• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Dark Underarms: ಡಾರ್ಕ್ ಅಂಡರ್ ಆರ್ಮ್ಸ್  ಗೆ ಇಲ್ಲಿದೆ ನ್ಯಾಚುರಲ್ ರೆಮಿಡಿ.!

ಪ್ರತಿಧ್ವನಿ by ಪ್ರತಿಧ್ವನಿ
April 19, 2024
in Top Story, ವಿಶೇಷ
0
Dark Underarms: ಡಾರ್ಕ್ ಅಂಡರ್ ಆರ್ಮ್ಸ್  ಗೆ ಇಲ್ಲಿದೆ ನ್ಯಾಚುರಲ್ ರೆಮಿಡಿ.!
Share on WhatsAppShare on FacebookShare on Telegram

ಹೆಚ್ಚಿನ ಜನಕ್ಕೆ ಅಂಡರ್ ಆರ್ಮ್ಸ್(under arms) ತುಂಬಾನೇ ಡಾರ್ಕ್ ಆಗಿರುತ್ತೆ, ಕಪ್ಪು ಆಗಿರುತ್ತೆ. ಅಂಡರ್ ಆರ್ಮ್ಸ್ ಡಾರ್ಕ್ (under arms) ಆಗಿ ಇದ್ದಾಗ ನಮಗೆ ಸ್ಲೀವ್ ಲೆಸ್ ಬಟ್ಟೆಗಳನ್ನ ಹಾಕೋದಿಕ್ಕೆ ಒಂದು ರೀತಿಯ ಮುಜುಗರ, ಜೊತೆಗೆ ಸಿಂಗಲ್ ಸ್ಕ್ರಾಪ್ (single strap)ಬಟ್ಟೆಗಳನ್ನ ,ತೋಳಿಲ್ಲದ ಬಟ್ಟೆಯನ್ನ ಧರಿಸುವುದಕ್ಕೆ ಹಿಂಜರಿತೇವೆ.

ADVERTISEMENT

ದುಬಾರಿ ಬಟ್ಟೆಗಳನ್ನ ನಾವು ಧರಿಸಿದ್ರು ನಮ್ಮ ಸ್ಕಿನ್ ಚೆನ್ನಾಗಿದ್ರೆ ನಾವು ಚೆನ್ನಾಗಿ ಕಾಣಿಸ್ತೀವಿ .. ಈ ಬೇಸಿಗೆಯಲ್ಲಿ ಬೆವರಿನಿಂದ ಆಗಿರಬಹುದು ಅಥವಾ ಬ್ಯಾಕ್ಟೀರಿಯಾ ಗಳಿಂದಾಗಿರಬಹುದು ಸ್ಕಿನ್ ಇನ್ನೂ ಡಾರ್ಕ್ ಆಗುವಂತ ಚಾನ್ಸಸ್ ಹೆಚ್ಚಿರುತ್ತೆ ..ಹಾಗಾಗಿ ನಾವು ಅಂಡರ್ ಆರ್ಮ್ ಸ್ಕಿನ್ (skin)ಅನ್ನು ಲೈಟ್ಟ್ ಮಾಡೋದಕ್ಕೆ ಸಾಕಷ್ಟು ದುಬಾರಿ ವೆಚ್ಚ ಮಾಡಿರ್ತೀವಿ..ಆದರೆ ಈಸಿಯಾಗಿ(easily)ಮನೆಯಲ್ಲೇ ಅಂಡರ್ ಆರ್ಮ್ ನ ಹೇಗೆ ಲೈಟ್ ಆಗಿ ಮಾಡ್ಕೊಳ್ಬಹುದು ಅನ್ನೋದರ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..

ಆಲಿವ್ ಎಣ್ಣೆ ಮತ್ತು ಸಕ್ಕರೆ(Olive oil and sugar)

ಒಂದು ಟೇಬಲ್ ಸ್ಪೂನ್ ಅಷ್ಟು ಸಕ್ಕರೆಗೆ ಒಂದು ಚಮಚದಷ್ಟು ಓಲಿವ್ ಆಯಿಲ್ ಅನ್ನು ಹಾಕಿ ಮಿಶ್ರಣ ಮಾಡಿ ನಂತರ ಆ ಪೇಸ್ಟ್ ಅನ್ನ ನಿಮ್ಮ ಅಂಡರ್ ಆರ್ಮ್ಸ್ ಗೆ ಅಪ್ಲೈ ಮಾಡಿ 20 ನಿಮಿಷ ಬಿಟ್ಟು ಸ್ಕ್ರಬ್ ಮಾಡಿ ವಾಶ್ ಮಾಡುವುದರಿಂದ ನಿಮ್ಮ ಅಂಡರಮ್ಸ್ ಲೈಟ್ ಆಗುತ್ತೆ .ಆಲಿವ್ ಆಯಿಲ್ ಅಲ್ಲಿ ಆಂಟಿ ಆಕ್ಸಿಡೆಂಟ್ ಅಂಶ ಜಾಸ್ತಿ ಇರುತ್ತೆ ಜೊತೆಗೆ ಸ್ಕ್ರಬ್ ಮಾಡುವುದರಿಂದ ನಿಮ್ಮ ಡೆಡ್ ಸ್ಕಿನ್ ಸೆಲ್ಸ್ ಅನ್ನ ತೆಗೆದು ಹಾಕುತ್ತೆ.

ಮುಲ್ತಾನ್ ಮಿಟ್ಟಿ (Multanmitti )

ಮುಲ್ತಾನ್ ಮಿಟ್ಟಿಯನ್ನು ಸಾಕಷ್ಟು ಜನ ಉಪಯೋಗಿಸುತ್ತಾರೆ ಇದರಲ್ಲಿ ನಮ್ಮ ಚರ್ಮಕ್ಕೆ ಬೇಕಾದಂತಹ ಪ್ರತಿಯೊಂದು ಅಂಶವು ಕೂಡ ಇದೆ ಮುಖ್ಯವಾಗಿ ನಮ್ಮ ಚರ್ಮದಲ್ಲಿ ಉತ್ಪಾದನೆ ಯಾಗುವಂತಹ ಎಣ್ಣೆಯನ್ನ ನಿಯಂತ್ರಿಸುತ್ತದೆ ಮಾತ್ರವಲ್ಲದೆ ನಮ್ಮ ಚರ್ಮದ ಟೋನನ್ನ (tone)ಹೊಳಪಾಗಿಸುತ್ತದೆ.. ಒಂದು ಟೇಬಲ್ ಸ್ಪೂನ್ ಅಷ್ಟು ಮುಲ್ತಾನ್ ಮಟ್ಟಿಗೆ ಅದಕ್ಕೆ ಬೇಕಾದಷ್ಟು ನೀರನ್ನ ಹಾಕಿ ಪೇಸ್ಟ್ ಅನ್ನು ತಯಾರಿಸಿ ದಿನಕ್ಕೆ ಒಂದು ಬಾರಿ ಹಚ್ಚಿ ಅದು ಡ್ರೈ (dry)ಆದ್ಮೇಲೆ ಬೆಚ್ಚಗಿನ ನೀರಿಂದ ವಾಶ್ ಮಾಡುವುದರಿಂದ ನಿಮ್ಮ ಡಾರ್ಕ್ ಅಂಡರ್ ಆರ್ಮ್ಸ್ ಬ್ರೈಟ್ ಆಗುತ್ತೆ..

ನಿಂಬೆರಸ(lemon juice)

 ನಿಂಬೆರಸದಲ್ಲಿ ಸಿಟ್ರಿಕ್ ಅಂಶ ಹೆಚ್ಚಿರುವುದರಿಂದ ನಮಗೆ ಪಿಗ್ಮೆಂಟೇಷನ್ ಅಥವಾ ಡಾರ್ಕ್ ಅಂಡರ್ ಆರ್ಮ್ಸ್ ಡಾರ್ಕ್ ಸ್ಪೋಟ್ಸ್(dark spots)ಇದ್ದರೂ ಕೂಡ ಇದು ಬೇಗನೆ ಕಡಿಮೆ ಮಾಡುತ್ತದೆ ..ಪ್ರತಿದಿನ ನೀವು ಸ್ನಾನ ಮಾಡೋದಕ್ಕಿಂತ ಮುಂಚೆ ನಿಮ್ಮ ಅಂಡರ್ ಆರ್ಮ್ಸ್ ಗೆ ನಿಂಬೆ ರಸವನ್ನು ಹಚ್ಚಿ .. ನಂತರ ಚೇಂಜಸ್ ನಿಮಗೆ ಗೊತ್ತಾಗತ್ತೆ.

ಮೊಸರು (yogurt )

ಎರಡು ಟೇಬಲ್ ಸ್ಪೂನ್ ಮೊಸರಿಗೆ ಒಂದು ಟೇಬಲ್ ಸ್ಪೂನ್ ಅಷ್ಟು ಜೇನು ಹಾಗೂ ಅರ್ಧ ಟೇಬಲ್ ಸ್ಪೂನ್ ನಷ್ಟು ಅರಿಶಿನವನ್ನು ಹಾಕಿ ಪೇಸ್ಟ್ ತಯಾರಿಸಿ.. ಆ ಪೇಸ್ಟ್ (paste )ಅನ್ನ ನಿಮ್ಮ ಅಂಡರ್ ಆರ್ಮ್ಸ್ ಗೆ ಅಪ್ಲೈ (apply)ಮಾಡಿ ಒಂದಿಷ್ಟು ನಿಮಿಷ ಬಿಟ್ಟು ಸ್ನಾನ ಮಾಡುವುದರಿಂದ ನಿಮ್ಮ ಅಂಡರ್ ಆರ್ಮ್ಸ್ ಹೊಳಪು ಹೊಳಪಾಗುತ್ತೆ.

ಕೆಲವೊಮ್ಮೆ ನೀವು ಅಂಡರ್ ಆರ್ಮ್ಸ್ ಗೆ ಬಳಸುವಂತಹ ರೇಜರ್ , ವ್ಯಾಕ್ಸಿಂಗ್ ಹಾಗೂ ಡಿಯೋಡ್ರೆಂಟ್ ಗಳಿಂದ ಕೂಡ ನಿಮ್ಮ ಅಂಡರ್ ಕಪ್ಪಾಗುವಂತಹ ಚಾನ್ಸಸ್ ಹೆಚ್ಚಿರುತ್ತೆ..

Tags: BeautydarkdressingHealtholiveskin careUnder armsyogurt
Previous Post

ನಾವು, ಮೋದಿಯವರಂತೆ ಭಾರತೀಯರನ್ನು ನಂಬಿಸಿ ದ್ರೋಹ ಬಗೆಯಲ್ಲ: ಸಿ.ಎಂ ಸ್ಪಷ್ಟನೆ

Next Post

ಮರೆಯಾದ ನೈತಿಕತೆ ಕಳೆದುಹೋದ ಮೌಲ್ಯಗಳು ——ಭಾರತದ ರಾಜಕಾರಣದಲ್ಲಿ ಅಳಿದುಳಿದಿದ್ದ ಮೌಲ್ಯಗಳೂ 2024ರಲ್ಲಿ ಕಳೆದುಹೋಗುತ್ತಿವೆ—-

Related Posts

“ಹೆಚ್ಚು ಮಕ್ಕಳು ಹುಟ್ಟಿಸಿ, ಹಣ ಪಡೆಯಿರಿ : ಚಂದ್ರಬಾಬು ಹೊಸ ಘೋಷಣೆ”
Top Story

“ಹೆಚ್ಚು ಮಕ್ಕಳು ಹುಟ್ಟಿಸಿ, ಹಣ ಪಡೆಯಿರಿ : ಚಂದ್ರಬಾಬು ಹೊಸ ಘೋಷಣೆ”

by ಪ್ರತಿಧ್ವನಿ
May 16, 2026
0

ಅಮರಾವತಿ : ರಾಜ್ಯದಲ್ಲಿ ಕುಸಿಯುತ್ತಿರುವ ಜನಸಂಖ್ಯೆ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಂಧ್ರ ಪ್ರದೇಶ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಮೂರನೇ ಮಗುವಿನ ಜನನಕ್ಕೆ ₹30 ಸಾವಿರ ಹಾಗೂ...

Read moreDetails
ಊಬರ್‌, ಓಲಾ, ರಾಪಿಡೋಗೆ ಮಹಾರಾಷ್ಟ್ರ ಸರ್ಕಾರದ ಶಾಕ್!

ಊಬರ್‌, ಓಲಾ, ರಾಪಿಡೋಗೆ ಮಹಾರಾಷ್ಟ್ರ ಸರ್ಕಾರದ ಶಾಕ್!

May 16, 2026
ಅಸ್ಮಿತೆಯ ಸಂಕೋಲೆಯಲಿ ಶಿಕ್ಷಣ-ಶಿಕ್ಷಣಾರ್ಥಿಗಳು

ಅಸ್ಮಿತೆಯ ಸಂಕೋಲೆಯಲಿ ಶಿಕ್ಷಣ-ಶಿಕ್ಷಣಾರ್ಥಿಗಳು

May 16, 2026
ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

May 16, 2026
ನೀಟ್ ಪೇಪರ್ ಲೀಕ್‌ಗೆ ಹೊಸ ಟ್ವಿಸ್ಟ್ : ಒಂದೇ ಕುಟುಂಬದ 5 ಮಂದಿ ಸತತ ಎರಡು ವರ್ಷ ಪಾಸ್!

ನೀಟ್ ಪೇಪರ್ ಲೀಕ್‌ಗೆ ಹೊಸ ಟ್ವಿಸ್ಟ್ : ಒಂದೇ ಕುಟುಂಬದ 5 ಮಂದಿ ಸತತ ಎರಡು ವರ್ಷ ಪಾಸ್!

May 16, 2026
Next Post
ಮರೆಯಾದ ನೈತಿಕತೆ ಕಳೆದುಹೋದ ಮೌಲ್ಯಗಳು ——ಭಾರತದ ರಾಜಕಾರಣದಲ್ಲಿ ಅಳಿದುಳಿದಿದ್ದ ಮೌಲ್ಯಗಳೂ 2024ರಲ್ಲಿ ಕಳೆದುಹೋಗುತ್ತಿವೆ—-

ಮರೆಯಾದ ನೈತಿಕತೆ ಕಳೆದುಹೋದ ಮೌಲ್ಯಗಳು ------ಭಾರತದ ರಾಜಕಾರಣದಲ್ಲಿ ಅಳಿದುಳಿದಿದ್ದ ಮೌಲ್ಯಗಳೂ 2024ರಲ್ಲಿ ಕಳೆದುಹೋಗುತ್ತಿವೆ----

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada