• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

150ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ವಿಶ್ವದಾಖಲೆ ಬರೆದ ಟೀಮ್‌ ರೋಹಿತ್‌ ಶರ್ಮಾ

Any Mind by Any Mind
January 15, 2024
in ಕ್ರೀಡೆ
0
150ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ವಿಶ್ವದಾಖಲೆ ಬರೆದ ಟೀಮ್‌ ರೋಹಿತ್‌ ಶರ್ಮಾ
Share on WhatsAppShare on FacebookShare on Telegram

ಟಿ20 ಕ್ರಿಕೆಟ್‌ನಲ್ಲಿ(T20I Cricket) ಹಲವು ದಾಖಲೆಗಳನ್ನು ಮುರಿದಿರುವ ಹಿಟ್‌ಮ್ಯಾನ್‌(Hit Man) ರೋಹಿತ್‌ ಶರ್ಮಾ(Rohit Sharma), 150ನೇ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ವಿಶ್ವದಾಖಲೆ(World Record) ಬರೆದಿದ್ದಾರೆ.

ADVERTISEMENT

ಅಫ್ಘಾನಿಸ್ತಾನ್‌ ವಿರುದ್ಧ ಇಂಧೋರ್‌ನಲ್ಲಿ ಭಾನುವಾರ ನಡೆದ 2ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿದ ಹಿಟ್‌ಮ್ಯಾನ್‌, ಈ ಪಂದ್ಯದೊಂದಿಗೆ ಪುರುಷರ ಟಿ20 ಪಂದ್ಯದಲ್ಲಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಹೆಗ್ಗಳಿಕೆ ಪಡೆದರು. ಏಕದಿನ ವಿಶ್ವಕಪ್‌ ಸೋಲಿನ ಬಳಿಕ ವಿಶ್ರಾಂತಿ ಪಡೆದಿದ್ದ ರೋಹಿತ್‌ ಶರ್ಮಾ, ಅಫ್ಘಾನ್‌ ತಂಡದ ವಿರುದ್ಧ ಮೊಹಾಲಿಯಲ್ಲಿ ನಡೆದ ಟಿ20 ಸರಣಿಯ ಮೊದಲ ಪಂದ್ಯದ ಮೂಲಕ ಟಿ20 ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡಿದ್ದರು.

ಸರಣಿಯ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಕಂಡಿದ್ದ ರೋಹಿತ್‌, 2ನೇ ಟಿ20 ಪಂದ್ಯದಲ್ಲೂ ಯಾವುದೇ ರನ್‌ಗಳಿಸಿದೆ ಮೊದಲ ಬಾಲ್‌ನಲ್ಲೇ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಆದರೆ ವೈಯಕ್ತಿಕವಾಗಿ 150ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಟೀಂ ಇಂಡಿಯಾ ನಾಯಕ ತಮ್ಮ ಮುಡಿಗೆ ಮತ್ತೊಂದು ಹೆಗ್ಗಳಿಕೆ ಪಡೆದುಕೊಂಡರು.

ಅಲ್ಲದೇ ಅಫ್ಘಾನಿಸ್ತಾನ ವಿರುದ್ಧದ 2ನೇ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಗೆಲುವು ಸಾಧಿಸಿದ ಭಾರತ 2-0 ಅಂತರದಲ್ಲಿ ಸರಣಿ ಗೆದ್ದುಕೊಂಡಿತು. ಈ ಗೆಲುವಿನ ಮೂಲಕ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ, ಭಾರತ ತಂಡದ ನಾಯಕನಾಗಿ ಹೆಚ್ಚು ಟಿ20 ಸರಣಿ ಗೆದ್ದು ಹಿರಿಮೆ ಪಡೆದರು. ಇದು ರೋಹಿತ್‌ ನಾಯಕತ್ವದಲ್ಲಿ ಭಾರತ ಗೆದ್ದ 12ನೇ ಟಿ20 ಸರಣಿಯಾಗಿದೆ.

Previous Post

ಜೈಸ್ವಾಲ್‌-ದುಬೆ ಬ್ಯಾಟಿಂಗ್‌ ಅಬ್ಬರ: ಅಫ್ಘಾನಿಸ್ತಾನ್‌ ವಿರುದ್ಧ 2-0 ಅಂತರದಲ್ಲಿ ಟಿ20 ಸರಣಿ ಗೆದ್ದ ಭಾರತ

Next Post

ಬಿಜೆಪಿಯ ಸಂಘಟನಾತ್ಮಕ ಜಿಲ್ಲೆಗಳಿಗೆ ಹೊಸ ಸಾರಥಿಗಳ ನೇಮಕ: 39 ಜಿಲ್ಲಾಧ್ಯಕ್ಷರನ್ನು ನೇಮಿಸಿದ ಬಿವೈವಿ

Related Posts

Ranji Trophy 2026: ರಣಜಿ ಟ್ರೋಫಿ ಗೆದ್ದ ಜಮ್ಮುಕಾಶ್ಮಿರ ತಂಡಕ್ಕೆ ಬಹುಮಾನಗಳ ಸುರಿಮಳೆ
Top Story

Ranji Trophy 2026: ರಣಜಿ ಟ್ರೋಫಿ ಗೆದ್ದ ಜಮ್ಮುಕಾಶ್ಮಿರ ತಂಡಕ್ಕೆ ಬಹುಮಾನಗಳ ಸುರಿಮಳೆ

by ಪ್ರತಿಧ್ವನಿ
March 1, 2026
0

ಹುಬ್ಬಳ್ಳಿಯ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮೊದಲ ಬಾರಿಗೆ ಫೈನಲ್ ತಲುಪಿದ್ದ ಜಮ್ಮು ಮತ್ತು ಕಾಶ್ಮೀರ ತಂಡ ಬಲಿಷ್ಠ ಕರ್ನಾಟಕವನ್ನು ಮಣಿಸಿ...

Read moreDetails
ಚೊಚ್ಚಲ ರಣಜಿ ಟ್ರೋಫಿಗೆ ಮುತ್ತಿಕ್ಕಿದ ಜಮ್ಮುಕಾಶ್ಮೀರ: 67 ವರ್ಷಗಳಲ್ಲಿ ಮೊದಲ ಗೆಲುವು

ಚೊಚ್ಚಲ ರಣಜಿ ಟ್ರೋಫಿಗೆ ಮುತ್ತಿಕ್ಕಿದ ಜಮ್ಮುಕಾಶ್ಮೀರ: 67 ವರ್ಷಗಳಲ್ಲಿ ಮೊದಲ ಗೆಲುವು

February 28, 2026
IPL2026: ಐಪಿಎಲ್‌ 2026 ಹೊಸ ವೇಳಾಪಟ್ಟಿ ಪ್ರಕಟ

IPL2026: ಐಪಿಎಲ್‌ 2026 ಹೊಸ ವೇಳಾಪಟ್ಟಿ ಪ್ರಕಟ

February 28, 2026
ಸೆಮಿಫೈನಲ್ ಗೆ ಎಂಟ್ರಿ ಕೊಡುವ ಮೊದಲೇ ಮತ್ತೊಂದು ದಾಖಲೆ ಮಾಡಿದ ಟೀಮ್ ಇಂಡಿಯಾ

ಸೆಮಿಫೈನಲ್ ಗೆ ಎಂಟ್ರಿ ಕೊಡುವ ಮೊದಲೇ ಮತ್ತೊಂದು ದಾಖಲೆ ಮಾಡಿದ ಟೀಮ್ ಇಂಡಿಯಾ

February 27, 2026
ವಿಶ್ವಕಪ್‌ನಲ್ಲಿ ಭಾರತ – ಪಾಕ್‌ ಸೆಣಸಾಟ ಡೌಟ್.. : ಕಾರಣವೇನು ಗೊತ್ತಾ..?

ವಿಶ್ವಕಪ್‌ನಲ್ಲಿ ಭಾರತ – ಪಾಕ್‌ ಸೆಣಸಾಟ ಡೌಟ್.. : ಕಾರಣವೇನು ಗೊತ್ತಾ..?

February 25, 2026
Next Post
ಬಿಜೆಪಿಯ ಸಂಘಟನಾತ್ಮಕ ಜಿಲ್ಲೆಗಳಿಗೆ ಹೊಸ ಸಾರಥಿಗಳ ನೇಮಕ: 39  ಜಿಲ್ಲಾಧ್ಯಕ್ಷರನ್ನು ನೇಮಿಸಿದ ಬಿವೈವಿ

ಬಿಜೆಪಿಯ ಸಂಘಟನಾತ್ಮಕ ಜಿಲ್ಲೆಗಳಿಗೆ ಹೊಸ ಸಾರಥಿಗಳ ನೇಮಕ: 39 ಜಿಲ್ಲಾಧ್ಯಕ್ಷರನ್ನು ನೇಮಿಸಿದ ಬಿವೈವಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!