• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Double chin Problem: ಡಬಲ್ ಚಿನ್ ಸಮ್ಯಸೆಯಿಂದ ಮುಕ್ತಿ ಬೇಕಾ?ಹೀಗೆ ಮಾಡಿ.!

ಪ್ರತಿಧ್ವನಿ by ಪ್ರತಿಧ್ವನಿ
May 19, 2024
in Top Story, ಸೌಂದರ್ಯ
0
Double chin Problem: ಡಬಲ್ ಚಿನ್ ಸಮ್ಯಸೆಯಿಂದ ಮುಕ್ತಿ ಬೇಕಾ?ಹೀಗೆ ಮಾಡಿ.!
Share on WhatsAppShare on FacebookShare on Telegram

ಹೆಣ್ಣು ಅಥವಾ ಗಂಡು ಪ್ರತಿಯೊಬ್ಬರೂ ಕೂಡ ನೋಡೋದಕ್ಕೆ ಚೆನ್ನಾಗಿ ಕಾಣಿಸಬೇಕು ಅಂದ್ರೆ ಅವರ ಮುಖದ ಹಾಗೂ ದೇಹದ ಪ್ರತಿಯೊಂದು ಭಾಗವು ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತದೆ . ತಮ್ಮ ತ್ವಚೆಯ ಹೊಳಪು ಜೊತೆಗೆ ಮುಖದಲ್ಲಿ ಯಾವುದೇ ಕಲೆ ಇಲ್ಲದಂತೆ ನೋಡಿಕೊಳ್ಳುವುದು ತಮ್ಮ ಅಂದದ ಬಗ್ಗೆ ಹೆಚ್ಚು ಕೇರ್ ತೆಗೆದುಕೊಳ್ಳುವುದು ಎಲ್ಲವೂ ಸರಿ..ಇದೆಲ್ಲದರ ಜೊತೆಗೆ ಹೆಚ್ಚು ಜನಕ್ಕೆ ಕಾಡ್ತಾ ಇರುವಂತಹ ಸಮಸ್ಯೆ ಅಂದ್ರೆ ಡಬಲ್ ಚಿನ್. ದೇಹದ ತೂಕ ಹೆಚ್ಚಿದ್ರೂ ಕೂಡ ಜೋಡಿ ಗಲ್ಲ ಬರುತ್ತದೆ. ಇದರಿಂದಾಗಿ ಮುಖ ತುಂಬಾ ದಪ್ಪ ಕಾಣಿಸುತ್ತದೆ ಹಾಗೂ ಅಂದವನ್ನು ಕಡಿಮೆ ಮಾಡುತ್ತದೆ..ಈ ಡಬಲ್ ಚಿನ್ ಹೇಗೆ ಕಡಿಮೆ ಮಾಡಿಕೊಳ್ಳಬಹುದು ಅನ್ನೋದರ ಬಗ್ಗೆ ಮಾಹಿತಿ ಇಲ್ಲಿದೆ.

ADVERTISEMENT

ಚೀವಿಂಗ್ ಗಮ್ 

ಹೆಚ್ಚು ಜನಕ್ಕೆ ಚೇೀವಿಗಂ ಜಗಿಯುವ ಅಭ್ಯಾಸವಿರುತ್ತದೆ ಆದರೆ ಕೆಲವು ಬಾರಿ ಇದು ಕೆಟ್ಟ ಅಭ್ಯಾಸ ಅಂತ ಹೇಳ್ತಾರೆ. ಆದರೆ ಡಬಲ್ ಚಿನ್ ಇದ್ದವರು ಚೀವಿಂಗ್ ಗಮ್ ಜಗಿಯುವುದರಿಂದ ಜೋಡು ಗಲ್ಲವನ್ನ ಕಡಿಮೆ ಮಾಡಿಕೊಳ್ಳಬಹುದು.

ಆಯಿಲ್ ಮಸಾಜ್

ಪ್ರತಿದಿನ ನೀವು ರಾತ್ರಿ ಮಲಗುವುದಕ್ಕಿಂತ ಮುಂಚೆ ಡಬಲ್ ಚಿನ್ನಿಗೆ ಆಯಿಲ್ ಮಸಾಜ್ ನ ಮಾಡಿ ರಾತ್ರಿ ಇಡೀ ಎಣ್ಣೆಯನ್ನು ಹಾಗೆ ಬಿಟ್ಟು ಮರುದಿನ ಬೆಳಗ್ಗೆ ಬೆಚ್ಚಗಿನ ನೀರಿನಿಂದ ಅದನ್ನು ವಾಶ್ ಮಾಡುವುದರಿಂದ ಡಬಲ್ ಚಿನ್ ಬೇಗನೆ ಕಡಿಮೆಯಾಗುತ್ತದೆ ಇದೊಂದು ಸಿಂಪಲ್ ಎಕ್ಸರ್ಸೈಸ್.

ಟಂಗ್ ಸ್ಟ್ರೆಚ್ 

ಇದೊಂದು ಸಿಂಪಲ್ ಎಕ್ಸಸೈಜ್ ನೀವು ಕೂತಾಗ ನಿಂತಾಗ, ವಾಕ್ ಮಾಡುವಾಗ, ಕೆಲಸದ ಟಿಮ್ ನಲ್ಲಿ. ಯಾವಾಗ ಬೇಕಾದರೂ ಎಕ್ಸಸೈಜ್ ಮಾಡಬಹುದು . ನಿಮ್ಮ ನಾಲಿಗೆಯನ್ನ ಹೊರಗೆ ಸ್ಟ್ರೆಚ್ ಮಾಡಿ ೧೫ ಸೆಕೆಂಡ್ ಗಳು ಹಾಗೆ ಇರಬೇಕು.ಇದನ್ನ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಮಾಡುವುದರಿಂದ ಡಬಲ್ ಚಿನ್ ನಿವಾರಣೆ ಆಗುತ್ತದೇ.

ಬಾಲ್ ಎಕ್ಸರ್ಸೈಜ್

 ಒಂದು ಟೆನ್ನಿಸ್ ಬಾಲ್ ಅಥವಾ ಸ್ಪಾಂಜ್ ಬಾಲ್ ನ ತಗೊಂಡು ನಿಮ್ಮ ಕುತ್ತಿಗೆಯ ಭಾಗದಲ್ಲಿ ಇಟ್ಟುಕೊಳ್ಳಬೇಕು ಕೈಗಳಿಂದ ಆ ಬಾಲ್ ನ ಮುಟ್ಟಬಾರದು. ಬಳಿಕ ಕುತ್ತಿಗೆಯಿಂದ ಬಾಲ್ ನ ಪ್ರೆಸ್ ಮಾಡಿ 15 ರಿಂದ 20 ಸೆಕೆಂಡ್ಗಳ ಕಾಲ ಹಾಗೆ ಇರಬೇಕು ಹೀಗೆ ಪ್ರತಿದಿನ ಮಾಡುವುದರಿಂದ ಡಬಲ್ ಚಿನ್ ಬೇಗನೆ ಕಡಿಮೆಯಾಗುತ್ತದೆ ಹೆಚ್ಚು ಜನ ಈ ಎಕ್ಸರ್ಸೈಜ್ ನ ಮಾಡಿ ರಿಸಲ್ಟ್ ಕಂಡುಕೊಂಡಿದ್ದಾರೆ.

Tags: Beautydouble ChinHealthhealth careLifeTips
Previous Post

ಜೋಕ್​ ಮಾಡಿ ಅರೆಸ್ಟ್​ ಆದ ಪ್ರಯಾಣಿಕ..! ಆಗಿದ್ದೇನು ಗೊತ್ತಾ..?

Next Post

P M Modi vs Rahul : After June 4, Modi won’t remain India’s Prime Minister”.

Related Posts

ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?
Top Story

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ ಬೆನ್ನಲ್ಲೇ ಸಿಎಂ ಕಚೇರಿಯಲ್ಲಿ ಭಾವುಕ ಕ್ಷಣ; ಕಣ್ಣೀರಿಟ್ಟ ಸಿಬ್ಬಂದಿ

by ಪ್ರತಿಧ್ವನಿ
May 27, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಸಿಎಂ ಕಚೇರಿಯ ಸಿಬ್ಬಂದಿಯಲ್ಲಿ ಭಾವುಕ ವಾತಾವರಣ ನಿರ್ಮಾಣವಾಗಿದೆ. ಜಾತಿಗಣತಿ ವರದಿ...

Read moreDetails
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

May 27, 2026
ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

May 27, 2026
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

May 27, 2026
BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

May 26, 2026
Next Post

P M Modi vs Rahul : After June 4, Modi won't remain India's Prime Minister".

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada