• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಗೋಲ್ಡ್ ಸ್ಮಗ್ಲಿಂಗ್ ಕೇಸ್..! ಏರ್ಪೋರ್ಟ್ ಗಳು ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುತ್ತದೆ : ಸಚಿವ ಸಂತೋಷ್ ಲಾಡ್ 

Chetan by Chetan
March 13, 2025
in Top Story, ಇದೀಗ, ಕರ್ನಾಟಕ, ರಾಜಕೀಯ
0
ಸಿಎಂ ಬದಲಾವಣೆ ಚರ್ಚೆ- ನನ್ನ‌ ವೈಯುಕ್ತಿಕ ಅಭಿಪ್ರಾಯ ಹೇಳೋಕೆ‌ಬರಲ್ಲ..ನಾನು ಹೇಳುವವನೂ ಅಲ್ಲ : ಸಂತೋಷ್ ಲಾಡ್ 
Share on WhatsAppShare on FacebookShare on Telegram

ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ (RANYA rao gold smuggling) ವಿಚಾರಕ್ಕೆ ಸಂಬಂಧಪಟ್ಟಂತೆ ವಿಧಾನಸೌಧದಲ್ಲಿ ಸಚಿವ ಸಂತೋಷ್ ಲಾಡ್ (Santosh lad) ಪ್ರತಿಕ್ರಿಯಿಸಿದ್ದು, ವಿಮಾನ ನಿಲ್ದಾಣಗಳು (Airports) ಕೇಂದ್ರ ಸರ್ಕಾರದ ಅಧೀನದಲ್ಲಿರುತ್ತದೆ ಎಂದು ಹೇಳಿದ್ದಾರೆ. 

ADVERTISEMENT

ಈ ವಿಚಾರದಲ್ಲಿ ನಾವು ಯಾರನ್ನೂ ಡಿಫೆಂಡ್ ಮಾಡಲ್ಲ. ದೇಶಕ್ಕೆ ಅಕ್ರಮವಾಗಿ ಗೋಲ್ಡ್ ಈ ರೀತಿ ಬರೋದು ವೈಯಲೇಶನ್ ಆಗುತ್ತೆ. ಡಿಆರ್ ಪಾಸ್ ಆಗಿ ಹೇಗೆ ಹೊರ ಬರೋಕೆ ಸಾಧ್ಯ?ಇದು ಒಂದೇ ಏರ್ಪೋರ್ಟ್ ಅಲ್ಲಬೇರೆಡೆಯೂ ಆಗಿರಬಹುದು, ಯಾಕೆ ಆಗಿರಲ್ಲ? ತನಿಖೆ ಮಾಡಿದರೆ ತಾನೇ ಹೊರಬರೋದು? ಎಂದಿದ್ದಾರೆ. 

ಇನ್ನು ಕಸ್ಟಮ್ಸ್ ಯಾಕೆ ಬೈಪಾಸ್ ಮಾಡ್ತಾರೆ? ಲೀಗಲ್ ಆಗಿ ತಂದರೆ ಏನೂ‌ ಸಮಸ್ಯೆ ಇಲ್ಲ. ದುಬೈನವರು ಎಷ್ಟು ಖರೀದಿ ಮಾಡಿದ್ರೂ ಕೊಡ್ತಾರೆ. ಅಫಿಶಿಯಲಿ ನೀವು ಖರೀದಿ ಮಾಡಿ ತರಬಹುದು.ನಮ್ಮಲ್ಲಿ‌ ಕಸ್ಟಮ್ಸ್ ಇದ್ದಾರೆ,ಅವರನ್ನ ಪಾಸ್ ಮಾಡಿದ್ರೆ ತಾನೇ ಹೊರಬರೋದು? ಎಂದಿದ್ದಾರೆ. 

ದುಬೈನಲ್ಲಿ ಕಳ್ಳತನ ಆಗೋದಿಲ್ಲ.ಅಲ್ಲಿ 100 ಕೆಜಿ ಬೇಕಾದ್ರೂ ಕೊಡ್ತಾರೆ.ಆದರೆ, ಇಲ್ಲಿ ಕಸ್ಟಮ್ಸ್ ನವರು ಬಿಟ್ಟಿದ್ದೇಕೆ? ಎಂದು ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ. 

Tags: ಗೋಲ್ಡ್ ಸ್ಮಗ್ಲಿಂಗ್ caseಚಿನ್ನ ಅಕ್ರಮ ಸಾಗಾಟನಟಿ ರನ್ಯಾ ರಾವ್ಸಂತೋಷ್ ಲಾಡ್
Previous Post

ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಏರ್ಪೋರ್ಟ್ ಸಿಬ್ಬಂದಿ ಪಾತ್ರ ಬಯಲು..! ಪ್ರೋಟೋಕಾಲ್ ಉಲ್ಲಂಘನೆ ದೃಢ! 

Next Post

ಸದನದಲ್ಲಿ ಹಾವು-ಬೀದಿ ನಾಯಿಗಳ ಸ್ವಾರಸ್ಯಕರ ಚರ್ಚೆ..! ನಗೆ ಚಟಾಕಿ ಹಾರಿಸಿದ ಸ್ಪೀಕರ್ ! 

Related Posts

₹10,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ‘ಒಂದು ಗಂಟೆ’ ವಿಳಂಬ? ವಂಚನೆ ತಡೆಗೆ RBI ಹೊಸ ಯೋಜನೆ
Top Story

ಪ್ಲೂಟೋಗೆ ಮತ್ತೆ ಗ್ರಹ ಸ್ಥಾನಮಾನ? ಬಾಲಕಿಯ ಪತ್ರದಿಂದ ವಿಜ್ಞಾನ ಲೋಕದಲ್ಲಿ ಚರ್ಚೆ

by ಪ್ರತಿಧ್ವನಿ
April 10, 2026
0

ಬಾಹ್ಯಾಕಾಶ ಪ್ರಿಯರಿಗೆ ಸಂತಸದ ಸುದ್ದಿ ಕೇಳಿಬಂದಿದ್ದು, ಒಮ್ಮೆ ಸೌರಮಂಡಲದ ಒಂಬತ್ತನೇ ಗ್ರಹವೆಂದು ಪರಿಗಣಿಸಲ್ಪಟ್ಟಿದ್ದ Pluto ಮತ್ತೆ ಗ್ರಹ ಸ್ಥಾನಮಾನ ಪಡೆಯುವ ಸಾಧ್ಯತೆ ಕುರಿತು ಹೊಸ ಚರ್ಚೆಗಳು ಆರಂಭವಾಗಿವೆ.ಈ...

Read moreDetails
ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

April 10, 2026
ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

April 10, 2026
ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

April 9, 2026
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
Next Post
ಸದನದಲ್ಲಿ ಹಾವು-ಬೀದಿ ನಾಯಿಗಳ ಸ್ವಾರಸ್ಯಕರ ಚರ್ಚೆ..! ನಗೆ ಚಟಾಕಿ ಹಾರಿಸಿದ ಸ್ಪೀಕರ್ ! 

ಸದನದಲ್ಲಿ ಹಾವು-ಬೀದಿ ನಾಯಿಗಳ ಸ್ವಾರಸ್ಯಕರ ಚರ್ಚೆ..! ನಗೆ ಚಟಾಕಿ ಹಾರಿಸಿದ ಸ್ಪೀಕರ್ ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada