• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Home remedies for stretch marks :ಸ್ಟ್ರೆಚ್ ಮಾರ್ಕ್ ಸಮಸ್ಯೆಗೆ ಇಲ್ಲಿದೆ ಸೂಕ್ತ ಪರಿಹಾರ.!

ಪ್ರತಿಧ್ವನಿ by ಪ್ರತಿಧ್ವನಿ
May 20, 2024
in Top Story, ಸೌಂದರ್ಯ
0
Home remedies for stretch marks :ಸ್ಟ್ರೆಚ್ ಮಾರ್ಕ್ ಸಮಸ್ಯೆಗೆ ಇಲ್ಲಿದೆ ಸೂಕ್ತ ಪರಿಹಾರ.!
Share on WhatsAppShare on FacebookShare on Telegram

ಸ್ಟ್ರೆಚ್ ಮಾರ್ಕ್ಸ್ ನ ಗರ್ಬಿಣಿ  ಮಹಿಳೆಯರಲ್ಲಿ ಸಾಮಾನ್ಯವಾಗಿ ನೋಡಿರ್ತೀವಿ. ಗರ್ಬಿಣಿಯಾದಾಗ ಹೊಟ್ಟೆಯ ಗಾತ್ರ ದೊಡ್ಡದಾಗುತ್ತದೆ ಬಳಿಕ ಮಗು ಆದ ನಂತರ ಹೊಟ್ಟೆಯ ಚರ್ಮ ಮತ್ತೆ ನಾರ್ಮಲ್ ಆಗುತ್ತದೆ..ಈ ಸಂದರ್ಭದಲ್ಲಿ ಹೊಟ್ಟೆಯ ಭಾಗದಲ್ಲಿ ಈ ಸ್ಟ್ರೆಚ್ ಮಾರ್ಕ್ ಅನ್ನುವಂಥದ್ದು ಕಂಡುಬರುತ್ತದೆ. ಕೇವಲ ಮಹಿಳೆಯರಲ್ಲಿ ಸ್ಟ್ರೆಚ್ ಮಾರ್ಕ್ ಮಾತ್ರವಲ್ಲದೆ ಪುರುಷರಲ್ಲೂ ಕೂಡ ಕಂಡುಬರಿತ್ತದೆ ಹಾಗೂ ಇತ್ತೀಚಿನ ದಿನಗಳಲ್ಲಿ ಕಾಮನ್ ಕೂಡ ಆಗಿದೆ… ಹೆಚ್ಚು ತೂಕ ಇದ್ದವರು ಇದ್ದಕ್ಕಿದ್ದ ಹಾಗೆ ತೂಕವನ್ನು ಇಳಿಸಿಕೊಂಡಾಗ ವರ್ಕೌಟ್ ಹೆಚ್ಚು ಮಾಡಿದಾಗ ಈ ಮಾರ್ಕ್ಸ್ ಉಂಟಾಗುತ್ತದೆ.ಆದ್ರೆ ಪುರುಷರು ಈ ಮಾರ್ಕ್ಸ್ ಗಳ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳುವುದಿಲ್ಲ..ಮಹಿಳೆಯರು ಇದರೆ ಬಗ್ಗೆ ಹೆಚ್ಚು ಚಿಂತಿಸುತ್ತಾರೆ ಕಾರಣ ಸೀರೆ ಉಟ್ಟಾಗ ಕಾಣಿಸುತ್ತದೆ,ಕ್ರಾಪ್ ಟಾಪ್ ಹಾಕಲು ಮುಜುಗರ..ಹಾಗಾಗಿ ಸ್ಟ್ರೆಚ್ ಮಾರ್ಕ್ಸ್ ನ ಹೋಗಿಸಲು ದುಬಾರಿ ಕ್ರೀಮ್ ಗಳನ್ನ ಬಳಸಿದ್ರೂ ಕಡಿಮೆ ಆಗಿಲ್ಲ ಅಂದ್ರೆ ಈ ಮನೆ ಮದ್ದನ್ನು ಟ್ರೈ ಮಾಡಿ ಸ್ಟ್ರೆಚ್ ಮಾರ್ಕ್ಸ್ ಗೆ ಗುಡ್ ಬೈ ಹೇಳಿ..

ADVERTISEMENT

ಸಕ್ಕರೆ 

ಒಂದು ಟೇಬಲ್ ಸ್ಪೂನ್ ಅಷ್ಟು ಸಕ್ಕರೆಗೆ ಅದಕ್ಕೆ ಬೇಕಾದಷ್ಟು ನೀರನ್ನು ಹಾಕಿ ವ್ಯಾಕ್ಸ್ ನ ತಯಾರಿಸಿ.ನಂತರ ಸ್ಟ್ರೆಚ್ ಮಾರ್ಕ್ ಆದ ಜಾಗದಲ್ಲಿ ಶುಗುರ್ ವಾಟರ್ ಅನ್ನ ಅಪ್ಲೈ ಮಾಡಿ ಕೆಲ ನಿಮಿಷಗಳ ಕಾಲ ಮಸಾಜ್ ಮಾಡಿ ಬೆಚ್ಚಗಿನ ನೀರಿನಿಂದ ವಾಶ್ ಮಾಡೋದಿಂದ ಸ್ಟ್ರೆಚ್ ಮಾರ್ಕ್ ಬೇಗನೆ ಕಡಿಮೆಯಾಗುತ್ತದೆ.ನಮ್ಮ ಡೆಡ್ ಸ್ಕಿನ್ ಅನ್ನ ರಿಮೂವ್ ಮಾಡೋದಕ್ಕೆ ಇದು ಸಹಾಯಕಾರಿ ಹಾಗೂ ಸ್ಟ್ರೆಚ್ ಮಾರ್ಕ್ ಗಳನ್ನು ಫೆಡ್ ಮಾಡುತ್ತದೆ.

ಮೊಟ್ಟೆಯ ಬಿಳಿಯ ಭಾಗ 

ಎಗ್ ವೈಟ್ ನಲ್ಲಿ ಅಮಿನೊ ಆಸಿಡ್ ಹಾಗೂ ಪ್ರೋಟೀನ್ ಅಂಶ ಹೆಚ್ಚಿರುವುದರಿಂದ ಸ್ಟ್ರೆಚ್ ಮಾರ್ಕ್ಸ್ ನಿವಾರಣೆ ಮಾಡುವುದಕ್ಕೆ ಇದು ತುಂಬಾನೇ ಹೆಲ್ಪ್ ಆಗುತ್ತದೆ. ಪ್ರತಿ ದಿನ ನೀವು ಎಗ್ ವೈಟ್ ಅನ್ನ ಸ್ಟ್ರೆಚ್ ಮಾರ್ಕ್ ಆದ ಜಾಗದಲ್ಲಿ ಅಪ್ಲೈ ಮಾಡಿ ಕೆಲ ನಿಮಿಷಗಳ ಕಾಲ ಹಾಗೆ ಬಿಡಬೇಕು ಇದು ಸ್ಕಿನ್ ನ ಟೈಟ್ ಮಾಡುತ್ತದೆ..ಹಾಗಾಗಿ ಮಾರ್ಕ್ ಗಳು ಕಡಿಮೆಯಾಗುತ್ತದೆ..

ಕೋಕೋ ಬಟರ್ 

ಈ  ಕೋಕೋ ಬಟರ್ ನಲ್ಲಿ ಸಾಕಷ್ಟು ಒಳ್ಳೆಯ ಉತ್ಪನ್ನಗಳು ಇರೋದ್ರಿಂದ ಸ್ಟ್ರೆಚ್ ಮಾರ್ಕ್ ಅನ್ನ ನಿವಾರಣೆ ಮಾಡುವುದಕ್ಕೆ ತುಂಬಾನೇ ಉಪಯುಕ್ತ. ಪ್ರತಿದಿನ ನೀವು ಕೋಕೋ ಬಟರ್ ನ ಚರ್ಮಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ಹೀಗೆ ಮಾಡುವುದರಿಂದ ಸ್ಟ್ರೆಚ್ ಮಾರ್ಕ್ ದಿನೇ ದಿನೇ ಕಡಿಮೆಯಾಗುತ್ತಾ ಹೋಗುತ್ತದೆ ಇದು ಮಹಿಳೆಯರು ಮಾತ್ರವಲ್ಲ ಪುರುಷರು ಕೂಡ ಅಪ್ಲೈ ಮಾಡಬಹುದು.

ಹರಳೆಣ್ಣೆ ಮತ್ತು ಕೊಬ್ಬರಿ ಎಣ್ಣೆ 

ಈ ಎರಡು ಎಣ್ಣೆಗಳನ್ನ ಮಿಶ್ರಣ ಮಾಡಿ ಚೆನ್ನಾಗಿ ಕುದಿಸಿ. ಬೆಚ್ಚಗಾದ ಮೇಲೆ ಸ್ಟ್ರೇಟ್ಚ್ ಮಾರ್ಕ್ ಆದ ಜಾಗಕ್ಕೆ ಅಪ್ಲೈ ಮಾಡಿ  ಚೆನ್ನಾಗಿ ಮಸಾಜ್ ಮಾಡಿ.ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ಬೆಚ್ಚಗಿನ ನೀರಿನಿಂದ ವಾಶ್ ಮಾಡಬೇಕು.ಹೀಗೆ ಪ್ರತಿದಿನ ತಪ್ಪದೆ ಪಾಲಿಸುವುದರಿಂದ ಕಡಿಮೆಯಾಗುತ್ತಾ ಹಂತ ಹಂತ ವಾಗಿ ಸ್ಟ್ರೆಚ್ ಮಾರ್ಕ್ ಹೋಗುತ್ತದೆ.

ಒಟ್ಟಿನಲ್ಲಿ ಈ ಸಿಂಪಲ್ ರೆಮಿಡೀಸ್ ನ ಫಾಲೋ ಮಾಡುವುದರಿಂದ ಸ್ಟ್ರೆಚ್ ಮಾರ್ಕ್ ನ ಬೇಗನೆ ಕಡಿಮೆ ಮಾಡಿಕೊಳ್ಳಬಹುದು.

Tags: benefitshealth carehome remediesMarksStretch marks
Previous Post

ರೇವ್ ಪಾರ್ಟಿಯಲ್ಲಿ ತೆಲುಗು ನಟ-ನಟಿಯರು..! ಬೆಂಗಳೂರು ಸಿಸಿಬಿ ಅಧಿಕಾರಿಗಳಿಂದ ಸಿನಿಮಾ‌ ಶೈಲಿಯಲ್ಲಿ ರೈಡ್..!

Next Post

ರೇವ್​​ ಪಾರ್ಟಿ ಮೇಲೆ CCB ದಾಳಿ.. ಸಿಕ್ಕಿಬಿದ್ದ ನಟಿಯರು ಯಾರು ಗೊತ್ತಾ..!?

Related Posts

ಕೊಹಿನೂರ್ ವಿಚಾರದಿಂದ ವಿವಾದ: ನ್ಯೂಯಾರ್ಕ್ ಮೇಯರ್ ಮಮ್ದಾನಿ ಹೇಳಿಕೆಗೆ ಟೀಕೆಗಳ ಮಳೆ
Top Story

ಕೊಹಿನೂರ್ ವಿಚಾರದಿಂದ ವಿವಾದ: ನ್ಯೂಯಾರ್ಕ್ ಮೇಯರ್ ಮಮ್ದಾನಿ ಹೇಳಿಕೆಗೆ ಟೀಕೆಗಳ ಮಳೆ

by ಪ್ರತಿಧ್ವನಿ
May 2, 2026
0

ಅಮೆರಿಕದ ನ್ಯೂಯಾರ್ಕ್ ನಗರ ಮೇಯರ್ ಆಗಿರುವ ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದ್ದಾರೆ. ಅವರ ಹೇಳಿಕೆ ಇದೀಗ ರಾಜಕೀಯ ಮತ್ತು ಮಾಧ್ಯಮ ವಲಯದಲ್ಲಿ ಚರ್ಚೆಗೆ...

Read moreDetails
ಮಿತಿಮೀರಿದ ವ್ಹೀಲಿಂಗ್‌ ಪುಂಡರ ಅಟ್ಟಹಾಸ : ಬುದ್ಧಿವಾದ ಹೇಳಿದ ದಂಪತಿ ಮೇಲೆ ಮನಸೋ ಇಚ್ಚೆ ಹಲ್ಲೆ..

ಮಿತಿಮೀರಿದ ವ್ಹೀಲಿಂಗ್‌ ಪುಂಡರ ಅಟ್ಟಹಾಸ : ಬುದ್ಧಿವಾದ ಹೇಳಿದ ದಂಪತಿ ಮೇಲೆ ಮನಸೋ ಇಚ್ಚೆ ಹಲ್ಲೆ..

May 2, 2026
ನಗರ ಸಂಚಾರಕ್ಕೆ ತಾತ್ಕಾಲಿಕ ತಡೆ: ಪ್ರಮುಖ ಮೇಲ್ಸೇತುವೆ ಬಂದ್, ವಾಹನ ಸವಾರರಿಗೆ ಎಚ್ಚರಿಕೆ

ನಗರ ಸಂಚಾರಕ್ಕೆ ತಾತ್ಕಾಲಿಕ ತಡೆ: ಪ್ರಮುಖ ಮೇಲ್ಸೇತುವೆ ಬಂದ್, ವಾಹನ ಸವಾರರಿಗೆ ಎಚ್ಚರಿಕೆ

May 2, 2026
ಖಮೇನಿ ಆರೋಗ್ಯದ ಬಗ್ಗೆ ವದಂತಿಗಳಿಗೆ ತೆರೆ:  ಇರಾನ್ ಸ್ಪಷ್ಟನೆ

ಖಮೇನಿ ಆರೋಗ್ಯದ ಬಗ್ಗೆ ವದಂತಿಗಳಿಗೆ ತೆರೆ:  ಇರಾನ್ ಸ್ಪಷ್ಟನೆ

May 2, 2026
ಪಶ್ಚಿಮ ಬಂಗಾಳದಲ್ಲಿ 15 ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಇಸಿಐ ಆದೇಶ

ಸಿಎಂ ಕುರ್ಚಿ ಕಲಹಕ್ಕೆ ಹೊಸ ತಿರುವು: ಖರ್ಗೆಗೂ ಆಸೆ ಎಂದ ಅಶೋಕ್

May 1, 2026
Next Post

ರೇವ್​​ ಪಾರ್ಟಿ ಮೇಲೆ CCB ದಾಳಿ.. ಸಿಕ್ಕಿಬಿದ್ದ ನಟಿಯರು ಯಾರು ಗೊತ್ತಾ..!?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada