• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, October 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ಗುಜರಾತ್ ವಿರುದ್ಧ ಅರ್ಧಶತಕ; ಮೂಡಿದ್ದು ಹೊಸ ದಾಖಲೆ!

ಪ್ರತಿಧ್ವನಿ by ಪ್ರತಿಧ್ವನಿ
April 25, 2024
in ಕ್ರೀಡೆ
0
ಗುಜರಾತ್ ವಿರುದ್ಧ ಅರ್ಧಶತಕ; ಮೂಡಿದ್ದು ಹೊಸ ದಾಖಲೆ!
Share on WhatsAppShare on FacebookShare on Telegram

ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರೋಚಕ ಜಯ ಸಾಧಿಸಿದೆ. ನಾಯಕ ರಿಷಭ್ ಪಂತ್ ಸಿಡಿಸಿದ್ದ ಆಕರ್ಷಕ ಅರ್ಧ ಶತಕದ ನೆರವಿನಿಂದಾಗಿ ಡೆಲ್ಲಿ ಗೆಲುವು ಸಾಧಿಸಿದೆ. ಈ ಅರ್ಧ ಶತಕದ ಮೂಲಕ ರಿಷಭ್ ಕೂಡ ದಾಖಲೆ ಬರೆದಿದ್ದಾರೆ.

ADVERTISEMENT

ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಡೆಲ್ಲಿ ಆರಂಭಿಕ ಆಘಾತ ಅನುಭವಿಸಿತ್ತು. ನಂತರ ಬಂದ ನಾಯಕ ರಿಷಭ್ ಪಂತ್ 43 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 5 ಬೌಂಡರಿಗಳೊಂದಿಗೆ ಅಜೇಯ 88 ರನ್ ಗಳಿಸಿದ್ದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಉತ್ತಮ ರನ್ ಕಲೆ ಹಾಕುವಂತಾಯಿತು. ಈ ಪಂದ್ಯದಲ್ಲಿ ಪಂತ್ ಸಿಡಿಸಿದ್ದ ಅರ್ಧಶತಕದಿಂದಾಗಿ ಅತ್ಯಧಿಕ ಅರ್ಧಶತಕ ಸಿಡಿಸಿದ ಭಾರತೀಯ ಆಟಗಾರ ಎಂಬ ದಾಖಲೆಯನ್ನು ರಿಷಬ್ ಬರೆದರು.

ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ಆಟಗಾರ ಶಿಖರ್ ಧವನ್ ಹೆಸರಿನಲ್ಲಿ ಈ ದಾಖಲೆ ಇತ್ತು. ಡೆಲ್ಲಿ ಪರ 63 ಪಂದ್ಯಗಳನ್ನಾಡಿರುವ ಧವನ್ 18 ಅರ್ಧ ಶತಕ ಸಿಡಿಸಿದ್ದರು. ತಂಡದ ಪರ 106ನೇ ಇನ್ನಿಂಗ್ಸ್ ಆಡಿರುವ ಪಂತ್ 19ನೇ ಅರ್ಧಶತಕ ಸಿಡಿಸಿ ದಾಖಲೆ ಮುರಿದಿದ್ದಾರೆ.

ಡೆಲ್ಲಿ ಪರ ಪರ ಹೆಚ್ಚಿನ ಅರ್ಧಶತಕ ಸಿಡಿಸಿರುವ ದಾಖಲೆ ಡೇವಿಡ್ ವಾರ್ನರ್ ಹೆಸರಿನಲ್ಲಿದೆ. ವಾರ್ನರ್ ಇಲ್ಲಿಯವರೆಗೆ 89 ಇನಿಂಗ್ಸ್ ಗಳಲ್ಲಿ ಆಡಿ 24 ಅರ್ಧ ಶತಕ ಸಿಡಿಸಿದ್ದಾರೆ. ಈಗ 19 ಅರ್ಧಶತಕಗಳಿಂದ ರಿಷಭ್ ದ್ವಿತೀಯ ಸ್ಥಾನದಲ್ಲಿದ್ದಾರೆ.

Tags: DCGujaratHalfCenturyRecordRishabha Pant
Previous Post

ಮಾಲಾಶ್ರೀ ಅಭಿನಯದ “ಮಾರಕಾಸ್ತ್ರ” ಚಿತ್ರ “ಮಾರಣಾಯಧಂ” ಹೆಸರಿನಿಂದ ತೆಲುಗಿನಲ್ಲಿ ಬಿಡುಗಡೆ

Next Post

ಇರಾನ್ ವಿರುದ್ಧ ಮತ್ತೆ ಇಸ್ರೇಲ್ ದಾಳಿ; ಹಿಜ್ಬುಲ್ಲಾ ನೆಲೆ ಗುರಿಯಾಗಿಸಿ ದಾಳಿ

Related Posts

Ind vs WI: Bhuvneshwar Kumar makes a comeback to Team India after 4 years.
Top Story

Ind vs WI : 4 ವರ್ಷಗಳ ಬಳಿಕ ಟೀಮ್ ಇಂಡಿಯಾಗೆ ಭುವನೇಶ್ವರ್ ಕುಮಾರ್ ಕಮ್‌ಬ್ಯಾಕ್

by ಪ್ರತಿಧ್ವನಿ
October 16, 2026
0

ಬೆಂಗಳೂರು : ಭಾರತ ಮತ್ತು ವೆಸ್ಟ್ ಇಂಡೀಸ್ (Ind vs WI) ನಡುವಿನ ನಿರ್ಣಾಯಕ ಐದನೇ ಹಾಗೂ ಅಂತಿಮ ಟಿ20 ಪಂದ್ಯಕ್ಕೆ ವೇಗಿ ಭುವನೇಶ್ವರ್ ಕುಮಾರ್ (Bhuvneshwar...

Read moreDetails
Yuvraj Singh appointed as batting coach for Delhi Capitals

BREAKING : ಡೆಲ್ಲಿ ಕ್ಯಾಪಿಟಲ್ಸ್‌ಗೆ ಬ್ಯಾಟಿಂಗ್ ಕೋಚ್ ಆಗಿ ಯುವರಾಜ್ ಸಿಂಗ್ ನೇಮಕ | Yuvraj Singh

October 13, 2026
ICC ‘Player of the Month’ Honour: Prestigious Award for India’s Shubman Gill and Shafali Verma

ಐಸಿಸಿ ‘ಪ್ಲೇಯರ್ ಆಫ್ ದಿ ಮಂತ್’ ಗೌರವ: ಭಾರತದ ಶುಭ್‌ಮನ್ ಗಿಲ್ ಮತ್ತು ಶಫಾಲಿ ವರ್ಮಾಗೆ ಪ್ರತಿಷ್ಠಿತ ಪ್ರಶಸ್ತಿ | Player of the Month

October 13, 2026
Sourav Ganguly appointed as the new head coach of Delhi Capitals

BREAKING : ದೆಹಲಿ ಕ್ಯಾಪಿಟಲ್ಸ್ ಹೊಸ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ | Sourav Ganguly

October 6, 2026
Asian Games 2026 India achieves historic feat by securing 4th place with 85 medals

ಏಷ್ಯನ್ ಗೇಮ್ಸ್ 2026: 85 ಪದಕಗಳೊಂದಿಗೆ 4ನೇ ಸ್ಥಾನ ಪಡೆದು ಐತಿಹಾಸಿಕ ಸಾಧನೆಗೈದ ಭಾರತ | Asian Games

October 4, 2026
Next Post
ಇರಾನ್ ವಿರುದ್ಧ ಮತ್ತೆ ಇಸ್ರೇಲ್ ದಾಳಿ; ಹಿಜ್ಬುಲ್ಲಾ ನೆಲೆ ಗುರಿಯಾಗಿಸಿ ದಾಳಿ

ಇರಾನ್ ವಿರುದ್ಧ ಮತ್ತೆ ಇಸ್ರೇಲ್ ದಾಳಿ; ಹಿಜ್ಬುಲ್ಲಾ ನೆಲೆ ಗುರಿಯಾಗಿಸಿ ದಾಳಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada