
ಯುವಕರ ಹುಚ್ಚಾಟಕ್ಕೆ 3 ಬಲಿ | ಕುಂದಾಪುರ ಬೀಚ್‌ನಲ್ಲಿ ಭಾರಿ ಅವಘಡ, ಈಜಲು ಹೋದ ನಾಲ್ವರು ಮೂವರು ನೀರುಪಾಲು
ಯುವಕರಲ್ಲಿ ಹುಚ್ಚಾಟ ಹೆಚ್ಚಾಗಿದೆ ಭಾನುವಾರ ರಜಾ ಸಿಕ್ಕಿದರೆ ಸಾಕು ಸ್ನೇಹಿತರ ಸಹವಾಸ ದಿಂದ ಮನೆಯವರಿಗೆ ಹೇಳದೆ ಕೇಳದೆ ಮೋಜು ಮಸ್ತಿ ಮಾಡಲು ಅಬ್ಬಿ ಫಾಲ್ಸ್ ಮಂಗಳೂರು ಬೀಚ್ ಕುಂದಾಪುರ ಬೀಚ್ ಹೀಗೆ ಮೋಜು ಮಸ್ತಿ ಮಾಡಲು ಯುವಕರು ಹೊರಟಿರೋದು ದುರಾದೃಷ್ಟಕರ ಯುವಕರು ಬೈಕ್ ರೈಡ್ ಮಾಡುವುದು ಜಾಲಿ ಮೂಡ್ ನಲ್ಲಿ ಹೋಗುವುದು ಸ್ಪೀಡಾಗಿ ಹೋಗಿ ಸಾವನ್ನ ಅನುಭವಿಸುವುದು ಬೀಚ್ ಗಳಲ್ಲಿ ಸುರಕ್ಷತಾ ಸ್ಥಳ ಬೋರ್ಡನ್ನು ಹಾಕಿರುತ್ತಾರೆ ಯುವಕರು ಅದನ್ನು ನೋಡದೆ ಪ್ರತಿಷ್ಠೆಗೆ ಈಜು ಬರುತ್ತೆ ಅಂತ ಹೇಳಿ ಸಮುದ್ರದ ಅಲೆಗಳಿಗೆ ಹೋಗಿ ಮೋಜು ಮಸ್ತಿ ಮಾಡುತ್ತಾರೆ ಕೈಮೀರಿದ ಮೇಲೆ ಕಾಪಾಡಿ ಅಂತ ಹೇಳುವುದು ಎಷ್ಟರಮಟ್ಟಿಗೆ ಸರಿ ಆವಾಗ ಜ್ಞಾಪಕ ಆಗುತ್ತೆ ಅಪ್ಪ ಅಮ್ಮ ಅಂತ ಸತ್ತ ಮೇಲೆ ಏನು ಪ್ರಯೋಜನ ಅದಿಕ್ಕೆ ಹೇಳುವುದು ತಂದೆ ತಾಯಿ ಹಿರಿಯರ ಮಾತನ್ನ ಕೇವಲವಾಗಿ ನೋಡಬಾರದು ಯುವಕರು ಹಿರಿಯರ ಮಾತನ್ನ ಕೇಳಿದ್ದರೆ ಇವತ್ತಿನ ಪೀಳಿಗೆಯಲ್ಲಿ ಇಷ್ಟೊಂದು ಸಾವು ಬರುತ್ತಿರಲಿಲ್ಲ.

ಎಲ್ಲಾದಕ್ಕೂ ಮೊಬೈಲ್ ಗಿಳು( ಮೊಬೈಲು ಅನುಕೂಲ ಇದೆ ಅನಾನುಕೂಲನು ಇದೆ )ಬೈಕ್ ರೈಡ್ ಹುಡುಗಿರ ಸಹವಾಸ ಹೀಗೆ ಹಲವಾರು ಕಾರಣಗಳು ನಮ್ಮ ಕಣ್ಣ ಮುಂದೆ ಇದೆ ತಂದೆ ತಾಯಿ ಮಾತನ್ನ ಕೇಳುವುದು ಮಕ್ಕಳ ಕರ್ತವ್ಯ ತಂದೆ ತಾಯಿ ಮಾಡುವುದು ಮಕ್ಕಳಿಗಾಗಿ ಮಕ್ಕಳಿಗೋಸ್ಕರ ಅನ್ನೋದನ್ನ ಯುವಕರು ಮರೆಯಬಾರದು ಯಾವುದೇ ಕಾರಣಕ್ಕೂ ಸುರಕ್ಷತಾ ಸ್ಥಳದಲ್ಲಿ ನೋಡಿ ನಾವು ಮನೆಗೆ ಹಿಂದಿರುಗಬೇಕು ಯಾವಾಗಲೂ ನಿಮ್ಮ ಅಪ್ಪ ಅಮ್ಮ ನಿನಗೋಸ್ಕರ ಕಾಯುತ್ತಿರುತ್ತಾರೆ ತಂಗಿ ಕಾಯುತ್ತಿರುತ್ತಾಳೆ ಅಕ್ಕ ಕಾಯ್ತಿರ್ತಾಳೆ ಅಣ್ಣ ತಮ್ಮ ಕಾಯುತ್ತಿರುತ್ತಾರೆ ನಿಮ್ಮ ಮೇಲೆ ತುಂಬಾ ವಿಶ್ವಾಸ ಇಟ್ಟಿರುತ್ತಾರೆ ನನ್ನ ಮಗ ಆಗಲ್ಲ ನನ್ನ ಮಗ ಬುದ್ದಿವಂತ ಅಂತ ಹೇಳಿ ಅಕ್ಕ ಪಕ್ಕದ ಮನೆಗೆ ನಿಮ್ಮ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾರೆ ಆದರೆ ನೀವು ಕೊಡುವ ಸಂದೇಶವೇನು? ಸ್ನೇಹಿತರ ಸಹವಾಸದಿಂದ ಮೋಜು ಮಸ್ತಿ ಮಾಡಲು ಹೋಗಿ ಹೆಣವಾಗಿ ಮನೆಗೆ ಬರುತ್ತೀರಾ ಇದಾ ನಿಮ್ಮ ಕೊಡುಗೆ ಇದಾನಿಮ್ಮ ಪ್ರೀತಿತಂದೆ ತಾಯಿಗಳ ಗಮನಕ್ಕೆ

ನಮ್ಮ ಮಕ್ಕಳು ಕಾಲೇಜಿಗೆ ಅಥವಾ ಶಾಲೆಗೆ ಅಥವಾ ಕೆಲಸಕ್ಕೆ ಪರಿಶೀಲನೆ ಮಾಡಿಕೊಳ್ಳಿ ನಮ್ಮ ಮಕ್ಕಳು ಹೊರಗಡೆ ಅವರ ಸಹವಾಸ ದೋಷ ಹೇಗಿದೆ ಪರೀಕ್ಷಿಸಿಕೊಳ್ಳಿ ಮಕ್ಕಳು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರ ನೋಡಿಕೊಳ್ಳಿ ಮಹಿಳೆಯರ ಸಹವಾಸ ಮಾಡುತ್ತಿದ್ದಾರೆ ನೋಡಿಕೊಳ್ಳಿ ಮನೆಗೆ ಸರಿಯಾದ ಸಮಯಕ್ಕೆ ಬರುತ್ತಿದ್ದಾರಾ ನೋಡಿಕೊಳ್ಳಿ ಮನೆಯಲ್ಲಿ ಜಗಳವಾಡೋದನ್ನ ಕಮ್ಮಿ ಮಾಡಿ ಮಕ್ಕಳಿಗೆ ಬೇಸರ ತರುವಾ ಹಾಗೆ ನಡೆದುಕೊಳ್ಳಬೇಡಿ ಸ್ನೇಹಿತರ ಸಂಘದಿಂದ ಕೆಟ್ಟ ಕೆಲಸಗಳನ್ನು ಕಲಿತಿರುವುದು ನೋಡಿಕೊಳ್ಳಿ ಮಕ್ಕಳು ನಿಮಗೆ ಸುಳ್ಳು ಹೇಳಿ ಹೊರಗಡೆ ಸುತ್ತಾಡುತ್ತಿರುತ್ತಾರೆ ನೋಡಿಕೊಳ್ಳಿ ಮಕ್ಕಳನ್ನ 24 ಹವರ್ ಅವರ ಬಗ್ಗೆ ಸ್ವಲ್ಪ ನಿಗಾ ಇಡಿ ಇಷ್ಟು ಮಾಡದಿದ್ದರೆ ಮಕ್ಕಳು ಬೇಗ ಕೆಡುತ್ತಾರೆ ಮಕ್ಕಳು ನಿಮ್ಮ ಕೈಗೆ ಸಿಗುವುದೇ ಇಲ್ಲ ಮಕ್ಕಳ ಬಗ್ಗೆ ಕಾಳಜಿ ವಹಿಸಿ
ಮಕ್ಕಳ ಗಮನಕ್ಕೆ
ನಿಮ್ಮ ಸಹಪಾಠಿಗಳು ನಿಮ್ಮ ಜೊತೆ ಹೇಗೆ ವರ್ತಿಸುತ್ತಾರೆ ತಿಳಿದುಕೊಳ್ಳಿ ನಿಮ್ಮ ಸ್ನೇಹಿತ ಯಾವುದರಲ್ಲಿ ಉತ್ತಮ ಅನ್ನೋದನ್ನ ತಿಳಿದುಕೊಳ್ಳಿ
ನಿಮ್ಮ ಸ್ನೇಹಿತರು ನಿಮ್ಮ ಸ್ನೇಹಿತೆ ನಿಮ್ಮ ಸ್ನೇಹಿತರಲ್ಲಿ ಯಾರು ಇತವರು ಅನ್ನೋದನ್ನ ತಿಳಿದುಕೊಳ್ಳಿ ಒಳ್ಳೆಯವರು ಯಾರು ಕೆಟ್ಟವರು ಯಾರು
ಅವರಲ್ಲಿ ಒಳ್ಳೆಯದನ್ನೇ ನಿರೀಕ್ಷಿಸಿಕೊಳ್ಳಿ ಪ್ರತಿಯೊಂದು ವಿಷಯದಲ್ಲೂ ಕೂಡ ದುಶ್ಚಟ ವಿಷಯದಲ್ಲಿ ಪ್ರವಾಸ ಹೋಗುವುದರಲ್ಲಿ ನಿಮಗೆ ನಿಮಗೆ ಸುರಕ್ಷಿತ ಅನಿಸಿದರೆ ಮಾತ್ರ ಅವಕಾಶ ಕೊಡಿ ಇಲ್ಲ ಅಂದರೆ ಅಲ್ಲಿಗೆ ಬಿಟ್ಟುಬಿಡಿ ಎಲ್ಲದಕ್ಕೂ ನಿಮ್ಮ ತಂದೆ ತಾಯಿ ನೆನೆದುಕೊಳ್ಳಿ ನಿಮಗೋಸ್ಕರ ನಿಮ್ಮ ಅಪ್ಪ ಅಮ್ಮ ಕಾಯುತ್ತಿರುತ್ತಾರೆ ನಿಮ್ಮ ಅಪ್ಪ ಅಮ್ಮನಿಗೆ ತಂಗಿಗೆ ಅಣ್ಣನಿಗೆ ಅಕ್ಕನಿಗೆ ಒಳ್ಳೆಯದನ್ನು ಬಯಸಿ ನೀವು ಹುಷಾರಾಗಿರಿ ನಿಮ್ಮ ತಂದೆ ತಾಯಿನು ಪ್ರೀತಿ ಗೌರವದಿಂದ ಕಾಣಿರಿ

ನವೀನ ಹೆಚ್ ಎ
ಹನುಮನಹಳ್ಳಿ
ಕೆ ಆರ್ ನಗರ