• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಈ ಪದಾರ್ಥಗಳನ್ನು ತಪ್ಪದೇ ಸೇವಿಸಿದರೆ, ಲಿವರ್ ನ ಹೆಲ್ದಿಯಾಗಿ ಕಾಪಾಡಿಕೊಳ್ಳಬಹುದು.! 

ಪ್ರತಿಧ್ವನಿ by ಪ್ರತಿಧ್ವನಿ
June 25, 2024
in Top Story, ಜೀವನದ ಶೈಲಿ
0
ಈ ಪದಾರ್ಥಗಳನ್ನು ತಪ್ಪದೇ ಸೇವಿಸಿದರೆ, ಲಿವರ್ ನ ಹೆಲ್ದಿಯಾಗಿ ಕಾಪಾಡಿಕೊಳ್ಳಬಹುದು.! 
Share on WhatsAppShare on FacebookShare on Telegram

ಮನುಷ್ಯನ ಪ್ರತಿ ಅಂಗವೂ ಅದರದ್ದೆ ಆದ ಪ್ರಾಮುಖ್ಯತೆಯನ್ನು ವಹಿಸುತ್ತದೆ. ಅದರಲ್ಲಿ ಲಿವರ್ ಕೂಡ ಒಂದು. ಲಿವರ್ ಕಾಪಾಡಿಕೊಳ್ಳುವುದು ತುಂಬಾನೇ ಮಹತ್ವದ ಕೆಲಸ. ಅಪ್ಪಿ ತಪ್ಪಿ ಲಿವರ್ ಡ್ಯಾಮೇಜ್ ,ಫ್ಯಾಟಿ ಲಿವರ್ ಅಥವಾ ಲಿವರ್ ಕ್ಯಾನ್ಸರ್ ಆದರೆ ಪ್ರಾಣಕ್ಕೆ ಅಪಾಯ. ಮಧ್ಯಪಾನವನ್ನು ಹೆಚ್ಚು ಸೇವಿಸುವುದರಿಂದ ಲಿವರ್ ಗೆ ಹಾನಿಯಾಗುವುದು ಖಂಡಿತ.ಬದಲಿಗೆ ಉತ್ತಮ ಆಹಾರವನ್ನು ಸೇವಿಸುವುದು ಲಿವರ್ ಹೆಲ್ತ್ ನ ಚೆನ್ನಾಗಿ ಇಟ್ಟುಕೊಳ್ಳ ಬಹುದು.. ಪಿತ್ತಜನಕಾಂಗ ದೇಹದಲ್ಲಿ ಒಂದು ಸಣ್ಣ ಅಂಗವಾಗಿ ಕಾಣಿಸುತ್ತದೆ, ಆದರೆ ದೇಹದ ಎಲ್ಲಾ ಪ್ರಮುಖ ಕಾರ್ಯಗಳಿಗೆ ಈ ಪಾರ್ಟ್ ನ ಅವಶ್ಯಕತೆ ತುಂಬಾನೇ ಇದೆ.

ADVERTISEMENT

ಬೆಳ್ಳುಳ್ಳಿ 

ಬೆಳ್ಳುಳ್ಳಿಯು ನಿರ್ದಿಷ್ಟ ಸ್ವಲ್ಪ ಅಂಶವನ್ನು ಹೊಂದಿದೆ ಇದು ಯಕೃತ್ತಿನ ಕಿಣ್ವಗಳನ್ನು ಆಕ್ಟಿವ್ ಮಾಡುತ್ತದೆ ಹಾಗೂ ನಮ್ಮ ದೇಹದಲ್ಲಿರುವ ವಿಷ ಮತ್ತು ತ್ಯಾಜ್ಯ ಅಂಶಗಳನ್ನ ಹೊರ ಹಾಕುವುದಕ್ಕೆ ತುಂಬಾನೇ ಸಹಾಯಕಾರಿ. ಹಾಗೂ ಲಿವರ್ ಗೆ ಹಾನಿಯಾಗದಂತೆ ರಕ್ಷಿಸುವ ಸೆಲೆನಿಯಮ್ ಅಂಶವನ್ನು ಹೊಂದಿದೆ.

ಬೀಟ್ರೂಟ್ 

ಬೀಟ್ರೂಟಿನಲ್ಲಿ ನೈಟ್ರೇಟ್ ಅಂಶ ಹೆಚ್ಚಿರುತ್ತದೆ ಇದು ಆಂಟಿ ಆಕ್ಸಿಡೆಂಟ್ ಆಗಿ ಕಾರ್ಯವನ್ನ ನಿರ್ವಹಿಸುತ್ತದೆ ಹಾಗೂ ಉರಿಯುತ್ತವನ್ನ ಕಡಿಮೆ ಮಾಡುತ್ತದೆ ಮಾತ್ರವಲ್ಲದೇ ಪಿತ್ತಜನಕಾಂಗದ ಕಾಯಿಲೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಮಾತ್ರವಲ್ಲದೆ ಬೀಟ್ರೂಟ್, ಹೃದಯದ ಆರೋಗ್ಯಕ್ಕೂ ಕೂಡ ತುಂಬಾನೇ ಒಳ್ಳೆಯದು.

ವಾಲ್ ನೆಟ್ 

ಇದರಲ್ಲಿ ವಿಟಮಿನ್ ಗಳು ಪೋಷಕಾಂಶಗಳು ಹಾಗೂ ಕೊಬ್ಬಿನ ಅಂಶ ಜಾಸ್ತಿ ಇರುತ್ತದೆ. ಮಾತ್ರವಲ್ಲದೆ ಇದ್ರಲ್ಲಿ ಅಮೀನೋ ಆಸಿಡ್ ಕೂಡ ಹೆಚ್ಚಿರುತ್ತದೆ ಇದು ಲಿವರ್ ಅನ್ನು ಕ್ಲೆನ್ಸ್ ಮಾಡುವುದಕ್ಕೆ ತುಂಬಾನೇ ಸಹಾಯಕಾರಿ. ಹಾಗೂ ಕಪ್ಪು ವಾಲೆಂಟನ್ನ ಸೇವಿಸುವುದರಿಂದ ಪಿತ್ತ ಜನಾಂಗದಲ್ಲಿ ರಕ್ತವನ್ನು ಆಮ್ಲಜನಕ ಗೊಳಿಸಲು ಸಹಾಯ ಮಾಡುತ್ತದೆ.

ಇದೆಲ್ಲದರ ಜೊತೆಗೆ ಸೇಬು ಗ್ರೇಪ್ಸ್ ಆಪಲ್ ಲೆಮೆನ್ ಅರಿಶಿಣ ಅವಕಾಡು ಇವೆಲ್ಲವನ್ನ ನಿಮ್ಮ ಡಯಟ್ ನಲ್ಲಿ ಸೇರಿಸುವುದರಿಂದ ಇನ್ನಷ್ಟು ಹೆಲ್ದಿಯಾಗಿಟ್ಟುಕೊಳ್ಳಲು ಸಹಾಯವಾಗುತ್ತದೆ.

Tags: fatty liverHealthhealthy foodLiverliver damage
Previous Post

ಬಿಳಿ ಕೂದಲನ್ನು ಮರೆ ಮಾಚಲು ಮೆಹಂದಿ ಹಚ್ಚುತ್ತೀರಾ?ನಿಮ್ಮ ಕೂದಲಿಗೆ ಹಾನಿಯಾಗುವುದು ಖಂಡಿತ.!

Next Post

ಗಾಯವಾಗಿ ರಕ್ತಸ್ರಾವ ಆಗ್ತಾ ಇದ್ರೆ, ಈ ಸಿಂಪಲ್ ಮನೆಮದ್ದನ್ನು ಬಳಸಿ.!

Related Posts

ಲೋನ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ 5 ದಿನ ಇಡಿ ಕಸ್ಟಡಿ 
Top Story

ಲೋನ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ 5 ದಿನ ಇಡಿ ಕಸ್ಟಡಿ 

by ಪ್ರತಿಧ್ವನಿ
April 16, 2026
0

ಬಹುಕೋಟಿ ರೂಪಾಯಿ ಸಾಲ ವಂಚನೆ ಪ್ರಕರಣದಲ್ಲಿ  ಇಡಿ ಮಹತ್ವದ ಕ್ರಮ ಕೈಗೊಂಡಿದ್ದು, ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ ಐದು ದಿನಗಳ ಕಸ್ಟಡಿಯನ್ನು ನ್ಯಾಯಾಲಯ ಮಂಜೂರು ಮಾಡಿದೆ.ಈ...

Read moreDetails
ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

April 16, 2026
ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

April 16, 2026
ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

April 16, 2026
ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

April 16, 2026
Next Post
ಗಾಯವಾಗಿ ರಕ್ತಸ್ರಾವ ಆಗ್ತಾ ಇದ್ರೆ, ಈ ಸಿಂಪಲ್ ಮನೆಮದ್ದನ್ನು ಬಳಸಿ.!

ಗಾಯವಾಗಿ ರಕ್ತಸ್ರಾವ ಆಗ್ತಾ ಇದ್ರೆ, ಈ ಸಿಂಪಲ್ ಮನೆಮದ್ದನ್ನು ಬಳಸಿ.!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!