• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಅಪ್ಪ ಅಂದರೆ ಆಸರೆ, ಅಪ್ಪ ಎಂದರೆ ತ್ಯಾಗ, ಅಪ್ಪ ಅಂದರೆ ಗಾಂಭೀರ್ಯ

ಪ್ರತಿಧ್ವನಿ by ಪ್ರತಿಧ್ವನಿ
June 15, 2025
in Top Story, ಇದೀಗ, ರಾಜಕೀಯ, ವಿದೇಶ
0
ಅಪ್ಪ ಅಂದರೆ ಆಸರೆ, ಅಪ್ಪ ಎಂದರೆ ತ್ಯಾಗ, ಅಪ್ಪ ಅಂದರೆ ಗಾಂಭೀರ್ಯ
Share on WhatsAppShare on FacebookShare on Telegram

ಅಪ್ಪ ಅಂದರೆ ಆಸರೆ, ಅಪ್ಪ ಎಂದರೆ ತ್ಯಾಗ, ಅಪ್ಪ ಅಂದರೆ ಗಾಂಭೀರ್ಯ, ಅಪ್ಪ ಅಂದರೆ ಪ್ರೀತಿ! ಅಪ್ಪ ದೇವರು ಕೊಟ್ಟ ದೇವರು. ಹೀಗೆ ತಂದೆಯನ್ನು ಪದಗಳಲ್ಲಿ ವರ್ಣಿಸಲು, ಹೊಗಳಲು ಸಾಧ್ಯವೇ ಇಲ್ಲ. ಪ್ರತಿಯೊಬ್ಬರಿಗೂ ತಮ್ಮ ಅಪ್ಪನೇ ಮೊದಲ ಹೀರೋ. ತಂದೆ ಜೊತೆಗಿದ್ದರೆ ಸಾಕು ಪ್ರಪಂಚದಲ್ಲಿ ಏನು ಬೇಕಾದರೂ ಸಾಧಿಸುತ್ತೇನೆ ಎಂಬ ವಿಶ್ವಾಸ. ಪ್ರೀತಿ, ವಾತ್ಸಲ್ಯದ ಸ್ಥಾನ ಅಮ್ಮನಿಗಾದರೆ.. ಸ್ನೇಹ, ಅಕ್ಕರೆಯ ಪ್ರತಿ ರೂಪ ಅಪ್ಪ. ಈಗ ಅಪ್ಪನ ದಿನದ ಆಚರಣೆಯ ಕ್ಷಣ . ಈ ದಿನದಂದು ಅಪ್ಪನಿಗೆ ಹೃದಯ ಸ್ಪರ್ಶಿ ಶುಭಾಶಯ ಅಪ್ಪ

ADVERTISEMENT

ಪ್ರತಿವರ್ಷ ಜೂನ್ ತಿಂಗಳ ಮೂರನೇ ಭಾನುವಾರ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಜೂನ್‌ 15 (ಭಾನುವಾರ) ಅಪ್ಪಂದಿರ ದಿನಾಚರಣೆ ಬಂದಿದೆ. ಇಡೀ ಕುಟುಂಬ ಮತ್ತು ಸಮಾಜದಲ್ಲಿ ತಂದೆಯು ವಹಿಸುವ ಪಾತ್ರವನ್ನು ಸ್ಮರಿಸುವ ಉದ್ದೇಶದಿಂದ, ತಂದೆಯನ್ನು ಪ್ರಶಂಸಿಸುವ ಸಲುವಾಗಿ ಅಪ್ಪಂದಿರ ದಿನ (Father’s೧೫ Day 2025) ಆಚರಿಸಲಾಗುತ್ತದೆ. 1909ರಲ್ಲಿ ಅಮೆರಿಕದಲ್ಲಿ ಅಪ್ಪಂದಿರ ದಿನವನ್ನು ಪ್ರಾರಂಭಿಸಲಾಯಿತು. ಜೂನ್‌ 16, 1910 ರಂದು ಮೊದಲ ಬಾರಿ ಅಪ್ಪಂದಿರ ದಿನವನ್ನು ಆಚರಿಸಲಾಯಿತು. ಅಂದಿನಿಂದ ಇಂದಿನವರೆಗೆ ಪ್ರತಿ ವರ್ಷ ಅಪ್ಪಂದಿರ ದಿನವನ್ನ ಆಚರಿಸಲಾಗುತ್ತಿದೆ. ಈಗ ಆ ಖುಷಿಯ ದಿನ ಬಂದಿದೆ. ಇದು ಅಪ್ಪನಿಗಾಗಿ ಮೀಸಲಾದ ದಿನ. ಅಪ್ಪನಿಗೆ ನಾವು ಧನ್ಯವಾದಗಳು

ದೇವರು ಕೊಟ್ಟ ವರ

ನಿಮ್ಮ ದಿನವು ನಗು, ಪ್ರೀತಿ ಮತ್ತು ಸುಂದರ ಕ್ಷಣಗಳಿಂದ ತುಂಬಿರಲಿ. ನನಗೆ ಅದ್ಭುತ ತಂದೆಯಾಗಿದ್ದಕ್ಕಾಗಿ ಧನ್ಯವಾದಗಳು.

ಬದುಕು ನೀಡಿದ್ದೀರಿ, ಪ್ರೀತಿ ನೀಡಿದ್ದೀರಿ, ಜೀವನಕ್ಕೊಂದು ಮೌಲ್ಯ ನೀಡಿದ್ದೀರಿ. ಅಪ್ಪ.. ನೀವಿಲ್ಲದೆ ನನ್ನ ಬದುಕೇ ಇಲ್ಲ. ನಿಮಗೆ ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು.

ಜೀವನ, ಪ್ರೀತಿ, ದಯೆ, ಕರುಣೆ ಎಲ್ಲವನ್ನೂ ಕಲಿಸಿದ ನಿಮಗೆ ತಂದೆಯ ದಿನದ ಶುಭಾಶಯಗಳು. ನೀವು ನನ್ನ ತಂದೆಯಾಗಿರುವುದಕ್ಕೆ ನಾನು ತುಂಬಾ ಕೃತಜ್ಞಳಾಗಿದ್ದೇನೆ ಅಥವಾ ಕೃತಜ್ಞನಾಗಿದ್ದೇನೆ.
ನಿಮ್ಮ ಈ ದಿನವು ನಿಮ್ಮಂತೆಯೇ ಅದ್ಭುತವಾಗಿರಲಿ, ಅಪ್ಪಾ! ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು. ನೀವು ನಿಜಕ್ಕೂ ಗ್ರೇಟ್‌.. ಅಪ್ಪನ ದಿನದ ಶುಭಾಶಯಗಳು

ಅಪ್ಪ ಎಂದರೆ ಮಮತೆಯ ಆಗಸ..! ಪ್ರೀತಿಯ ಪರ್ವತ, ಸಂಕಟದಿಂದ ಪಾರು ಮಾಡುವ ನಾಯಕ, ತನ್ನ ಕುಟುಂಬಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಅರಸ.. ಹ್ಯಾಪಿ ಫಾದರ್ಸ್‌ ಡೇ, ಅಪ್ಪಾ!

ಅಪ್ಪಂದಿರ ದಿನದ ಶುಭಾಶಯಗಳು. ನೀವು ಮಾಡಿದ ಎಲ್ಲಾ ತ್ಯಾಗಗಳಿಗೆ ಮತ್ತು ನೀಡಿದ ಪ್ರೀತಿಗೆ ಧನ್ಯವಾದ. ಇಂದಿಗೂ ಎಂದಿಗೂ ನೀವೇ ನನ್ನ ಹೀರೋ.

ಗುರುವಾಗಿ ದಾರಿ ತೋರಿದ್ದೀರಿ, ಗೆಳೆಯನಾಗಿ ಧೈರ್ಯ ತುಂಬಿದ್ದೀರಿ, ದೇವರಂತೆ ಸದಾ ನನ್ನ ಬೆಂಗಾವಲಾಗಿ ನಿಂತಿದ್ದೀರಿ.. ಅಪ್ಪಾ, ಹೇಗೆ ತೀರಿಸಲಿ ನಿಮ್ಮ ಋಣವ? ನಿಮಗಿದೋ, ಹ್ಯಾಪಿ ಫಾದರ್ಸ್‌ ಡೇ.

ಅಪ್ಪ ನೀವು , ನನ್ನ ಬದುಕಿನ ಸ್ಫೂರ್ತಿ. ಪ್ರತಿ ಹೆಜ್ಜೆಯಲ್ಲೂ ನನ್ನೊಂದಿಗೆ ಇರುವುದಕ್ಕೆ ಧನ್ಯವಾದ. ವಿಶ್ವ ಅಪ್ಪಂದಿನ ದಿನದ ಶುಭಾಶಯಗಳು.
ನನ್ನ ಎಲ್ಲಾ ಖುಷಿ, ನೋವಿನಲ್ಲಿ ಜೊತೆಯಾಗಿದ್ದ, ಬದುಕಿಗೊಂದು ಅರ್ಥ ನೀಡಿದ್ದ ತಂದೆಗೆ ಅಪ್ಪನ ದಿನದ ಶುಭಾಶಯಗಳು

ನನ್ನ ಒಳಿತಿಗಾಗಿ ಸದಾ ಹಾರೈಸುತ್ತಿರುವ, ಪ್ರತಿಕ್ಷಣವೂ ನನ್ನ ಬಗ್ಗೆಯೇ ಯೋಚಿಸುತ್ತಿರುವ ಅಪ್ಪ ನಿಮಗೆ ನನ್ನ ಧನ್ಯವಾದ… ಹ್ಯಾಪಿ ಫಾದರ್ಸ್‌ ಡೇ

ನಿಮ್ಮ ಅಂತ್ಯವಿಲ್ಲದ ಪ್ರೀತಿ, ತಾಳ್ಮೆ ಮತ್ತು ತಿಳುವಳಿಕೆಗೆ ಧನ್ಯವಾದಗಳು. ನೀವು ಅದ್ಭುತ ತಂದೆಯ ದಿನವನ್ನು ಹೊಂದಿದ್ದೀರಿ ಎಂದು ನನ್ನ ಭಾವನೆ. ಹ್ಯಾಪಿ ಫಾದರ್ಸ್‌ ಡೇ

*


ಅಪ್ಪನೊಂದಿಗೆ ಕಳೆದ ಒಂದೊಂದು ಕ್ಷಣವೂ ಸುಂದರ. ನನ್ನ ಬದುಕಿನ ನಾಯಕನ ಜೀವನ ಇನ್ನಷ್ಟು ಸುಖಕರವಾಗಿರಲಿ. ಹ್ಯಾಪಿ ಫಾದರ್ಸ್‌ ಡೇ

ಅಪ್ಪ, ನೀನು ನನ್ನ ಮೊದಲ ನಾಯಕ. ನನ್ನ ಶಾಶ್ವತ ಸ್ನೇಹಿತ. ಯಾವಾಗಲೂ ನನ್ನೊಂದಿಗೆ ಇರುವುದಕ್ಕೆ ಧನ್ಯವಾದಗಳು. ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು.
ನಮ್ಮ ತಂದೆ ಒಬ್ಬ ಶಿಕ್ಷಕರು ೧೯೮೧ ರಲ್ಲಿ ಎಚ್ ಡಿ ಕೋಟೆ ತಾಲೂಕು ಕಾಳಿಹುಂಡಿ ಗ್ರಾಮದಲ್ಲಿ ಸೇವೆ ಸಲ್ಲಿಸಿದರು ನಿವೃತ್ತಿ ಸಮಯದಲ್ಲಿ ಕೃಷ್ಣರಾಜನಗರ ತಾಲೂಕ್ ಗಾಯನ ಹಳ್ಳಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು
ನನಗೆ ಒಬ್ಬ ಅಣ್ಣ ಒಬ್ಬಳು ತಂಗಿ ಅವರು ಸೇವೆಯಲ್ಲಿ ಎಷ್ಟೋ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಶಿಕ್ಷಕರಾಗಿ ಅತ್ಯುತ್ತಮ ಶಿಕ್ಷಕರ ವೃತ್ತಿಯಲ್ಲಿ ಜನ ಮೆಚ್ಚಿದ ಶಿಕ್ಷಕನಾಗಿ ಕೆಲಸ ಮಾಡಿದ್ದಾರೆ ನಮ್ಮ ತಂದೆ ಯಾವುದೇ ರೀತಿ ದುಶ್ಚಟ ಇಲ್ಲದೆ ಮಕ್ಕಳಿಗಾಗಿ ವಿದ್ಯಾಭ್ಯಾಸ ಕೊಡಿಸುವುದರ ಜೊತೆಗೆ ಮನೆಯ ಜವಾಬ್ದಾರಿ ನಿವಾರಿಸಿ ೫ ಎಕರೆ ತೋಟ ಮಾಡಿ ರೈತರ ಕೆಲಸವನ್ನು ಮಾಡಿ ಸೇವೆ ಸಲ್ಲಿಸಿದರು ನನಗೆ ಪ್ರೀತಿಯ ಅಪ್ಪ ಅವರ ಜೊತೆ ಸಲಿಗೆಯಿಂದ ಇರೋದು ಬಹಳ ಹೆಮ್ಮೆ

ಮಗುವಿನ ಜೀವನದಲ್ಲಿ ತಂದೆಯ ಶಕ್ತಿಗೆ ಸಾಟಿಯಿಲ್ಲ.
ಒಬ್ಬ ಹುಡುಗಿಯ ಮೊದಲ ನಿಜವಾದ ಪ್ರೀತಿ ಅವಳ ತಂದೆ.

ಒಬ್ಬ ತಂದೆಯ ನಗು ಮಗುವಿನ ಇಡೀ ದಿನವನ್ನು ಬೆಳಗಿಸುತ್ತದೆ.
ನನ್ನ ಪ್ರೀತಿಯ ಅಪ್ಪ

ನವೀನ ಹೆಚ್ಎ ಹನುಮನಹಳ್ಳಿ ಅಂಕಣಕಾರರು ಲೇಖಕರು ಕೆಆರ್ ನಗರ

Tags: BJPdiy fathers day cardfatherfather day cardfather's day diyfather's day giftfather's day songFathers dayfathers day 2025fathers day cardfathers day card easyfathers day craftfathers day gift ideafathers day lovefathers day songshappy father's dayhappy fathers day 2024how to make fathers day cardshort fathers day reelನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ನಿಜವಾಯ್ತು ದೈವ ನುಡಿದ ಭವಿಷ್ಯ – ಜನಾರ್ದನ ರೆಡ್ಡಿ ರಿಲೀಸ್ ಬಗ್ಗೆ ದೈವ ಹೇಳಿದ್ದೇನು..?! 

Next Post

ವಿಮಾನ ದುರಂತ; ಅಹಮದಾಬಾದ್ ಜನರಲ್ ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಕಾಂಗ್ರೆಸ್ ನಾಯಕರು

Related Posts

ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?
Top Story

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ ಬೆನ್ನಲ್ಲೇ ಸಿಎಂ ಕಚೇರಿಯಲ್ಲಿ ಭಾವುಕ ಕ್ಷಣ; ಕಣ್ಣೀರಿಟ್ಟ ಸಿಬ್ಬಂದಿ

by ಪ್ರತಿಧ್ವನಿ
May 27, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಸಿಎಂ ಕಚೇರಿಯ ಸಿಬ್ಬಂದಿಯಲ್ಲಿ ಭಾವುಕ ವಾತಾವರಣ ನಿರ್ಮಾಣವಾಗಿದೆ. ಜಾತಿಗಣತಿ ವರದಿ...

Read moreDetails
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಸಿಎಂ ಬದಲಾವಣೆ ಸದ್ಯಕ್ಕಿಲ್ಲ: ಸುರ್ಜೇವಾಲಾ ಸ್ಪಷ್ಟನೆ!

May 27, 2026
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

May 27, 2026
ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

May 27, 2026
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್ ಮೀಟಿಂಗ್ ಮೇಲೆ ರಾಜ್ಯದ ಕಣ್ಣು;  ಉಪಹಾರ ಕೂಟದಲ್ಲೇ ಅಧಿಕಾರ ಹಸ್ತಾಂತರ ಫೈನಲ್?

May 27, 2026
Next Post
ವಿಮಾನ ದುರಂತ; ಅಹಮದಾಬಾದ್ ಜನರಲ್ ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಕಾಂಗ್ರೆಸ್ ನಾಯಕರು

ವಿಮಾನ ದುರಂತ; ಅಹಮದಾಬಾದ್ ಜನರಲ್ ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಕಾಂಗ್ರೆಸ್ ನಾಯಕರು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada