• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಚಿನ್ನ ಖರೀದಿದಾರರೇ ಎಚ್ಚರ: ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ನಕಲಿ ಚಿನ್ನ

ಪ್ರತಿಧ್ವನಿ by ಪ್ರತಿಧ್ವನಿ
February 15, 2026
in Uncategorized
0
ಚಿನ್ನ ಖರೀದಿದಾರರೇ ಎಚ್ಚರ: ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ನಕಲಿ ಚಿನ್ನ
Share on WhatsAppShare on FacebookShare on Telegram

ಬಾಂಗ್ಲಾದೇಶದ ನಕಲಿ ಚಿನ್ನದ ಉತ್ಪನ್ನವು ಈಗ ಮಾರುಕಟ್ಟೆಗೆ ಕಾಲಿಟ್ಟಿದೆ. ಅಕಾ ಸ್ಟೋನ್ ಅಥವಾ ಬಾಂಗ್ಲಾದೇಶಿ ರೆಡ್ ಗೋಲ್ಡ್ ಚಿನ್ನದ ಖರಿದೀದಾರರಿಗೆ ಭಯ ಹುಟ್ಟಿಸುತ್ತಿದೆ. ಇದು ನಿಜವಾದ ಚಿನ್ನದಂತೆಯೇ ಕಾಣುತ್ತದೆ, ಸಾಮಾನ್ಯ ಜನರನ್ನು ಮಾತ್ರವಲ್ಲದೆ ಅನುಭವಿ ಅಕ್ಕಸಾಲಿಗರನ್ನು ಸಹ ಮೋಸಗೊಳಿಸುತ್ತದೆ.

ADVERTISEMENT
CM Siddaramaiah on DCM DK Shivakumar  ಟಗರು ಜೊತೆ ಬಂಡೆ ಐದು ವರ್ಷ ನಿಲ್ಲುತ್ತೆ  ! #pratidhvani

 

ಬಾಂಗ್ಲಾದೇಶಿ ರೆಡ್ ಗೋಲ್ಡ್ ವಾಸ್ತವವಾಗಿ ಚಿನ್ನವಲ್ಲ, ಆದರೆ ತೂಕ ಮತ್ತು ಬಣ್ಣದಲ್ಲಿ ಚಿನ್ನವನ್ನು ಹೋಲುತ್ತದೆ. ಇದನ್ನು ಅಕಾ ಸ್ಟೋನ್ ಎಂದು ಕರೆಯಲಾಗುತ್ತದೆ. ಇದು ನಕಲಿಯಾಗಿದ್ದರೂ, ಅದು ಪ್ರಮಾಣಿತ ಚಿನ್ನದ ಪರೀಕ್ಷೆಯಲ್ಲಿ ಪಾಸಾಗಿ ಕಣ್ಣಿಗೆ ಮಣ್ಣೆರುಚುತ್ತದೆ.ಅದಕ್ಕಾಗಿಯೇ ಅನೇಕ ಆಭರಣಕಾರರು ಮತ್ತು ಗ್ರಾಹಕರು ವಂಚನೆಗೆ ಬಲಿಯಾಗುತ್ತಿದ್ದಾರೆ.

Karavaliya Rakta Kanniru: ಪತ್ರಕರ್ತ ಇರ್ಷಾದ್ ಉಪ್ಪಿನಂಗಡಿ ಅವರು ಬರೆದಿರುವ, ಕರಾವಳಿ  ಕರಾಳ ಮುಖ #pratidhvani

ಈ ಚಿನ್ನವನ್ನು ಪರೀಕ್ಷಿಸಲು ಕತ್ತರಿಸಿ ಅಥವಾ ಕರಗಿಸಿದ ನಂತರವೂ ಅದರ ಬಣ್ಣವು ಚಿನ್ನದ ಬಣ್ಣದ ಹಾಗೇ ಉಳಿಯುತ್ತದೆ. ನಿಜವಾದ ಚಿನ್ನವನ್ನು ಗುರುತಿಸಲು ಸುಲಭವಾದ ಮಾರ್ಗವೆಂದರೆ ಹಾಲ್‌ಮಾರ್ಕ್ ಅನ್ನು ಹುಡುಕುವುದು. ನಿಜವಾದ ಚಿನ್ನವು ಸಾಮಾನ್ಯವಾಗಿ 24K, 22K, ಅಥವಾ 18K ನ ಸ್ಪಷ್ಟ ಮುದ್ರೆಯನ್ನು ಹೊಂದಿರುತ್ತದೆ.

dk shivakumar wife   ಹೆಂಡತಿ ಭರ್ಜರಿ ಡ್ಯಾನ್ಸ್  ನೋಡಿ ನಾಚಿ ನೀರಾದ ಡಿಕೆ ಶಿವಕುಮಾರ್    #pratidhvani

ನಕಲಿ ಹಾಗೂ ಅಸಲಿ ಚಿನ್ನವನ್ನು ಪರೀಕ್ಷಿಸಲು ಮತ್ತೊಂದು ಸುಲಭ ಉಪಾಯ ಎಂದರೆ ವಿನೆಗರ್ ಪರೀಕ್ಷೆ.ಚಿನ್ನದ ಮೇಲೆ ಕೆಲವು ಹನಿ ಬಿಳಿ ವಿನೆಗರ್ ಸುರಿಯಿರಿ ಮತ್ತು 30-60 ಸೆಕೆಂಡುಗಳು ಕಾಯಿರಿ. ನಿಜವಾದ ಚಿನ್ನವು ಬಣ್ಣವನ್ನು ಬದಲಾಯಿಸುವುದಿಲ್ಲ, ಆದರೆ ನಕಲಿ ಚಿನ್ನವು ಕಪ್ಪಾಗುತ್ತದೆ‌.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Tags: fake goldGoldRed gold
Previous Post

ಕರ್ನಾಟಕ ಮೂಲದ ಸಾಕೇತ್ ಸಾವಿಗೆ ಕಾರಣವೇನು? ರೂಮೇಟ್ ಬಿಚ್ಚಿಟ್ಟ ಸತ್ಯ ಇಲ್ಲಿದೆ

Next Post

Indiavspak: ಪಾಕಿಸ್ತಾನದ ವಿರುದ್ಧ ಭಾರತದ ಭರ್ಜರಿ ಜಯ

Related Posts

“ಒಳ ಮೀಸಲಾತಿ ಜಾರಿ ಮಾಡದೇ ಹುದ್ದೆ ಭರ್ತಿಯಾದರೆ, ರಾಜ್ಯದಲ್ಲಿ ಮುಂದಿನ ಘಟನೆಗಳಿಗೆ ನೀವೇ ಹೊಣೆ”
Uncategorized

“ಒಳ ಮೀಸಲಾತಿ ಜಾರಿ ಮಾಡದೇ ಹುದ್ದೆ ಭರ್ತಿಯಾದರೆ, ರಾಜ್ಯದಲ್ಲಿ ಮುಂದಿನ ಘಟನೆಗಳಿಗೆ ನೀವೇ ಹೊಣೆ”

by ಪ್ರತಿಧ್ವನಿ
March 4, 2026
0

ಬೆಂಗಳೂರು : ಒಳ ಮೀಸಲಾತಿಯನ್ನೂ ಪರಿಗಣಿಸಿ ಯುವಜನತೆಗೆ ಉದ್ಯೋಗ ಸೃಷ್ಟಿ ಮಾಡಬೇಕು. ನ್ಯಾಯಾಲಯದ ಕುಂಟುನೆಪ ಕೊಡಬಾರದು. ಇಲ್ಲವಾದರೆ ಬಿಜೆಪಿ ಉಗ್ರ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾದೀತು ಎಂದು ಬಿಜೆಪಿ...

Read moreDetails
ಇರಾಕ್ -ಇರಾನ್ ಯುದ್ಧ: ಸೋಮವಾರ ಇಡೀ ದಿನ ನಡೆದದ್ದೇನು?

ಇರಾಕ್ -ಇರಾನ್ ಯುದ್ಧ: ಸೋಮವಾರ ಇಡೀ ದಿನ ನಡೆದದ್ದೇನು?

March 3, 2026
ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

March 1, 2026
Breaking: ಇರಾನ್ ನಾಯಕ ಅಲಿ ಖಮೇನಿ ಸಾವನ್ನು ದೃಢಪಡಿಸಿದ ಡೊನಾಲ್ಡ್ ಟ್ರಂಪ್! 

Breaking: ಇರಾನ್ ನಾಯಕ ಅಲಿ ಖಮೇನಿ ಸಾವನ್ನು ದೃಢಪಡಿಸಿದ ಡೊನಾಲ್ಡ್ ಟ್ರಂಪ್! 

March 1, 2026
ಈ ದಿನಾಂಕದಿಂದ ಭಾರತ-ನೇಪಾಳ ಗಡಿ ಬಂದ್: ಕಾರಣವೇನು

ಮೇಲ್ದರ್ಜೆಗೇರಿದ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಶೀಘ್ರದಲ್ಲಿ ಎಲ್ಲಾ ಸೌಲಭ್ಯ : ಸಚಿವ ದಿನೇಶ್ ಗುಂಡೂರಾವ್

February 28, 2026
Next Post
Indiavspak:  ಪಾಕಿಸ್ತಾನದ ವಿರುದ್ಧ ಭಾರತದ ಭರ್ಜರಿ ಜಯ

Indiavspak: ಪಾಕಿಸ್ತಾನದ ವಿರುದ್ಧ ಭಾರತದ ಭರ್ಜರಿ ಜಯ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada