಸುಲಿಗೆ!! ; ಜೆಡಿಎಸ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada