• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Expensive ice cream : ಇದು ಜಗತ್ತಿನ ದುಬಾರಿ ಐಸ್ ಕ್ರೀಮ್, ಈ ಐಸ್ ಕ್ರೀಮ್ ದುಡ್ಡಲ್ಲಿ ವರ್ಷಪೂರ್ತಿ ಊಟ ಮಾಡಬಹುದು..!

Any Mind by Any Mind
May 19, 2023
in Top Story, ಇತರೆ / Others, ಇದೀಗ, ರಾಜಕೀಯ
0
Expensive ice cream : ಇದು ಜಗತ್ತಿನ ದುಬಾರಿ ಐಸ್ ಕ್ರೀಮ್, ಈ ಐಸ್ ಕ್ರೀಮ್ ದುಡ್ಡಲ್ಲಿ ವರ್ಷಪೂರ್ತಿ ಊಟ ಮಾಡಬಹುದು..!
Share on WhatsAppShare on FacebookShare on Telegram

ಐಸ್ ಕ್ರೀಮ್ ಅಂದ್ರೆ ಯಾರಿಗೆ ತಾನೆ ಇಷ್ಟ ಆಗೋದಿಲ್ಲ ಹೇಳಿ..? ಇವತ್ತು ಮಕ್ಕಳಿನಿಂದ ಹಿಡಿದು ಹಿರಿಯರವರೆಗೂ ಕೂಡ ಐಸ್ ಕ್ರೀಮ್ ಸೇವನೆಗೆ ಹೆಚ್ಚಿನ ಆದ್ಯತೆಯನ್ನ ನೀಡ್ತಾರೆ. ಹಾಗಾಗಿ ಇವತ್ತು ಮಾರುಕಟ್ಟೆಗೆ ಬಗೆಬಗೆಯಾದ ಐಸ್ಕ್ರೀಮ್ಗಳು ಲಗ್ಗೆ ಇಟ್ಟಿವೆ, ಐಸ್ಕ್ರೀಮ್ಗಳನ್ನ ಸಾಕಷ್ಟು ಫ್ಲೇವರ್ಗಳಿಗೆ, ಸಾಕಷ್ಟು ಮಂದಿಗೆ ಅವರದ್ದೇ ಆದ ಫೆವರಿಟ್ ಫ್ಲೇವರ್ಗಳು ಇರುತ್ತವೆ. ಅದ್ರಲ್ಲೂ ಸಾಕಷ್ಟು ಮಂದಿಗೆ ತಮ್ಮ ನೆಚ್ಚನ ಬ್ರ್ಯಾಂಡ್ನ ಐಸ್ ಕ್ರೀಮ್‌ ಗಳನ್ನ ಸೇವಿಸಬೇಕು ಎಂಬ ಆಸೆ ನಿರಂತವಾಗಿ ಇರುತ್ತಲೇ ಇವೆ. ಆದರೆ ಇದೀಗ ನಾವು ನಿಮಗೆ ಹೇಳೋದಕ್ಕೆ ಹೊರಟಿರೋದು ಎಲ್ಲಾಕ್ಕಿಂತ ಭಿನ್ನವಾದ ಐಸ್ ಕ್ರೀಮ್, ಈ ಐಸ್ ಕ್ರೀಮ್ ಅನ್ನ ನೀವು ಒಮ್ಮೆ ಸವಿಯ ಬೇಕು ಅಂದ್ರೆ ನೂರು ಸಲ ಯೋಚನೆಯನ್ನ ಮಾಡಬೇಕಾಗುತ್ತ, ಅಷ್ಟರ ಮಟ್ಟಿಗೆ ಈ ಐಸ್ ಕ್ರೀಮ್ ಬೆಲೆ ಅಧಿಕವಾಗಿದೆ.

ADVERTISEMENT

ಹೌದು ಈ ಐಸ್ಕ್ರೀಮ್ ತಯಾರಾಗಿರೋದು ಜಪಾನ್ನಲ್ಲಿ, ಈ ಐಸ್ಕ್ರೀಮ್ ತನ್ನ ದುಬಾರಿಯಾದ ಬೆಲೆಯಿಂದಾಗಿ ಈಗಾಗ್ಲೆ ಗಿನ್ನೀಸ್ ವರ್ಲ್ಡ್ ರೆಕಾರ್ಡ್ಗೆ ಕೂಡ ಸೇರ್ಪಡೆಯಾಗಿದೆ. ಹೌದು ಈ ಒಂದು ಐಸ್ಕ್ರೀಮ್ನ ಬೆಲೆ ಅಷ್ಟರ ಮಟ್ಟಿಗೆ ಇದೆ. ಹಾಗಿದ್ರೆ ಎಷ್ಟಪ್ಪ ಇರಬಹುದು ಈ ಐಸ್ಕ್ರೀಮ್ ಬೆಲೆ? ಯಾಕೆ ಇದರ ಬೆಲೆ ಇಷ್ಟೋಂದು ದುಬಾರಿಯಾಗಿದೆ. ಇದರಲ್ಲಿನ ವಿಶೇಷತೆ ಏನು ಅನ್ನೋ ಪ್ರಶ್ನೆಗಳು ಕೂಡ ನಿಮ್ಮನ್ನ ಕಾಡ್ತಾ ಇರಬಹುದು, ಆ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಮುಂದೆ ಓದಿ…
ಹೌದು ಜಪಾನಿನ ಕಂಪನಿಯೊಂದು ವಿಶ್ವದ ದುಬಾರಿ ಐಸ್ಕ್ರೀಮ್ ತಯಾರಿಸಿದೆ. ಇದರ ಬೆಲೆ ಸುಮಾರು 8,73,400 ಜಪಾನಿಸ್ ಯೆನ್, ಅಂದ್ರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಹೇಳೋದಾದ್ರೆ, 5.2 ಲಕ್ಷ ರೂಪಾಯಿ. ಸೆಲಾಟೊ ಹೆಸರಿನ ಬ್ರಾಂಡ್ ಈ ವಿಶೇಷ ಐಸ್ಕ್ರೀಮ್ ತಯಾರಿ ಮಾಡಿದೆ. ಇದರ ಈ ದುಬಾರಿ ಬೆಲೆಗೆ ಪ್ರಮುಖ ವಾದ ಕಾರಣ ಅಂದ್ರೆ ಇದರಲ್ಲಿ ಅಪರೂಪದ ಹಾಗೂ ದುಬಾರಿ ಇಂಗ್ರಿಡಿಯಂಟ್ಸ್ಗಳನ್ನ ಬಳಸಲಾಗಿದೆ.


ಈ ಐಸ್ ಕ್ರೀಮ್ ಇಟಲಿಯ ಆಲ್ಬಾದಲ್ಲಿ ಕಂಡು ಬರುವ, ಬಿಳಿ ಟ್ರಫಲ್ ಅನ್ನ ಸೇರಿಸಲಾಗಿದೆ. ಇದರ ಬೆಲೆ ಪ್ರತೀ ಕಿಲೋ ಗ್ರಾಮ್ 2 ಮಿಲಿಯನ್ ಜಪಾನಿಸ್ ಯೆನ್, ಅಂದ್ರೆ ಸುಮಾರು 12 ಲಕ್ಷ ರೂಪಾಯಿ. ಇದರೊಟ್ಟಿಗೆ ಫರ್ಮಜಿಯಾನೋ, ರೆಗ್ಜಿಯಾನೋ ಮತ್ತು ಸೇಕ್ ಲೀ ಅನ್ನ ಸೇರಿಸಲಾಗಿದೆ. ಹೀಗಾಗಿ ಈ ಐಸ್ ಕ್ರೀಮ್ ಗೆ ಚಿನ್ನದ ಬೆಲೆ ಬಂದಿದೆ.
ಒಟ್ಟಾರೆಯಾಗಿ ಈ ಐಸ್ ಕ್ರೀಮ್ ಬೆಲೆ ಕೇಳಿ ಕೇವಲ ಜಪಾನಿಗರು ಮಾತ್ರವಲ್ಲ ವಿಶ್ವದ ನಾನಾ ದೇಶದ ಸಾರ್ವಜನಿಕರು ಕೂಡ ಅಕ್ಷರಶಃ ಬೆರಗಾಗಿದ್ದಾರೆ. ಈ ಐಸ್ಕ್ರೀಮ್ ತಿನ್ನುವ ಬದಲು, ನಾವು ವರ್ಷಪೂರ್ತಿ ಈ ಹಣದಲ್ಲಿ ನೆಮ್ಮದಿಯ ಊಟ ಮಾಡುತ್ತೇವೆ ಎಂದು ವಿವಿಧ ದೇಶದ ನಾಗರಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಇನ್ನು ಮುಂದಿನ ದಿನಗಳಲ್ಲಿ ಇನ್ಯಾವ ದುಬಾರಿ ಖಾದ್ಯಗಳು ಬರಲಿವೆ ಅಂತ ಜನರ ಅಚ್ಚರಿಯನ್ನ ವ್ಯಕ್ತ ಪಡಿಸುತ್ತಿದ್ದಾರೆ.

Tags: Congress PartyExpensive ice creamguinnessworldrecordsice cream‌icecreamicecreamloverofficiallyamazing
Previous Post

Kantheerava Stadium | ನಾಳೆ ಕಂಠೀರವ ಸ್ಟೇಡಿಯಂನಲ್ಲಿ ಸಿಎಂ ಪದಗ್ರಹಣ : 8 ರಾಜ್ಯಗಳಿಂದ ಬರುವ ಮುಖ್ಯಮಂತ್ರಿಗಳಿಗೆ Z+ ಭದ್ರತೆ

Next Post

CET Day CM Oath ; ದಿನ ಸಿಎಂ ಪ್ರಮಾಣವಚನ : ಸಿದ್ದರಾಮಯ್ಯಗೆ ಬಿ.ಎಲ್.ಸಂತೋಷ್ ತಿರುಗೇಟು..!

Related Posts

ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ
Top Story

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

by ಪ್ರತಿಧ್ವನಿ
April 9, 2026
0

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ...

Read moreDetails
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
ಕರ್ನಾಟಕದ 2026 ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಕೆಇಎ..

ಕರ್ನಾಟಕದ 2026 ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಕೆಇಎ..

April 9, 2026
Next Post
CET Day CM Oath ; ದಿನ ಸಿಎಂ ಪ್ರಮಾಣವಚನ : ಸಿದ್ದರಾಮಯ್ಯಗೆ ಬಿ.ಎಲ್.ಸಂತೋಷ್ ತಿರುಗೇಟು..!

CET Day CM Oath ; ದಿನ ಸಿಎಂ ಪ್ರಮಾಣವಚನ : ಸಿದ್ದರಾಮಯ್ಯಗೆ ಬಿ.ಎಲ್.ಸಂತೋಷ್ ತಿರುಗೇಟು..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada