ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Renuka swamy murder case) ನಟ ದರ್ಶನ್ ಜೈಲು ಪಾಲಾಗಿ, ನೂರಕ್ಕೂ ಹೆಚ್ಚು ದಿನಗಳು ಆಗಿದೆ. ಬೇಲ್ (Ball) ಟೆನ್ನನ್‌ನಲ್ಲೇ ದಾಸ ಬಳ್ಳಾರಿ ಜೈಲಿನಲ್ಲಿ ದಿನ ದೂಡುವಂತಾಗಿದೆ. ಈ ಮಧ್ಯೆ ಇವತ್ತು ದರ್ಶನ್ (Darshan) ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

ಈ ಪ್ರಕರಣದಲ್ಲಿ ಸೆಷನ್ಸ್ ಕೋರ್ಟ್‌ನಲ್ಲೇ (Sessions court) A2 ಆರೋಪಿ ದರ್ಶನ್ ಗೆ ಬೇಲ್ ಸಿಗಲಿದೆ ಎಂದು ದರ್ಶನ್ ಪರ ವಕೀಲರು ವಿಶ್ವಾಸದಲ್ಲಿದ್ದಾರೆ.
ಹೀಗಾಗಿ ಇಂದೇ ದರ್ಶನ್‌ಗೆ ಜಾಮೀನು ಸಿಕ್ಕಿದ್ರೆ ಬಳ್ಳಾರಿಯಿಂದ ಬೆಂಗಳೂರಿಗೆ (Bellary to bangalore) ಕರೆತರಲು ನಟ ದರ್ಶನ್ ಆಪ್ತರು ಈಗಾಗಲೇ ಹೆಲಿಕಾಪ್ಟರ್ (helicopter) ಬುಕ್ ಮಾಡಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿದೆ.





