• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, September 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ವಿನೋದ್ ರಾಜ್ ಗೆ ಮದುವೆ ಆಗಿದೆಯಾ? ಆ ದಾಖಲೆಯಲ್ಲೇನಿದೆ?ಲೀಲಾವತಿಯವರೇ ಹೇಳಿದ್ರಾ ಸತ್ಯ..?

Any Mind by Any Mind
December 8, 2023
in ಸಿನಿಮಾ
0
ವಿನೋದ್ ರಾಜ್ ಗೆ ಮದುವೆ ಆಗಿದೆಯಾ? ಆ ದಾಖಲೆಯಲ್ಲೇನಿದೆ?ಲೀಲಾವತಿಯವರೇ ಹೇಳಿದ್ರಾ ಸತ್ಯ..?
Share on WhatsAppShare on FacebookShare on Telegram

ಲೀಲಾವತಿ ಅವರ ಏಕೈಕ ಮಗ ವಿನೋದ್‌ ರಾಜ್‌ ಅವರಿಗೆ ಮದುವೆ ಆಗಿದ್ಯಾ..? ಈ ಬಗ್ಗೆ ನಟಿ ಲೀಲಾವತಿ ಅವರು ಏನು ಹೇಳಿದ್ದರು..? ವಿನೋದ್‌ರಾಜ್‌ ಅವರಿಗೆ ಮದುವೆ ಆಗಿ ಮಕ್ಕಳಿದ್ದಾರೆ ಎಂದು ದಾಖಲೆ ಸಮೇತ ಹೇಳಿದ್ದು ಯಾರು ಗೊತ್ತಾ, ಇಲ್ಲಿದೆ ಮಾಹಿತಿ .

ADVERTISEMENT


ವಿನೋದ್‌ ರಾಜ್‌ ಅವರಿಗೆ ಮದುವೆ ಆಗಿದೆ ಎಂದು ದಾಖಲೆ ಸಮೇತ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು ನಿರ್ದೇಶಕ ಪ್ರಕಾಶ್‌ರಾಜ್‌ ಸಾಹು.
ಮೊದಲನೆಯ ವಿಷಯ: ಲೀಲಾವತಿಯವರ ಗಂಡ ಮಹಾಲಿಂಗ ಭಾಗವತರ್ ಅನ್ನುವುದು.ಇದು ಈ ಕೆಳಗೆ ಕೊಟ್ಟಿರುವ ಲೀಲಾವತಿಯವರ ಚನ್ನೈ ಆಸ್ತಿಯ ಪತ್ರ ತಮಿಳು ಭಾಷೆಯಲ್ಲಿದೆ ಅದರಲ್ಲಿ ಮಹಾಲಿಂಗ ಭಾಗವತರ್ ಅವರ ಪತ್ನಿ ಲೀಲಾವತಿ ಅಮ್ಮಾಳ್ (ಲೀಲಾವತಿಯಮ್ಮ) ಅನ್ನುವುದು ಸ್ಪಷ್ಟವಾಗಿದೆ.
ಎರಡನೆಯ ವಿಷಯ: ವಿನೋದ್ ರಾಜ್ ಮದುವೆಯನ್ನೇ ಆಗದೆ ತಾಯಿಯ ಸೇವೆಯಲ್ಲಿ ನಿರತರಾಗಿದ್ದಾರೆ ಅನ್ನುವವರಿಗೆ ಮಾಹಿತಿ. ಈ ಕೆಳಗಿನ ಫೋಟೋದಲ್ಲಿ ಸೋಫಾಮೇಲೆ ಕುಳಿತಿರುವವರು ವಿನೋದ್ ರಾಜ್ ಹೆಂಡತಿ ಮತ್ತು ಮಗ, ಚನ್ನೈನಲ್ಲಿದ್ದಾರೆ ಮಗ ಇಂಜಿನಿಯರಿಂಗ್ ಓದುತ್ತಿದ್ದಾನೆ.


ಈ ಫ್ಯಾಮಿಲಿ ಫೋಟೋ ನನಗೆ ಸಿಕ್ಕಿ ಆರು ತಿಂಗಳ ಮೇಲಾಯ್ತು, ಆಗೇನಾದರೂ ಈ ಫೋಟೋ ಪ್ರಕಟಿಸಿದ್ದರೆ ಅವರು ಖಂಡಿತ “ಅವರು ಯಾರೋ ಅಭಿಮಾನಿಗಳು” ಅಂದು ಬಿಡುತ್ತಿದ್ದರು ಅದಕ್ಕಾಗಿ ಸೂಕ್ತ ದಾಖಲೆಗಾಗಿ ಕಾಯುತ್ತಿದ್ದೆ ಇಂದು ಗೆಳೆಯರೊಬ್ಬರು ಚನ್ನೈನಿಂದ ಈ ಮಾರ್ಕ್ಸ್‌ ಕಾರ್ಡ್‌ ಮತ್ತು ಆಸ್ತಿ ದಾಖಲೆ ಪತ್ರ ಕಳುಹಿಸಿ ಕೊಟ್ಟರು ಆದ್ದರಿಂದ ಇಂದು ಇವನ್ನು ಬಹಿರಂಗ ಪಡಿಸಿದ್ದೇನೆ
ಎಂದು ಇದೇ ವರ್ಷ ಸೋಷಿಯಲ್‌ ಮೀಡಿಯಾದಲ್ಲಿ ಪ್ರಕಾಶ್‌ರಾಜ್‌ ಸಾಹು ಮಾಹಿತಿ ಹಂಚಿಕೊಂಡಿದ್ದರು.

ಇನ್ನು ತಮ್ಮ ಮಗ ವಿನೋದ್‌ ರಾಜ್‌ ಅವರ ಮದುವೆ ಬಗ್ಗೆ ಲೀಲಾವತಿ ಅವರು ಸಂದರ್ಶನವೊಂದರಲ್ಲಿ ಮಾತಾಡಿದ್ದರು.‘ನನ್ನ ಮಗನ ಮದುವೆ ಆಗಿದೆ. ಅದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ಆದರೆ, ಸಿಂಪಲ್ ಆಗಿ ಮದುವೆ ಮಾಡಿದೆ. ನನ್ನ ಹತ್ತಿರ ದುಡ್ಡಿಲ್ಲದ ಕಾರಣ ತಿರುಪತಿ ಬೆಟ್ಟದ ಮೇಲೆ ಮಾಡಿದೆ. ಎಂತೆಂಥವರ ಮದುವೆ ಎಲ್ಲೆಲ್ಲೋ ಆಗಿದೆ. ಪ್ಯಾಲೇಸ್ ಗಳಲ್ಲಿ ಮಾಡಿದ್ದಾರೆ. ಆದರೆ, ನನಗೆ ಆ ಶಕ್ತಿ ಇರಲಿಲ್ಲ. ಅನೇಕರು ಈ ಕುರಿತು ಹೀಯಾಳಿಸಿದರು. ಹಾಗಾಗಿ ಚರ್ಚೆ ಮಾಡಲಿಲ್ಲ’.

‘ನನ್ನ ಮಗನ ಮದುವೆಗೆ 7 ಜನ ಕನ್ನಡಿಗರು ಬಂದಿದ್ದರು. ಏನ್ ಲೀಲಾವತಿ ಅವರೇ ನಿಮ್ಮ ಮಗನ ಮದುವೆಗೆ ಏಳೇ ಏಳು ಜನ ಬಂದಿದ್ದಾರೆ. ಜನ ಸಿಗಲಿಲ್ಲವಾ ಎಂದು ಅವಮಾನಿಸಿದ್ರು. ಯಾವುದಕ್ಕೂ ನಾನು ತಲೆ ಕೆಡಿಸಿಕೊಳ್ಳಲಿಲ್ಲ. ಮೊಮ್ಮಗ ಮತ್ತು ಸೊಸೆ ಚೆನ್ನಾಗಿದ್ದಾರೆ. ಅವರಿಗೆ ಯಾವುದೇ ಕೊರತೆ ಮಾಡಿಲ್ಲ. ಅಂತರಂಗದ ಸುದ್ದಿಯನ್ನು ಈ ರೀತಿ ಕೇಳುತ್ತಾರೆ ಅಂತ ಬೇಸರವಾಗುತ್ತದೆ. ಯಾರು ಏನೇ ಹೇಳಲಿ ನನ್ನ ಆತ್ಮಸಾಕ್ಷಿಯಂತೆ ನಡೆದುಕೊಳ್ಳುವೆ’
ಎಂದು ಯೂಟ್ಯೂಬ್‌ವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಲೀಲಾವತಿ ಹೇಳಿದ್ದರು.

Tags: Actress LeelavatiBJPCongress PartyDr.RajkumarHattrick Hero ShivrajkumarsandalwoodVinod Rajಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿ
Previous Post

ಲೀಲಾವತಿಯವರೊಂದಿಗೇ ಮರೆಯಾಯ್ತಾ ಮದುವೆ ರಹಸ್ಯ..?

Next Post

ಸಂಸತ್‌ ಸ್ಥಾನದಿಂದ ಮೆಹುವಾ ಮೊಯಿತ್ರಾ ಉಚ್ಛಾಟನೆ.. ಇದು ನ್ಯಾಯವೇ..!?

Related Posts

ಬಿಗ್ ಬಾಸ್ ವೇದಿಕೆಯಲ್ಲೇ ಟೀ-ಶರ್ಟ್ ಕಳಚಿದ ಸಲ್ಮಾನ್ ಖಾನ್ : ಟ್ರೋಲಿಗರಿಗೆ ಖಡಕ್ ಎಚ್ಚರಿಕೆ
Top Story

ಬಿಗ್ ಬಾಸ್ ವೇದಿಕೆಯಲ್ಲೇ ಟೀ-ಶರ್ಟ್ ಕಳಚಿದ ಸಲ್ಮಾನ್ ಖಾನ್ : ಟ್ರೋಲಿಗರಿಗೆ ಖಡಕ್ ಎಚ್ಚರಿಕೆ

by ಪ್ರತಿಧ್ವನಿ
September 20, 2026
0

ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿರುವ ನಕಾರಾತ್ಮಕತೆ ಹಾಗೂ ಬಾಡಿ ಶೇಮಿಂಗ್ ವಿರುದ್ಧ ಬಾಲಿವುಡ್ ನಟ ಸಲ್ಮಾನ್ ಖಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಬಿಗ್ ಬಾಸ್ 20'ರ ಇತ್ತೀಚಿನ...

Read moreDetails
ಸುದ್ದಿ ಕೇಳಿ ಅನಂತ್ ನಾಗ್ ಹೇಳಿದ್ದೇನು ? ಪತಿಯ ಪ್ರಶಸ್ತಿ ಬಗ್ಗೆ ಗಾಯತ್ರಿ ಅನಂತ್ ನಾಗ್ ಹೇಳಿದ್ದೇನು ?

ಸುದ್ದಿ ಕೇಳಿ ಅನಂತ್ ನಾಗ್ ಹೇಳಿದ್ದೇನು ? ಪತಿಯ ಪ್ರಶಸ್ತಿ ಬಗ್ಗೆ ಗಾಯತ್ರಿ ಅನಂತ್ ನಾಗ್ ಹೇಳಿದ್ದೇನು ?

September 16, 2026
‘ಯಜಮಾನ’ ಸಿನಿಮಾದ ಅಜ್ಜಿ ಇನ್ನಿಲ್ಲ; ಹಿರಿಯ ನಟಿ ಲಕ್ಷ್ಮೀ ದೇವಿ ನಿಧನ

‘ಯಜಮಾನ’ ಸಿನಿಮಾದ ಅಜ್ಜಿ ಇನ್ನಿಲ್ಲ; ಹಿರಿಯ ನಟಿ ಲಕ್ಷ್ಮೀ ದೇವಿ ನಿಧನ

September 9, 2026
ನಟಿ ರಮ್ಯಾ ಬಳಿ ಎಷ್ಟು ಕೋಟಿ ಆಸ್ತಿ? ವೈರಲ್ ಆಗುತ್ತಿರುವ ನೆಟ್‌ವರ್ತ್ ಲೆಕ್ಕದ ಅಸಲಿಯತ್ತೇನು?

ನಟಿ ರಮ್ಯಾ ಬಳಿ ಎಷ್ಟು ಕೋಟಿ ಆಸ್ತಿ? ವೈರಲ್ ಆಗುತ್ತಿರುವ ನೆಟ್‌ವರ್ತ್ ಲೆಕ್ಕದ ಅಸಲಿಯತ್ತೇನು?

September 7, 2026
9 ವರ್ಷಗಳ ಕಾನೂನು ಸಮರ ಅಂತ್ಯ : ದುನಿಯಾ ವಿಜಯ್‌ – ನಾಗರತ್ನಗೆ ಡಿವೋರ್ಸ್‌ ; ನಟ ನೀಡಬೇಕಾದ ಜೀವನಾಂಶವೆಷ್ಟು..?

9 ವರ್ಷಗಳ ಕಾನೂನು ಸಮರ ಅಂತ್ಯ : ದುನಿಯಾ ವಿಜಯ್‌ – ನಾಗರತ್ನಗೆ ಡಿವೋರ್ಸ್‌ ; ನಟ ನೀಡಬೇಕಾದ ಜೀವನಾಂಶವೆಷ್ಟು..?

September 3, 2026
Next Post
ಸಂಸತ್‌ ಸ್ಥಾನದಿಂದ ಮೆಹುವಾ ಮೊಯಿತ್ರಾ ಉಚ್ಛಾಟನೆ.. ಇದು ನ್ಯಾಯವೇ..!?

ಸಂಸತ್‌ ಸ್ಥಾನದಿಂದ ಮೆಹುವಾ ಮೊಯಿತ್ರಾ ಉಚ್ಛಾಟನೆ.. ಇದು ನ್ಯಾಯವೇ..!?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada