ಕರ್ನಾಟಕ ರಾಜ್ಯ ಸರ್ಕಾರವು 18 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಕಲಬುರಗಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿದ್ದ ನಳಿನ್ ಅತುಲ್ ಅವರನ್ನು ಕೆಪಿಎಸ್ ಸಿ ಪರೀಕ್ಷಾ ನಿಯಂತ್ರಕ ಹುದ್ದೆಗೆ ವರ್ಗಾಯಿಸಲಾಗಿದೆ.
ವರ್ಗಾವಣೆಯಾದ ಅಧಿಕಾರಗಳ ವಿವರ…
1- ಹೆಪ್ಸಿಬಾ ರಾಣಿ ಕೊರ್ಲಪಾಟಿ– ವ್ಯವಸ್ಥಾಪಕ ನಿರ್ದೇಶಕಿ, ಕರ್ನಾಟಕ ವಿದ್ಯುತ್ ಕಾರ್ಖಾನೆ2- ಕೆ.ಎ. ದಯಾನಂದ– ಆಯುಕ್ತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
3- ಜಗದೀಶ ಜಿ– ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
4- ಕೆ.ಎಸ್. ಲತಾಕುಮಾರಿ– ನಿರ್ದೇಶಕಿ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ
5- ವಿ. ವಿ. ಜೋತ್ಸ್ನಾ– ವ್ಯವಸ್ಥಾಪಕ ನಿರ್ದೇಶಕಿ, ರೇಷ್ಮೆ ಕೈಗಾರಿಕಾ ನಿಗಮ
6- ಯಶವಂತ ಗುರುಕರ್– ಜಿಲ್ಲಾಧಿಕಾರಿ, ಕಲಬುರ್ಗಿ
7- ವೆಂಕಟ್ ರಾಜ – ಜಿಲ್ಲಾಧಿಕಾರಿ, ಕೋಲಾರ
8- ಶಿಲ್ಪಾ ಶರ್ಮ– ಆಯುಕ್ತರು, ಪಂಚಾಯತ್ರಾಜ್ ಇಲಾಖೆ
9- ಎನ್.ಎಂ. ನಾಗರಾಜ– ವ್ಯವಸ್ಥಾಪಕ ನಿರ್ದೇಶಕ, ರಾಜ್ಯ ವೈದ್ಯಕೀಯ ಸಾಮಗ್ರಿಗಳ
ಪೂರೈಕೆ ನಿಗಮ
10- ಎಂ. ಕನಗವಲ್ಲಿ– ಆಯುಕ್ತರು, ಆಹಾರ ಇಲಾಖೆ
11- ಗರಿಮಾ ಪವಾರ್– ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಯಾದಗಿರಿ
12- ಭುವನೇಶ ದೇವಿದಾಸ ಪಾಟೀಲ– ವ್ಯವಸ್ಥಾಪಕ ನಿರ್ದೇಶಕ, ಈಶಾನ್ಯ ಸಾರಿಗೆ ನಿಗಮ
13- ಶೇಖ್ ತನ್ವೀರ್ ಆಸಿಫ್– ಹೆಚ್ಚುವರಿ ಆಯುಕ್ತ, ಅಬಕಾರಿ ಇಲಾಖೆ
14- ಅನಿಲ್ಕುಮಾರ್ ಬಿ.ಎಚ್.– ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ
15- ಶಮ್ಲಾ ಇಕ್ಬಾಲ್– ಕಾರ್ಯದರ್ಶಿ, ಸಾರ್ವಜನಿಕ ಉದ್ದಿಮೆಗಳ ಇಲಾಖೆ
16- ಶಿಲ್ಪಾ ನಾಗ್– ಆಯುಕ್ತರು, ಗ್ರಾಮೀಣಾಭಿವೃದ್ಧಿ ಇಲಾಖೆ
17- ಲಿಂಗಮೂರ್ತಿ ಜಿ– ಕಾರ್ಯದರ್ಶಿ, ರಾಜ್ಯ ಚುನಾವಾಣಾ ಆಯೋಗ
18- ಇಬ್ರಾಹಿಂ ಮೈಗೂರ– ಕಾರ್ಯದರ್ಶಿ, ರೇರಾ