• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಾಣಿಜ್ಯ

ಬಂಗಾರದ ಬೆಲೆ ಇಳಿಕೆ: ಇಲ್ಲಿದೆ‌ ಚಿನ್ನ ಪ್ರಿಯರಿಗೆ ಚಿನ್ನದಂತ ಸುದ್ದಿ

ಪ್ರತಿಧ್ವನಿ by ಪ್ರತಿಧ್ವನಿ
February 27, 2026
in ವಾಣಿಜ್ಯ
0
ಬಂಗಾರದ ಬೆಲೆ ಇಳಿಕೆ: ಇಲ್ಲಿದೆ‌ ಚಿನ್ನ ಪ್ರಿಯರಿಗೆ ಚಿನ್ನದಂತ ಸುದ್ದಿ
Share on WhatsAppShare on FacebookShare on Telegram

ನಿನ್ನೆ ಬೆಲೆಯಲ್ಲಿ ಭಾರೀ ಇಳಿಕೆ ಕಂಡಿದ್ದ ಚಿನ್ನದ ದರ ಇಂದು (ಫೆಬ್ರವರಿ 27) ಮತ್ತಷ್ಟು ಕುಸಿತ ಕಂಡಿದೆ.ಕಳೆದ ವಾರ ಚಿನ್ನದ ದರದಲ್ಲಿ ಸತತ ಏರಿಕೆ ಕಂಡುಬಂದಿತ್ತು. ಆದರೆ ಫೆಬ್ರವರಿ 26ರಿಂದ ಇಳಿಕೆಯಾಗಿದೆ. ಶುಭಕಾರ್ಯಗಳಿಗಾಗಿ ಆಭರಣ ಖರೀದಿಸಲು ಯೋಚಿಸುತ್ತಿರುವವರಿಗೆ ಇದು ಸಂತಸದ ಸುದ್ದಿಯಾಗಿದೆ.

ADVERTISEMENT
The Ragam Cafe  : ಸಂಸ್ಕೃತಿ ಎತ್ತಿ ಇಡಿಯುತ್ತೆ ಈ The Ragam cafe #pratidhvani #bengaluru #itcompanyindia

 

ಬೆಂಗಳೂರು ಮಾರುಕಟ್ಟೆಯಲ್ಲಿ ಇಂದು ಬೆಳಗ್ಗೆ 7:00 ಗಂಟೆಯ ಸ್ಥಿತಿಗೆ ಅನುಗುಣವಾಗಿ:

  • 24 ಕ್ಯಾರೆಟ್ (ಅಪರಂಜಿ) 10 ಗ್ರಾಂ – ₹1,61,010
  • 22 ಕ್ಯಾರೆಟ್ 10 ಗ್ರಾಂ – ₹1,47,590
  • ಬೆಳ್ಳಿ (1 ಕೆಜಿ) – ₹2,84,900

ನಿನ್ನೆ 22 ಕ್ಯಾರೆಟ್ ಚಿನ್ನದ ಮೇಲೆ ₹800 ಇಳಿಕೆಯಾಗಿದ್ದರೆ, ಇಂದು ಪ್ರತಿ ಗ್ರಾಂಗೆ ₹1ರಷ್ಟು ಕುಸಿತವಾಗಿದೆ.

 

 

ಕೇಂದ್ರದ ಪ್ರಕಟಣೆಯ ಪ್ರಕಾರ, ಚಿನ್ನದ ಒಪ್ಪಂದಗಳ ಮೇಲಿನ ಮಾರ್ಜಿನ್ ಅಗತ್ಯವನ್ನು 21 ಶೇಕಡದಿಂದ 18 ಶೇಕಡಕ್ಕೆ ಇಳಿಸಲಾಗಿದೆ. ಜೊತೆಗೆ, ದೈನಂದಿನ ಬೆಲೆ ಏರಿಳಿತದ ಮಿತಿಯನ್ನು 20 ಶೇಕಡದಿಂದ 17 ಶೇಕಡಕ್ಕೆ ಕಡಿತಗೊಳಿಸಲಾಗಿದೆ.ಜಾಗತಿಕ ಮಾರುಕಟ್ಟೆಗಳಲ್ಲಿ ಇತ್ತೀಚೆಗೆ ಕಂಡುಬಂದಿರುವ ಚಿನ್ನ ಮತ್ತು ಬೆಳ್ಳಿಯ ಹೆಚ್ಚಿನ ಏರಿಳಿತದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Tags: china marketGoldgold rateSilver
Previous Post

ಹೊಸ ರೀತಿಯ ಹನಿಟ್ರಾಪ್: ಯುವಕನ ಮೇಲೆ ಹಲ್ಲೆ!

Next Post

ಎಪ್ಸ್ಟೀನ್ ಫೈಲ್ಸ್: ಬಹಿರಂಗವಾಗಿ ಸತ್ಯ ಒಪ್ಪಿಕೊಂಡು ಕ್ಷಮೆ ಕೇಳಿದ ಬಿಲ್ ಗೇಟ್ಸ್

Related Posts

ಇರಾನ್ ನಿಂದ ಭಾರತ ಏನೆಲ್ಲಾ ಖರೀದಿಸುತ್ತೆ.? ಯುದ್ಧದಿಂದ ಯಾವೆಲ್ಲ ಬೆಲೆ ಏರಲಿದೆ?
ವಾಣಿಜ್ಯ

ಇರಾನ್ ನಿಂದ ಭಾರತ ಏನೆಲ್ಲಾ ಖರೀದಿಸುತ್ತೆ.? ಯುದ್ಧದಿಂದ ಯಾವೆಲ್ಲ ಬೆಲೆ ಏರಲಿದೆ?

by ಪ್ರತಿಧ್ವನಿ
March 3, 2026
0

ಭಾರತ ಮತ್ತು ಇರಾನ್ ದೀರ್ಘಕಾಲದ ಸಂಬಂಧವನ್ನು ಹೊಂದಿವೆ. 1950 ರಲ್ಲಿ ಎರಡೂ ದೇಶಗಳು ಔಪಚಾರಿಕ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದವು. 1970 ರ ದಶಕದಲ್ಲಿ ವ್ಯಾಪಾರ ಸಂಬಂಧಗಳು ಮತ್ತಷ್ಟು...

Read moreDetails
ಧಾರವಾಡದಲ್ಲಿ ಆಕ್ರೋಶ: ಕಾಂಗ್ರೆಸ್ ನಾಯಕರ ಭಾವಚಿತ್ರಕ್ಕೆ ಚಪ್ಪಲಿಹಾರ, ಅರವಿಂದ ಬೆಲ್ಲದ್ ಗೆ ಬಿಜೆಪಿ ಶಾಲು ತೆಗೆಯಲು ಸೂಚನೆ 

ಡಿಜಿಟಲ್ ಚಿನ್ನ ವ್ಯವಹಾರ: ಜಾರ್ ಮೇಲೆ ಕರ್ನಾಟಕ ಸಿಐಡಿ ದಾಳಿ

February 25, 2026
ಹಾಸನ: ಜೀವಕ್ಕೇ ಕುತ್ತು ತಂದ ಜಾಲಿರೈಡ್‌, ಪ್ರಕರಣದ ವಿವರ ಇಲ್ಲಿದೆ..!

ಹಾಸನ: ಜೀವಕ್ಕೇ ಕುತ್ತು ತಂದ ಜಾಲಿರೈಡ್‌, ಪ್ರಕರಣದ ವಿವರ ಇಲ್ಲಿದೆ..!

February 23, 2026
ಅತಿಹೆಚ್ಚು ಬಾಳೆಹಣ್ಣು ಬೆಳೆಯುವ ನಗರ ಯಾವುದು ಗೊತ್ತೆ

ಅತಿಹೆಚ್ಚು ಬಾಳೆಹಣ್ಣು ಬೆಳೆಯುವ ನಗರ ಯಾವುದು ಗೊತ್ತೆ

February 21, 2026
ಅಭಿವೃದ್ಧಿ ಮಾದರಿಯೂ ಪರಿಸರ ವಿನಾಶವೂ

ಅಭಿವೃದ್ಧಿ ಮಾದರಿಯೂ ಪರಿಸರ ವಿನಾಶವೂ

February 20, 2026
Next Post
ಬಂಗಾರದ ಬೆಲೆ ಇಳಿಕೆ: ಇಲ್ಲಿದೆ‌ ಚಿನ್ನ ಪ್ರಿಯರಿಗೆ ಚಿನ್ನದಂತ ಸುದ್ದಿ

ಎಪ್ಸ್ಟೀನ್ ಫೈಲ್ಸ್: ಬಹಿರಂಗವಾಗಿ ಸತ್ಯ ಒಪ್ಪಿಕೊಂಡು ಕ್ಷಮೆ ಕೇಳಿದ ಬಿಲ್ ಗೇಟ್ಸ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada